೨೦ ವರ್ಷಗಳ ನಂತರ ಎಚ್ಚೆತ್ತ ಸರಕಾರಿ ವ್ಯವಸ್ಥೆ !
‘ಆಂಧ್ರಪ್ರದೇಶ ಸರಕಾರವು ೨೦೦೦ ನೇ ಇಸವಿಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಿಕ್ಷಕರನ್ನು ಭರ್ತಿ ಮಾಡುವಾಗ ಪರಿಶಿಷ್ಟ ಪಂಗಡದವರಿಗೆ ಶೇ. ೧೦೦ ರಷ್ಟು ಮೀಸಲಾತಿಯನ್ನು ನೀಡಿತ್ತು.
‘ಆಂಧ್ರಪ್ರದೇಶ ಸರಕಾರವು ೨೦೦೦ ನೇ ಇಸವಿಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಿಕ್ಷಕರನ್ನು ಭರ್ತಿ ಮಾಡುವಾಗ ಪರಿಶಿಷ್ಟ ಪಂಗಡದವರಿಗೆ ಶೇ. ೧೦೦ ರಷ್ಟು ಮೀಸಲಾತಿಯನ್ನು ನೀಡಿತ್ತು.
ವಿವಿಧ ದಿನಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು, ದೂರದರ್ಶನವಾಹಿನಿಗಳು ಮುಂತಾದ ವೇದಿಕೆಗಳ ಮೂಲಕ ಹಿಂದೂಗಳ ಬಗ್ಗೆ ನಕಾರಾತ್ಮಕ ಅಭಿಪ್ರಾಯವನ್ನು ಬಿಂಬಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸಲಾಗುತ್ತಿದೆ. ಈ ವಿಷಯದಲ್ಲಿ ಹಿಂದೂಗಳು ಜಾಗೃತರಾಗಿದ್ದು, ಈ ರೀತಿ ಮಾಡಲಾಗುತ್ತಿರುವ ವೈಚಾರಿಕ ಭಯೋತ್ಪಾದನೆಗೆ ತೇಜಸ್ವಿ ವಿಚಾರಗಳಿಂದ ಪ್ರತ್ಯುತ್ತರವನ್ನು ನೀಡಬೇಕು.
ಮಳೆಗಾಲದಲ್ಲಿ ಜೀರ್ಣಶಕ್ತಿ ಮಂದವಾಗಿರುತ್ತದೆ. ಶರದಋತುವಿನಲ್ಲಿ ಅದು ಕ್ರಮೇಣ ಹೆಚ್ಚಾಗುತ್ತದೆ. ಆದುದರಿಂದ ಹಸಿವಾದ ಮೇಲೆಯೇ ಊಟ ಮಾಡಬೇಕು. ಹಸಿವಿಲ್ಲದಾಗ ಊಟ ಮಾಡಿದರೆ, ಜೀರ್ಣ ಶಕ್ತಿ ಹಾಳಾಗುತ್ತದೆ ಹಾಗೂ ಪಿತ್ತದ ತೊಂದರೆಯಾಗುತ್ತದೆ.
ತಪ್ಪುಗಳಿಂದಾಗಿ ಸಾಧನೆ ಖರ್ಚಾಗುತ್ತದೆ. ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದರಿಂದ ತಪ್ಪುಗಳ ಪರಿಮಾರ್ಜನೆಯಾಗುತ್ತದೆ. ಇದರಿಂದ ಸಾಧಕರ ಸಾಧನೆಯು ತಪ್ಪುಗಳ ಪರಿಮಾರ್ಜನೆಗಾಗಿ ಖರ್ಚಾಗದೇ ಆಧ್ಯಾತ್ಮಿಕ ಉನ್ನತಿಗಾಗಿ ಉಪಯೋಗವಾಗುತ್ತದೆ.
ಸದ್ಯ ಅಫಘಾನಿಸ್ತಾನದಲ್ಲಿರುವ ಜನತೆಯ ಭವಿಷ್ಯವು ಅತ್ಯಂತ ಭಯಾನಕವಾಗಿದೆ. ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗನುಸಾರ ೧೦ ಲಕ್ಷಕ್ಕಿಂತ ಅಧಿಕ ಅಫ್ಘಾನಿಗಳು ಪಾಕಿಸ್ತಾನಕ್ಕೆ ಓಡಿ ಹೋಗಿದ್ದಾರೆ, ಕೆಲವರು ಇರಾನ್‌ಗೆ ಮತ್ತು ಕೆಲವರು ಸೆಂಟ್ರಲ್ ರಿಪಬ್ಲಿಕ್‌ಗೆ ಓಡಿ ಹೋಗಿದ್ದಾರೆ.
ಮಾಂಸ ಮತ್ತು ಮದ್ಯ ಮಾರಾಟಕ್ಕೆ ನಿಷೇಧ
ಸದ್ಯ ಕೊರೋನಾದ ರೂಪದಲ್ಲಿ ಮುಂಬರುವ ಆಪತ್ಕಾಲ ಹೇಗಿರಬಹುದು ಎಂಬುದನ್ನು ಎಲ್ಲರೂ ಸ್ವಲ್ಪವಾದರೂ ಅನುಭವಿಸಿದ್ದಾರೆ. ‘ಔಷಧಾಲಯಗಳಿಗೆ (ಮೆಡಿಕಲ್ ಶ್ವಾಪ್) ಹೋದರೆ, ಅಲ್ಲಿ ತುಂಬಾ ಜನಸಂದಣಿಯಿರುತ್ತದೆ, ಕೆಲವೊಮ್ಮೆ ಔಷಧಾಲಯಗಳಲ್ಲಿ ನಮಗೆ ಬೇಕಾದ ಔಷಧಗಳೇ ಇರುವುದಿಲ್ಲ,