ಸರ್ವಧರ್ಮಸಮಭಾವದ ಹಿಂದೂಗಳಿಗೆ ಇದು ಲಜ್ಜಾಸ್ಪದ !

ಜಾತ್ಯಂಧತೆ, ಸರ್ವಧರ್ಮಸಮಭಾವ ಮತ್ತು ಬುದ್ಧಿವಾದಕ್ಕೆ ಬಲಿಯಾದ ಹಿಂದೂಗಳು ಸ್ವಾತಂತ್ರ್ಯದ ನಂತರ ಪ್ರಗತಿ ಮಾಡಿಕೊಂಡ ಒಂದಾದರೂ ಕ್ಷೇತ್ರ ಇದೆಯೇ ?
ಡಾಕ್ಟರರು ಹೆಚ್ಚೆಂದರೆ ವ್ಯಾಧಿ ಕಡಿಮೆ ಮಾಡಬಹುದು ಆದರೆ ಮೃತ್ಯು ತಪ್ಪಿಸಲಾರರು. ತದ್ವಿರುದ್ಧ ಸಂತರು ಜನ್ಮ-ಮೃತ್ಯುಚಕ್ರದಿಂದಲೇ ಮುಕ್ತ ಮಾಡುತ್ತಾರೆ. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !