ದೈನಿಕ ‘ಸನಾತನ ಪ್ರಭಾತ’ದ ‘ಕಪ್ಪುಬಿಳುಪು’ ಸಂಚಿಕೆಯ ತುಲನೆಯಲ್ಲಿ ‘ಬಣ್ಣದ ಗುರುಪೂರ್ಣಿಮಾ ವಿಶೇಷಾಂಕ’ದಿಂದ ತುಂಬಾ ಹೆಚ್ಚು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಣೆಯಾಗುವುದು ಹಾಗೂ ಅದರ ಹಿಂದಿನ ಅಧ್ಯಾತ್ಮಶಾಸ್ತ್ರ

ದೈನಿಕಕ್ಕೆ  ಸಂಬಂಧಿಸಿದ ಸೇವೆ ಮಾಡುವ ಸಾಧಕರು ಗುರುಪೂರ್ಣಿಮೆಯ ನಿಮಿತ್ತದಲ್ಲಿ ಮಾಡಿರುವ ಸೇವೆಯು ಇತರ ದಿನಗಳ ತುಲನೆಯಲ್ಲಿ ಹೆಚ್ಚು ಭಾವಪೂರ್ಣವಾಗಿ ಆಗಿರುವುದರಿಂದ ಎಂದಿನ ತುಲನೆಯಲ್ಲಿ ಗುರುಪೂರ್ಣಿಮಾ ವಿಶೇಷಾಂಕದ ಸಂರಚನೆಯು ಹೆಚ್ಚು ಸಾತ್ತ್ವಿಕವಾಗಿತ್ತು.

‘ಸನಾತನ ಪ್ರಭಾತ’ದ ರೂಪದಲ್ಲಿ ೫ ನೆಯ ವೇದವನ್ನು ರಚಿಸಿ ಸಮಾಜಕ್ಕೆ ಬಹಳ ಉಪಕಾರ ಮಾಡಿರುವ ಪರಾತ್ಪರ ಗುರು ಡಾ. ಜಯಂತ ಆಠವಲೆ ! – ಶ್ರೀ. ಚಂದ್ರಕಾಂತ (ಭಾಯಿ) ಪಂಡಿತ, ಅಧ್ಯಕ್ಷರು, ಗೋಮಾಂತಕ ಮಂದಿರ ಮಹಾಸಂಘ, ಗೋವಾ

‘ಸನಾತನ ಪ್ರಭಾತ’ದ ಪ್ರಕಾಶನ ಮತ್ತು ಹೇರಳವಾದ ಗ್ರಂಥಗಳನ್ನು ರಚಿಸಿ ಪರಾತ್ಪರ ಗುರು ಡಾ. ಆಠವಲೆಯವರು ಸಮಾಜಕ್ಕೆ ತುಂಬಾ ಉಪಕಾರ ಮಾಡಿದ್ದಾರೆ. ನಾವು ಅವರ ಈ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಇಂತಹ ಕಾರ್ಯವನ್ನು ಕೇವಲ ಶ್ರೀಕೃಷ್ಣನೇ ಮಾಡಲು ಸಾಧ್ಯ.

ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ೨೩ ನೇ ವರ್ಷದ ವರ್ಧಂತ್ಯುತ್ಸವದ ನಿಮಿತ್ತ ಸಂತರು ಮತ್ತು ಗಣ್ಯರ ಸಂದೇಶ !

ಈ ಹಿನ್ನೆಲೆಯಲ್ಲಿ ಸನಾತನ ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸುವ ಮೂಲಕ ರಾಷ್ಟ್ರಹಿತ ಸಾಧನೆಗೆ ಕಟಿಬದ್ಧವಾಗಿರುವ ‘ಸನಾತನ ಪ್ರಭಾತ’ ಸಾಪ್ತಾಹಿಕ ಪತ್ರಿಕೆಯನ್ನು ಅಸ್ತಿಕ ಸಮಾಜಕ್ಕೆ ತಲುಪಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿ.

ವರ್ಧಂತ್ಯುತ್ಸವ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆ ಇವರ ಸಂದೇಶ

‘ಸನಾತನ ಪ್ರಭಾತ’ದ ‘ಸಾಧನೆ’ ಹಾಗೂ ‘ಅಧ್ಯಾತ್ಮ’ ಈ ವಿಷಯಗಳ ಕುರಿತು ಲೇಖನಗಳನ್ನು ನಿಯಮಿತವಾಗಿ ಓದಿದರೆ ವಾಚಕರಲ್ಲಿ ಖಂಡಿವಾಗಿಯೂ ಆಧ್ಯಾತ್ಮಿಕ ದೃಷ್ಟಿ ಮತ್ತು ಸಾಧಕತ್ವ ನಿರ್ಮಾಣವಾಗಲಿದೆ.

‘ನಾವು ಕ್ರಾಂತಿಕಾರಿಗಳ ಉತ್ಕಟ ರಾಷ್ಟ್ರಭಕ್ತಿಯ ಉತ್ತರಾಧಿಕಾರಿಗಳಾಗಿದ್ದೇವೆ’, ಎಂಬ ಬಗ್ಗೆ ಸಾರ್ಥಕವಾದ ಅಭಿಮಾನವಿರಬೇಕು !

‘ನಮ್ಮ ದೇಶ ಯಾವುದೇ ರಕ್ತಪಾತವಿಲ್ಲದೆ, ಶಸ್ತ್ರಗಳಿಲ್ಲದೆ ಸ್ವತಂತ್ರವಾಯಿತು’, ಎನ್ನುವ ಅಪ್ಪಟ ಸುಳ್ಳನ್ನು ಹೇಳಲಾಗುತ್ತದೆ. ಪಠ್ಯಪುಸ್ತಕದ ಮೂಲಕ ಪಾಶ್ಚಾತ್ಯರು ಬರೆದಿರುವ ಇತಿಹಾಸವನ್ನು ನಾವು ಮಕ್ಕಳಿಗೆ ಕಲಿಸುತ್ತೇವೆ ಹಾಗೂ ೬೬ ವರ್ಷಗಳಲ್ಲಿ ನಮ್ಮ ಮಕ್ಕಳ ಪ್ರತಿಕಾರದ ಶಕ್ತಿಯನ್ನು ನಾವೇ ಚಿವುಟಿ ಹಾಕಿದೆವು.

ಅಖಿಲ ಮನುಕುಲಕ್ಕೆ ಪರಿಪೂರ್ಣ ಅಧ್ಯಾತ್ಮಶಾಸ್ತ್ರವನ್ನು ಕಲಿಸಲು ಅದ್ವಿತೀಯ ಗ್ರಂಥಕಾರ್ಯವನ್ನು ಮಾಡುವ  ಪರಾತ್ಪರ ಗುರು ಡಾ. ಜಯಂತ ಆಠವಲೆ !

ಪ.ಪೂ. ಬಾಬಾರವರು (ಡಾ. ಆಠವಲೆಯವರ ಗುರುಗಳು) ಡಾ. ಆಠವಲೆಯವರಿಗೆ, “ಹಣದಿಂದ ಈ ಕೆಲಸಗಳು ಆಗುವುದಿಲ್ಲ. ಸಾಧಕರು ಗ್ರಂಥಗಳ ಸೇವೆಯನ್ನು ಮಾಡುವುದರಿಂದ ಗ್ರಂಥಗಳು ಅಧಿಕ ಚೈತನ್ಯಮಯವಾಗಲು ಸಹಾಯವಾಗುತ್ತದೆ

ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಆಗ ನನಗೆ ನಮ್ಮ ಮೂರು ಜನರನ್ನು ಬಿಟ್ಟು ‘ನಮ್ಮೊಂದಿಗೆ ಇನ್ನೂ ಯಾರೋ ಒಬ್ಬರು ಇದ್ದಾರೆ’, ಎಂದು ಅನಿಸುತ್ತಿತ್ತು. ಆಟವಾಡಿದ ನಂತರ ನಾನು ದೇವಿಯ ದರ್ಶನವನ್ನು ಪಡೆದೆನು. ಆಗ ನನಗೆ ಸೂಕ್ಷ್ಮದಲ್ಲಿ ಕೈಯಲ್ಲಿ ಶಸ್ತ್ರಗಳನ್ನು ಹಿಡಿದ ದೇವಿಯು ಕಾಣಿಸಿದಳು.

ಕೊರೊನಾ ಮಹಾಮಾರಿಯ ತೀವ್ರತೆಯನ್ನು ಗಮನದಲ್ಲಿಟ್ಟು ತಮ್ಮ ಸಹಿತ ಕುಟುಂಬದವರ ರಕ್ಷಣೆಯಾಗಲು ‘ಕೊರೊನಾ’ ವಿಷಯದ ಸೂಚನೆಗಳನ್ನು ಸಾಧನೆಯೆಂದು ಪಾಲಿಸಿ

ಈ ನಾಮಜಪವನ್ನು ಈ ಹಿಂದೆ ನೀಡಿರುವ ಸೂಚನೆಗನುಸಾರ ಮಾಡಬೇಕು. ಇದರೊಂದಿಗೆ ಪರಾತ್ಪರ ಗುರು ಪಾಂಡೆ ಮಹಾರಾಜರು ಹೇಳಿರುವ ೩ ಮಂತ್ರಗಳಲ್ಲಿ ಯಾವುದಾದರೂ ಒಂದು ಮಂತ್ರವನ್ನು ೨೧ ಸಲ ಹೇಳಬೇಕು.

ತರ್ಕ, ಅದರ ವ್ಯಾಪ್ತಿ ಮತ್ತು ಮಹತ್ವ !

ತರ್ಕವು ನಿರರ್ಥಕವಿರುತ್ತದೆ. ಅದರಲ್ಲಿ ಸ್ಥೈರ್ಯ, ದೃಢತ್ವ ಇವೆಲ್ಲ ಇರುವುದಿಲ್ಲ; ಏಕೆಂದರೆ ತನ್ನ ಅಭಿಪ್ರಾಯದಲ್ಲಿ ದೃಢವಾಗಿರುವ ಒಬ್ಬ ವ್ಯಕ್ತಿಯ ತರ್ಕವನ್ನು ಇನ್ನೊಬ್ಬ ವ್ಯಕ್ತಿಯು ಒಪ್ಪುವುದಿಲ್ಲ. ಆ ವ್ಯಕ್ತಿಯು ಅದರಲ್ಲಿ ದೋಷವನ್ನು ತೋರಿಸಿ ತನ್ನದೆ ತರ್ಕವನ್ನು ಮಂಡಿಸುತ್ತಾನೆ.

ಅನಧಿಕೃತ ಶಸ್ತ್ರಗಳ ವ್ಯಾಪಾರ ಮತ್ತು ಭಯೋತ್ಪಾದಕರ ಶಸ್ತ್ರ ಖರೀದಿಯ ಅಂತರರಾಷ್ಟ್ರೀಯ ಕೇಂದ್ರ : ಪಾಕಿಸ್ತಾನದ ‘ದಾರಾ ಆದಮ ಖೇಲ’ !

ದಾರಾದಲ್ಲಿ ಪ್ರತಿವರ್ಷ ಸರಾಸರಿ ೧೮ ಸಾವಿರ ಬಂದೂಕು, ಪಿಸ್ತೂಲುಗಳ ಮಾರಾಟ ಮಾಡಲಾಗುತ್ತದೆ. ಇದರೊಂದಿಗೆ ‘ಹೆರಾಯಿನ್’ ಈ ಅಮಲು ಪದಾರ್ಥದ ಕಳ್ಳ ಸಾಗಣೆಯೂ ನಡೆಯುತ್ತದೆ.