ಸಾಧಕರಿಗೆ ಸೂಚನೆ !

೧೫.೧.೨೦೨೩ ರಂದು ಮಕರಸಂಕ್ರಾಂತಿ ಮತ್ತು ೨೮.೧.೨೦೨೩ ರಥಸಪ್ತಮಿ ಇದೆ. ಈ ಅವಧಿಯಲ್ಲಿ, ಸುವಾಸಿನಿ ಸ್ತ್ರೀಯರು ಇತರ ಮಹಿಳೆಯರಿಗೆ ಪಾತ್ರೆಗಳು, ಪ್ಲಾಸ್ಟಿಕ್ ವಸ್ತುಗಳು ಅಥವಾ ದೈನಂದಿನ ವಸ್ತುಗಳನ್ನು ಅಥವಾ ನಿತ್ಯೋಪಯೋಗಿ ಸಾಮಗ್ರಿಗಳನ್ನು ಬಾಗಿನವೆಂದು ನೀಡುತ್ತಾರೆ. ನೀವು ಬಾಗಿನ ಕೊಡುವ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಬಯಸಿದರೆ, ಅದರ ಬೇಡಿಕೆಯನ್ನು ಈಗಿನಿಂದಲೇ ಕೊಡಬೇಕಾಗುತ್ತದೆ.
ಸನಾತನ ಗ್ರಂಥಗಳು, ಹಾಗೆಯೇ ಸಾತ್ತ್ವಿಕ ಉತ್ಪನ್ನಗಳು ಬಾಗಿನವೆಂದು ನೀಡುವುದು ಸರ್ವೋತ್ತಮವಾಗಿದೆ. ಆದ್ದರಿಂದ ಸಾಧಕರು ಆದಷ್ಟು ಬೇಗ ವಾಚಕರನ್ನು, ಜಿಜ್ಞಾಸುಗಳನ್ನು, ಮಹಿಳಾ ಮಂಡಳಿಗಳನ್ನು ಹಾಗೂ ಉಳಿತಾಯ ಸಂಘಗಳನ್ನು ಸಂಪರ್ಕಿಸಿ ಸಾತ್ತ್ವಿಕ ಬಾಗಿನದ ಮಹತ್ವವನ್ನು ತಿಳಿಸಿ ಸನಾತನದ ಗ್ರಂಥಗಳು, ಕಿರು ಗ್ರಂಥಗಳು, ಉತ್ಪನ್ನಗಳನ್ನು ಬಾಗಿನವೆಂದು ನೀಡುವಂತೆ ಪ್ರೋತ್ಸಾಹಿಸಬೇಕು. ಬಾಗಿನವನ್ನು ನೀಡಲು ಸಮಾಜದಿಂದ ಗ್ರಂಥಗಳು ಅಥವಾ ಉತ್ಪನ್ನಗಳಿಗೆ ಬೇಡಿಕೆ ಯಿದ್ದರೆ, ಸಾಧಕರು ಅವುಗಳನ್ನು ಸ್ಥಳೀಯ ವಿತರಕರಿಗೆ ನೀಡಬೇಕು.
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !