ಸತತ ಇತರರ ದೋಷಗಳನ್ನೇ ನೋಡಿ ಬಹಿರ್ಮುಖರಾಗಬೇಡಿ !

ಸಾಧಕರಲ್ಲಿ ಇತರರ ದೋಷಗಳನ್ನು ನೋಡುವುದೇ ಹೆಚ್ಚಾಗುತ್ತಿದ್ದರೆ, ಅವರು ಆ ಸಮಯದಲ್ಲಿ ಗುರುಗಳಲ್ಲಿ ಅಥವಾ ದೇವರಲ್ಲಿ ಕ್ಷಮೆ ಯಾಚನೆಯನ್ನು ಮಾಡಿ, ‘ಪ್ರಭು, ನೀವೇ ಆ ಸಾಧಕನಿಗೆ ಸದ್ಬುದ್ಧಿಯನ್ನು ನೀಡಿರಿ; ನನಗೆ ಈಶ್ವರೀ ಅನುಸಂಧಾನದಲ್ಲಿ ಸ್ಥಿರವಾಗಿಡಿ’, ಎಂದು ಪ್ರಾರ್ಥಿಸಬೇಕು.

ಸನಾತನದ ಗ್ರಂಥ ‘ಈ-ಬುಕ್’ ಸ್ವರೂಪದಲ್ಲಿ ಲಭ್ಯಗೊಳಿಸುವ ಸೇವೆಯಲ್ಲಿ ಯೋಗದಾನ ನೀಡಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಇವರು ಸಂಕಲನ ಮಾಡುತ್ತಿರುವ ಸನಾತನದ ಗ್ರಂಥದ ಸೇವೆಯಲ್ಲಿ ಸಹಭಾಗಿ ಆಗುವುದು, ಇದು ಸಮಷ್ಟಿ ಸಾಧನೆ ಆಗಿದೆ. ಪ್ರಸ್ತುತ ಸಮಾಜದಲ್ಲಿ ಗಣಕಯಂತ್ರ, ಸಂಚಾರವಾಣಿ ಇತ್ಯಾದಿಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಸನಾತನದ ‘ಮನೆಮನೆಯಲ್ಲಿ ಕೈತೋಟ’ ಅಭಿಯಾನ

ಹಣ್ಣುಮಾರಾಟಗಾರರಲ್ಲಿನ ಹಳೆಯ ಪ್ಲಾಸ್ಟಿಕ್ ಕ್ರೇಟ್, ಖಾಲಿಯಾಗಿರುವ ಎಣ್ಣೆಗಳ ಡಬ್ಬಿಗಳು, ಹಳೆಯ ಟಯರ್ ಇತ್ಯಾದಿಗಳಲ್ಲಿಯೂ ತೋಟಗಾರಿಕೆ ಮಾಡಲು ಬರುತ್ತದೆ. ಚಿಕ್ಕ ಸಸಿಗಳನ್ನು ಸಿದ್ಧಪಡಿಸಲು ಐಸ್‌ಕ್ರೀಮ್ ಅಥವಾ ಶ್ರೀಖಂಡದ ಹಳೆಯ ಡಬ್ಬಿಗಳು ಅಥವಾ ತೆಂಗಿನಕಾಯಿಯ ಚಿಪ್ಪನ್ನು ಸಹ ಉಪಯೋಗಿಸಬಹುದು.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ರಾತ್ರಿಯ ಊಟವು ಜೀರ್ಣವಾಗದಿರುವಾಗ ಬೆಳಗ್ಗೆ ಉಪಹಾರವನ್ನು ಮಾಡುವುದು, ಇದು ಆಹಾರವಿಷದ ನಿರ್ಮಿತಿಗೆ ತುಂಬಾ ದೊಡ್ಡ ಕಾರಣವಾಗಿದೆ.

ಮಕರ ಸಂಕ್ರಾಂತಿ

ಎಳ್ಳಿನಲ್ಲಿ ಸತ್ತ್ವಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಹೆಚ್ಚಿರುವುದರಿಂದ ಎಳ್ಳುಬೆಲ್ಲವನ್ನು ಸೇವಿಸುವುದರಿಂದ ಅಂತಃಶುದ್ಧಿಯಾಗಿ ಸಾಧನೆಯು ಒಳ್ಳೆಯ ರೀತಿಯಿಂದಾಗಲು ಸಹಾಯವಾಗುತ್ತದೆ. ಎಳ್ಳುಬೆಲ್ಲವನ್ನು ಒಬ್ಬರಿಗೊಬ್ಬರು ಹಂಚುವುದರಿಂದ ಸಾತ್ತ್ವಿಕತೆಯ ಕೊಡುಕೊಳ್ಳುವಿಕೆಯಾಗುತ್ತದೆ.