ಜ್ವಾಜಲ್ಯಮಾನ ರಾಷ್ಟ್ರಭಕ್ತಿಯ ಪ್ರತೀಕ : ನೇತಾಜಿ ಸುಭಾಷಚಂದ್ರ ಬೋಸ್

ಹುತಾತ್ಮರ ರಕ್ತ ಮಾಂಸದಿಂದಲೇ ಯಶಸ್ಸಿನ ಮಂದಿರಗಳನ್ನು ಕಟ್ಟಲಾಗುತ್ತದೆ ಎನ್ನುವುದೇ ಆ ನಿಯಮವಾಗಿದೆ. ಈ ನಶ್ವರವಾದ ಜಗತ್ತಿನಲ್ಲಿ ಪ್ರತಿಯೊಂದು ವಿಷಯವು ನಾಶವಾಗುವಂತಹದ್ದಾಗಿದೆ. ಕೇವಲ ವಿಚಾರಗಳು ಮತ್ತು ಧ್ಯೇಯಗಳು ಮಾತ್ರ ನಾಶವಾಗುವುದಿಲ್ಲ.

ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

ಕಲಿಯುಗದಲ್ಲಿ ಮಾನವನ ಆಯುಷ್ಯ ಸೀಮಿತವಾಗಿದೆ. ಈ ಅಲ್ಪಾವಧಿಯಲ್ಲಿ ಮಾನವನ ಜೀವನದ ಮೂಲ ಧ್ಯೇಯವಾದ ‘ಈಶ್ವರಪ್ರಾಪ್ತಿ’ಯನ್ನು ಸಾಧಿಸಲು ಸಮಯವನ್ನು ಹೆಚ್ಚೆಚ್ಚು ಸದುಪಯೋಗಪಡಿಸಿಕೊಳ್ಳುವುದು ಅಗತ್ಯವಾಗಿದೆ.

ನಸೀರುದ್ದೀನ ಶಾಹ ಯಾಕೆ ಭಯಗ್ರಸ್ತ ?

ಯಾವ ಕ್ರೂರ ಔರಂಗಜೇಬನು ಹಿಂದೂಗಳ ನರಮೇಧ ನಡೆಸಿದನೋ, ಹಿಂದೂಗಳ ನೂರಾರು ದೇವಸ್ಥಾನಗಳನ್ನು ನಾಶಗೊಳಿಸಿದನೋ, ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜರ ಶರೀರವನ್ನು ತುಂಡು ತುಂಡು ಮಾಡಿ ವಿಡಂಬನೆ ಮಾಡಿದನೋ, ಅವನಿಗೆ ಶಾಹ ಬಹುಪರಾಕ್ ಹೇಳುತ್ತಿದ್ದರೆ…

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಂಶೋಧನೆಗಾಗಿ ಉಪಯೋಗಿಸುವ ಉಪಕರಣಗಳಿಗೆ ಹಿಂದೂ ಧರ್ಮದ ಶ್ರೇಷ್ಠತೆಯು ತಿಳಿಯುತ್ತದೆ ಆದರೆ ಬುದ್ಧಿ ಪ್ರಾಮಾಣ್ಯವಾದಿ ಹಾಗೂ ಸರ್ವಧರ್ಮ ಸಮಭಾವದವರಿಗೆ ಅದು ತಿಳಿಯುವುದಿಲ್ಲ ಇದನ್ನು ಗಮನದಲ್ಲಿಡಿ.

ದೈನಿಕ ‘ಸನಾತನ ಪ್ರಭಾತ’ ಮತ್ತು ಸಮಾಜದಲ್ಲಿರುವ ಒಂದು ಪ್ರಸಿದ್ಧ ದೈನಿಕದಲ್ಲಿನ ಆಧ್ಯಾತ್ಮಿಕ ಸ್ತರದ ವ್ಯತ್ಯಾಸವನ್ನು ಸ್ಪಷ್ಟಪಡಿಸುವ ಸಂಶೋಧನೆ !

ದೈನಿಕ ‘ಸನಾತನ ಪ್ರಭಾತ’ದ ೨.೧೦.೨೦೨೧ ರ ಸಂಚಿಕೆಯಲ್ಲಿ ನಕಾರಾತ್ಮಕ ಊರ್ಜೆಯು ಬಹಳಷ್ಟು ಕಡಿಮೆಯಾಗಿ ಸಕಾರಾತ್ಮಕ ಊರ್ಜೆಯು ತುಂಬಾ ಹೆಚ್ಚು ಪ್ರಮಾಣದಲ್ಲಿ (೪೦.೮೦ ಮೀಟರ್) ಇರುವುದು ಕಂಡುಬಂತು.

ಸಂದೇಹ ನಿವಾರಣೆ

ಅಮೃತಬಳ್ಳಿಗೆ ಮಳೆಗಾಲದಲ್ಲಿಯೇ ಎಲೆಗಳಿರುತ್ತವೆ. ನಂತರ ಎಲೆಗಳು ಕಡಿಮೆಯಾಗುತ್ತವೆ. ಅಮೃತಬಳ್ಳಿಯು ಜೀವಂತವಾಗಿದ್ದರೆ, ಅದಕ್ಕೆ ಎಲೆಗಳು ಬರುತ್ತವೆ. ಜೀವಾಮೃತ ಮತ್ತು ಹುಳಿ ಮಜ್ಜಿಗೆಯನ್ನು (೧೦ ಪಟ್ಟು ನೀರಿನಲ್ಲಿ ಸೇರಿಸಿ) ವಾರಕ್ಕೊಮ್ಮೆ ಸಿಂಪಡಿಸಬೇಕು.

ಭಾರತೀಯ ಸಂಸ್ಕೃತಿಯಲ್ಲಿನ ಪ್ರತೀಕಗಳ ಪೂಜೆ

ಒಂದು ಉದ್ದ ರೇಖೆ ಮತ್ತು ಒಂದು ಅಡ್ಡ ರೇಖೆ ಹಾಗೂ ೪ ಭುಜಗಳಿಂದ ಸ್ವಸ್ತಿಕ ಚಿಹ್ನೆ ತಯಾರಾಗುತ್ತದೆ. ಈ ೪ ಭುಜಗಳು ಶ್ರೀವಿಷ್ಣುವಿನ ೪ ಕೈಗಳಾಗಿವೆ. ಭಗವಾನ ಶ್ರೀವಿಷ್ಣು ೪ ಕೈಗಳಿಂದ ೪ ದಿಕ್ಕುಗಳನ್ನು ರಕ್ಷಿಸುತ್ತಾನೆ. ಸ್ವಸ್ತಿಕವು ಶಾಂತಿಯ, ಸಮೃದ್ಧಿಯ, ಪಾವಿತ್ರ್ಯದ, ಮಾಂಗಲ್ಯದ ಪವಿತ್ರ ಪ್ರತೀಕವಾಗಿದೆ.

ಸೂಕ್ಷ್ಮದಲ್ಲಿನ ವಿಷಯಗಳನ್ನು ತಿಳಿದುಕೊಳ್ಳುವ ಅಪಾರ ಕ್ಷಮತೆಯಿರುವ ಮತ್ತು ಸತತ ಗುರುದೇವರ ಅನುಸಂಧಾನದಲ್ಲಿರುವ (ಜನ್ಮತಃ ಸಂತರಾಗಿರುವ) ಸನಾತನದ ಮೊದಲ ಬಾಲಕಸಂತ ಪೂ. ಭಾರ್ಗವರಾಮ ಭರತ ಪ್ರಭು (೪ ವರ್ಷ)

ಆಗ ಅವರು, ಗುರುದೇವರ ಛಾಯಾಚಿತ್ರಕ್ಕೆ “ಗುರುದೇವರ ಹೊಟ್ಟೆ ನೋಯುತ್ತಿದೆ ಮತ್ತು ಅವರು ಏನೂ ತಿನ್ನುತ್ತಿಲ್ಲ”, ಎಂದು ಹೇಳಿದರು. ಪೂ. ಭಾರ್ಗವರಾಮ ಗುರುದೇವರಿಗೆ ಪುನಃ ಪುನಃ ‘ಸ್ವಲ್ಪವಾದರೂ ತಿನ್ನಿ’, ಎಂದು ಹೇಳುತ್ತಿದ್ದರು. ಅಂದು ಗುರುದೇವರ ಹೊಟ್ಟೆ ನಿಜವಾಗಿಯೂ ಸರಿ ಇರಲಿಲ್ಲ.

ಮನುಷ್ಯನು ಯುವ ವಯಸ್ಸಿನಲ್ಲಿಯೇ ಸಾಧನೆಯನ್ನು ಮಾಡಿ ಮನಸ್ಸಿನ ಮೇಲೆ ಒಳ್ಳೆಯ ಆಧ್ಯಾತ್ಮಿಕ ಸಂಸ್ಕಾರಗಳನ್ನು ಮಾಡಿದರೆ ಮರಣವು ಕಡಿಮೆ ದುಃಖದಾಯಕ ಮತ್ತು ಸಹನೀಯವಾಗುತ್ತದೆ ! – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಸಾಧನೆಯನ್ನು ಮಾಡುವುದು ಇಷ್ಟವಾಗುತ್ತದೆ ಅಥವಾ ಒಳ್ಳೆಯದೆನಿಸುತ್ತದೆಂದು  ಮೇಲುಮೇಲಿನ ಅಧ್ಯಾತ್ಮವನ್ನು ಮಾಡುವುದು ಬೇಡ, ಸ್ವತಃ ಅಧ್ಯಾತ್ಮವನ್ನು ಜೀವಿಸಬೇಕು.

ಸಾಧಕರೇ, ಯಾವುದಾದರೊಂದು ಕೃತಿಯಲ್ಲಿ ತಪ್ಪಾಗದಿದ್ದರೆ, ಕ್ಷಮೆ ಯಾಚನೆಯನ್ನು ಮಾಡುವ ಬದಲು ಆ ಕೃತಿ ಇನ್ನೂ ಉತ್ತಮ ರೀತಿಯಲ್ಲಿ ಮಾಡಿಸಿಕೊಳ್ಳಲು ದೇವರಲ್ಲಿ ಪ್ರಾರ್ಥನೆಯನ್ನು ಮಾಡಿ !

ಯಾವಾಗ ತಪ್ಪಾಗುತ್ತದೆಯೋ, ಆಗಲೇ ಕ್ಷಮೆ ಯಾಚನೆಯನ್ನು ಮಾಡಬೇಕು. ತಪ್ಪಾಗದಿದ್ದರೆ, ಕ್ಷಮೆ ಕೇಳುವ ಅವಶ್ಯಕತೆಯಿಲ್ಲ. ಸುಮ್ಮನೆ ಕ್ಷಮೆ ಕೇಳಿದರೆ ಅದಕ್ಕೆ ಯಾವುದೇ ಅರ್ಥವೇ ಇರುವುದಿಲ್ಲ ಮತ್ತು ಅದರ ಮಹತ್ವವು ಕಡಿಮೆಯಾಗುತ್ತದೆ.