ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಪೊಲೀಸರಿಗೆ ಕಾನೂನು, ನೀತಿ ಮತ್ತು ಧರ್ಮ ಇವುಗಳನ್ನು ಕಲಿಸಿ. ಅದರಿಂದ ಅವರು ಅಮಾಯಕರನ್ನು ಪೀಡಿಸುವ ಮತ್ತು ಸುಳ್ಳು ವರದಿ ತಯಾರಿಸುವ ಪಾಪ ಮಾಡಲಾರರು – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಪೊಲೀಸರಿಗೆ ಕಾನೂನು, ನೀತಿ ಮತ್ತು ಧರ್ಮ ಇವುಗಳನ್ನು ಕಲಿಸಿ. ಅದರಿಂದ ಅವರು ಅಮಾಯಕರನ್ನು ಪೀಡಿಸುವ ಮತ್ತು ಸುಳ್ಳು ವರದಿ ತಯಾರಿಸುವ ಪಾಪ ಮಾಡಲಾರರು – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ವಿದ್ಯಾರ್ಥಿಗಳಿಗೆ ಸನಾತನವು ಪ್ರಕಟಿಸಿದ ‘ಬಾಲಸಂಸ್ಕಾರ’ ಈ ಗ್ರಂಥಮಾಲಿಕೆಯಲ್ಲಿನ, ಹಾಗೆಯೇ ಇತರ ಗ್ರಂಥಗಳನ್ನು ಬಹುಮಾನವೆಂದು ನೀಡಿದರೆ ಅವರ ಮನಸ್ಸಿನ ಮೇಲೆ ಸುಸಂಸ್ಕಾರಗಳ ಮಹತ್ವವನ್ನು ಬಿಂಬಿಸಲು ಸಹಾಯವಾಗುವುದು.
ಸೋನಿ ಟಿವಿಯಲ್ಲಿನ ಕ್ರೈಮ್ ಪೆಟ್ರೋಲ್ ಮಾಲಿಕೆಯಲ್ಲಿ, ಶ್ರದ್ಧಾ ವಾಲಕರ್ ಅವರ ಕೊಲೆ ಮಾಡಿ ಅವರ ೩೫ ತುಂಡುಗಳಾಗಿ ಕತ್ತರಿಸಿದ ಅಫ್ತಾಬ್‌ನನ್ನು ಹಿಂದೂ ಎಂದು ತೋರಿಸಲಾಗಿದೆ. ಹಿಂದೂಗಳು ಸೋನಿ ಟಿವಿಯನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.
ಈ ರೀತಿ ಮೋಸದ ಪ್ರಕರಣಗಳ ದೂರು ದಾಖಲಿಸಿದ ಬಳಿಕ ಅದರ ತನಿಖೆ ನಡೆದರೂ ಯಾವುದೇ ಪ್ರಯೋಜನವಾಗುವುದಿಲ್ಲ. ತಪ್ಪಿತಸ್ಥರು ಸಿಗುವ ಮತ್ತು ಅವರಿಗೆ ಶಿಕ್ಷೆಯಾಗುವ ಪ್ರಮಾಣವು ಬಹಳ ಕಡಿಮೆಯಿದೆ ಅಥವಾ ಇಲ್ಲವೆಂದೇ ಹೇಳಬಹುದು.
ಮಾನ್ಯ ಉಚ್ಚ ನ್ಯಾಯಾಲಯದ ಅಭಿಪ್ರಾಯದಲ್ಲಿ ‘ಆಡಳಿತದವರು ನೀಡಿರುವ ಸ್ಪಷ್ಟೀಕರಣವು ಯೋಗ್ಯವಾಗಿದೆ. ಸರಕಾರ ಮಂದಿರ ಪುನರ್ನಿರ್ಮಾಣಕ್ಕಾಗಿ ೩೦೦ ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಿದೆ. ಅದು ವಿವೇಕಪೂರ್ಣವಾಗಿ ಖರ್ಚಾಗಬೇಕು’, ಎಂಬ ಇಚ್ಛೆಯನ್ನೂ ನ್ಯಾಯಾಲಯ ವ್ಯಕ್ತಪಡಿಸಿದೆ.
ಕಾನೂನಿನ ಏರ್ಪಾಡುಗಳು ಕಠಿಣವಿರುತ್ತದೆ. ಆದ್ದರಿಂದ ಮೃತವ್ಯಕ್ತಿಯ ಸಂಬಂಧಿಕರಿಗೆ ಸಂಪತ್ತನ್ನು ತಮ್ಮ ಹೆಸರಿನಲ್ಲಿ ಮಾಡಿಸಲು ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿ ಆಸ್ತಿಯ ಅಧಿಕಾರವನ್ನು ಗಳಿಸಲು ತುಂಬಾ ಸಮಯ ಮತ್ತು ಹಣವನ್ನು ಖರ್ಚು ಮಾಡಬೇಕಾಗುತ್ತದೆ.
ಹೆಚ್ಚೆಚ್ಚು ಮಕ್ಕಳಿಗೆ ಜನ್ಮ ನೀಡುವುದು, ಮುಸಲ್ಮಾನೇತರ ಪ್ರದೇಶಗಳಲ್ಲಿ ತಮ್ಮ ಸಂಖ್ಯಾಬಲದಿಂದ ಜನರಲ್ಲಿ ಭಯ ಹುಟ್ಟಿಸಿ ಅವರ ಭೂಮಿಯನ್ನು ಕಬಳಿಸುವುದು, ಮುಸಲ್ಮಾನರ ಜನಸಂಖ್ಯೆ ಹೆಚ್ಚಾದಾಗ ಅಲ್ಲಿನ ಹಿಂದೂಗಳನ್ನು ಹೊರದಬ್ಬುವುದು, ಯಾವ ರೀತಿ ಕಾಶ್ಮೀರದಲ್ಲಿ ಹಿಂದೂಗಳನ್ನು ಹೊರದಬ್ಬಲಾಯಿತೋ, ಹಾಗೆ ಮಾಡುವುದು.
ಹಿಮ್ಮಡಿಯ ಮೂಳೆಯ ಸಾಂದ್ರತೆಯನ್ನು ಅಳೆದಾಗ ಯಾವ ‘ಟಿ-ಸ್ಕೋರ್’ ತೆಗೆಯಲಾಗುತ್ತದೆಯೋ, ಅವುಗಳಲ್ಲಿನ ನಿಷ್ಕರ್ಷ ತಪ್ಪಾಗಿರುವ ಪ್ರಮಾಣ ಹೆಚ್ಚಿರುತ್ತದೆ. ಅವುಗಳಲ್ಲಿ ಯಾವುದು ಸರಿ ಇದೆ ಮತ್ತು ಸರಿ ಇಲ್ಲ ಎಂದು ತಿಳಿದುಕೊಳ್ಳುವುದು ಕಠಿಣವಾಗಿರುತ್ತದೆ.