ಲವ್ ಜಿಹಾದ್ ಅಸ್ತಿತ್ವದಲ್ಲಿ ಇಲ್ಲದಿದ್ದರೆ ಲವ್ ಜಿಹಾದ್ ವಿರೋಧಿ ಕಾಯಿದೆಗೆ ವಿರೋಧವೇಕೆ ? – ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

ಸಾಮಾನ್ಯ ಮನೆಯ ಹಿಂದೂ ಯುವತಿಯಿಂದ ಹಿಡಿದು ಕ್ರೀಡಾಕ್ಷೇತ್ರ, ಚಿತ್ರರಂಗ ಮುಂತಾದ ಕ್ಷೇತ್ರದ ಅನೇಕ ಹಿಂದೂ ಯುವತಿ ಹಾಗೂ ಮಹಿಳೆಯರು ಇದು ವರೆಗೆ ಲವ್ ಜಿಹಾದ್ಗೆ ಬಲಿಯಾಗಿದ್ದಾರೆ. ಅವರನ್ನು ಮೋಸಗೊಳಿಸಲಾಗಿದೆ. ಹಾಗೆಯೇ ಅವರ ಹೃದಯ ವಿದ್ರಾವಕ ಶೋಷಣೆಯಾಗುತ್ತಿದೆ.

ಬೇಸಿಗೆ ಕಾಲದಲ್ಲಿ ಮುಂದಿನ ಜಾಗರೂಕತೆ ವಹಿಸಿ ವಿವಿಧ ಕಾಯಿಲೆಗಳಿಂದ ದೂರವಿರಿ !

ಪುರುಷರು ಜೇಬಿನಲ್ಲಿ ಮತ್ತು ಸ್ತ್ರೀಯರು ತಮ್ಮ ಪರ್ಸ್‌ನಲ್ಲಿ (ಕೈಚೀಲದಲ್ಲಿ)ಈರುಳ್ಳಿ ಇಟ್ಟುಕೊಳ್ಳಬೇಕು. ಈರುಳ್ಳಿ ಶರೀರದಲ್ಲಿನ ಉಷ್ಣತೆಯನ್ನು ಹೀರಿಕೊಳ್ಳುವುದರಿಂದ ೩-೪ ದಿನಗಳ ನಂತರ ಅದು ಒಣಗುತ್ತದೆ. ಒಣಗಿದ ಈರುಳ್ಳಿ ಎಸೆದು ಹೊಸ ಈರುಳ್ಳಿ ಜೊತೆಗಿಟ್ಟುಕೊಳ್ಳಬೇಕು.

ರಾಷ್ಟ್ರವಿರೋಧಿ ಷಡ್ಯಂತ್ರ ಮತ್ತು ಸಾಧನೆಯ ಆವಶ್ಯಕತೆ !

ವೈಯಕ್ತಿಕ, ಪಕ್ಷಗಳ ಹಾಗೂ ಮನೆತನದ (ಕುಟುಂಬದ) ಸ್ವಾರ್ಥಕ್ಕಾಗಿ ಸಮಾಜವಿಘಾತಕ ಮತ್ತು ದೇಶದ್ರೋಹಿ ಶಕ್ತಿಗಳಿಗೆ ಬಲವನ್ನು ನೀಡುವ ಕ್ಷುದ್ರ ರಾಜಕಾರಣಿಗಳು ಈಗ ಜನರಿಂದ ಅಡಗಿಕೊಂಡಿರಲು ಸಾಧ್ಯವಿಲ್ಲ.

ರಷ್ಯಾ-ಉಕ್ರೇನ್ ಯುದ್ಧದ ಮಹತ್ವದ ಘಟನಾವಳಿಗಳು ಮತ್ತು ಭಾರತ ಮಾಡಬೇಕಾದ ಪೂರ್ವಸಿದ್ಧತೆ !

ಮಿತ್ರ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡು ‘ನಾವು ನಿಮಗೆ ಸಹಾಯ ಮಾಡುವೆವು’, ಎಂದು ಹೇಳುತ್ತವೆ; ಆದರೆ ಪ್ರಸಂಗ ಬಂದಾಗ ಸಹಾಯ ಮಾಡಬಹುದೆಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ನಾವು ಸಂರಕ್ಷಣೆಯ ವಿಷಯದಲ್ಲಿ ಸ್ವಾವಲಂಬಿಯಾಗಬೇಕು, ಎಲ್ಲ ದೊಡ್ಡ ಶಸ್ತ್ರಗಳನ್ನು ಭಾರತದಲ್ಲಿಯೇ ತಯಾರಿಸದೇ ಪರ್ಯಾಯವಿಲ್ಲ.

ಬಜೆಟ್(ಮುಂಗಡ ಪತ್ರ)ನಲ್ಲಿನ ಭದ್ರತೆಯ ಬಗೆಗಿನ ಏರ್ಪಾಡು ಎಂದರೆ ‘ಆತ್ಮನಿರ್ಭರ’ ಭಾರತದ ದಿಶೆಯಲ್ಲಾಗುತ್ತಿರುವ ಮಾರ್ಗಕ್ರಮಣ !

ಕಳೆದ ವರ್ಷದ ಬಜೆಟ್‌ಅನ್ನು ನೋಡಿದರೆ, ದೇಶದ ಸುಮಾರು ಶೇ. ೧೭ ರಷ್ಟು ಹಣವನ್ನು ‘ಡಿಫೆನ್ಸ್ ಬಜೆಟ್’ಗಾಗಿ ವ್ಯಯ ಮಾಡಲಾಗುತ್ತದೆ. ‘ಸೇನೆಯ ಆಧುನಿಕೀಕರಣವಾಗಬೇಕು, ದೇಶದಲ್ಲಿನ ಶಸ್ತ್ರಗಳು ಚೀನಾದಂತೆ ಆಧುನಿಕೀಕರಣವಾಗಬೇಕು’, ಎಂದು ಜನತೆಗೆ ಅನಿಸುತ್ತದೆ, ಅದರಂತೆ ಸೈನ್ಯಕ್ಕೂ ಅನಿಸುತ್ತದೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ತೆಗೆದುಕೊಂಡ ತಪ್ಪುಗಳ ಸತ್ಸಂಗದಿಂದ ಸನಾತನದ ಪುರೋಹಿತರ ಮೇಲಾಗುವ ಆಧ್ಯಾತ್ಮಿಕ ಸ್ತರದ ಪರಿಣಾಮ

ಸನಾತನ-ಪುರೋಹಿತ ಪಾಠಶಾಲೆಯ ಪುರೋಹಿತರಿಗೆ ಮಂತ್ರೋಚ್ಚಾರವನ್ನು ಹೇಗೆ ಮಾಡುವುದು ? ಎಂಬುದನ್ನು ಕಲಿಸುವುದರ ಜೊತೆಗೆ ವಿಧಿಯ ಮೊದಲು ದೇವತಾಪೂಜೆಯ ಸಿದ್ಧತೆಯನ್ನು ಶಾಸ್ತ್ರೋಕ್ತವಾಗಿ ಹೇಗೆ ಮಾಡುವುದು ? ವಿಧಿಯನ್ನು ಭಾವಪೂರ್ಣವಾಗಿ ಹೇಗೆ ಮಾಡುವುದು ? ಅದೇ ರೀತಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಶಿಕ್ಷಣವನ್ನೂ ನೀಡಲಾಗುತ್ತದೆ.

ಶೇ. ೬೩ ಆಧ್ಯಾತ್ಮಿಕ ಮಟ್ಟವಿರುವ ಕು. ಮಧುರಾ ಭೋಸಲೆಯವರ ಕನಸಿನಲ್ಲಿ ಅನೇಕ ಸಂತರು ಬಾಲರೂಪದಲ್ಲಿ ದರ್ಶನವನ್ನು ನೀಡಿ ಅವರಿಗೆ ತಿಂಡಿಯನ್ನು ತಿನ್ನಿಸಲು ಒತ್ತಾಯ ಮಾಡುವುದು ಮತ್ತು ಕು. ಮಧುರಾ ಭೋಸಲೆಯವರು ಅವರು ಹೇಳಿದಂತೆ ಮಾಡುವುದು !

ಪರಾತ್ಪರ ಗುರು ಡಾಕ್ಟರ್ ಆಠವಲೆ ಇವರು ಮೊದಲು ವಿಷ್ಣು ಮತ್ತು ನಂತರ ಶಿವನ ಬಾಲರೂಪದಲ್ಲಿ ದರ್ಶನ ನೀಡಿ ತಿಂಡಿಯನ್ನು ತಿನ್ನಿಸಲು ಹಠ ಮಾಡುವುದು 

ಭಾರತವು ತನ್ನ ಸೇನಾ ಸಾಮರ್ಥ್ಯ ಮತ್ತು ಯುದ್ಧ ಸಾಮಗ್ರಿಗಳ ಆಧುನೀಕರಣದತ್ತ ಗಮನಹರಿಸಬೇಕು ! – ನಿವೃತ್ತ ಬ್ರಿಗೇಡಿಯರ್ ಹೇಮಂತ್ ಮಹಾಜನ್

‘ರಷ್ಯಾ-ಉಕ್ರೇನ್ ನಡುವೆ ಯುದ್ಧ ನಡೆದರೆ ಉಕ್ರೇನ್ ಗೆ ಸಂಪೂರ್ಣ ಬೆಂಬಲ ನೀಡುತ್ತೇವೆ’ ಎಂದು ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ಹೇಳುತ್ತಿದ್ದವು; ಆದರೆ ಪ್ರತ್ಯಕ್ಷದಲ್ಲಿ ರಷ್ಯಾವು ಉಕ್ರೇನ್‌ನ ಸೈನ್ಯ ಸಹಿತ ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡಿದರೂ ಉಕ್ರೇನ್‌ಗೆ ಸಹಾಯ ಮಾಡಲು ಯಾವುದೇ ದೇಶವು ಪ್ರತ್ಯಕ್ಷವಾಗಿ ಯಾವುದೇ ರೀತಿಯ ಸೇನಾ ಕಾರ್ಯಾಚರಣೆ ಮಾಡಲಿಲ್ಲ.

ಸಾಧಕರ ಗುರುನಿಷ್ಠೆ ಮತ್ತು ‘ಸನಾತನ ಪ್ರಭಾತ’ದಿಂದ ನಾನು ತುಂಬಾ ಕಲಿತೆ ! – ವೈದ್ಯ ಸುವಿನಯ ದಾಮಲೆ

ಭಕ್ತನು ಕರೆದರೆ ಈಶ್ವರ ಖಂಡಿತವಾಗಿಯೂ ಬರುತ್ತಾನೆ, ಇದರ ಅನೇಕ ಉದಾಹರಣೆಗಳು ನಮ್ಮ ಬಳಿ ಇವೆ, ಆದರೆ ನನಗೆ ಅದರ ಮೇಲೆ ವಿಶ್ವಾಸ ಇರಲಿಲ್ಲ. ‘ಸನಾತನ ಪ್ರಭಾತ’ದ ವಾಚನದಿಂದ ಈಶ್ವರ ಭಕ್ತಿಯ ಜ್ಞಾನ ದೊರಕಿದ್ದರಿಂದ ನನಗೆ ವಿಶ್ವಾಸ ಬರಲಾರಂಭಿಸಿತು.

ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ‘ಸನಾತನ ಪ್ರಭಾತ’ ಪತ್ರಿಕೆಯ ಕೃತಿಶೀಲ ಸಹಭಾಗ, ಅದಕ್ಕೆ ದೊರೆತ ಯಶಸ್ಸು ಮತ್ತು ಓದುಗರಿಗೆ ಆಗುವ ಆಧ್ಯಾತ್ಮಿಕ ಲಾಭ !

ವರ್ಷ ೨೦೧೪ ರಿಂದ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯ ಚರ್ಚೆ ಪ್ರಾರಂಭವಾಯಿತು; ಆದರೆ ದೈನಿಕ ‘ಸನಾತನ ಪ್ರಭಾತ’ ವರ್ಷ ೧೯೯೯ ರಿಂದ ‘ಈಶ್ವರಿ ರಾಜ್ಯದ ಸ್ಥಾಪನೆ’ ಅಂದರೆ ‘ಹಿಂದೂ ರಾಷ್ಟ್ರದ ಸ್ಥಾಪನೆ’ಗಾಗಿ ಪ್ರಯತ್ನ ಪ್ರಾರಂಭಿಸಿತು.