ಶ್ರಾದ್ಧವನ್ನು ಮಾಡುವಾಗ ತೊಂದರೆಗಳು ಬಂದರೆ ಅವುಗಳನ್ನು ಹೇಗೆ ಪರಿಹಾರ ಮಾಡಬೇಕು ?
ರಾಜಕಾರ್ಯ, ಕಾರಾಗೃಹವಾಸ, ರೋಗ ಅಥವಾ ಇತರ ಕಾರಣಗಳಿಂದಾಗಿ ತನಗೆ ಶ್ರಾದ್ಧವನ್ನು ಮಾಡಲು ಆಗದಿದ್ದರೆ ಪುತ್ರ, ಶಿಷ್ಯ ಅಥವಾ ಬ್ರಾಹ್ಮಣರ ಮೂಲಕ ಶ್ರಾದ್ಧವನ್ನು ಮಾಡಿಸಬೇಕು.
ರಾಜಕಾರ್ಯ, ಕಾರಾಗೃಹವಾಸ, ರೋಗ ಅಥವಾ ಇತರ ಕಾರಣಗಳಿಂದಾಗಿ ತನಗೆ ಶ್ರಾದ್ಧವನ್ನು ಮಾಡಲು ಆಗದಿದ್ದರೆ ಪುತ್ರ, ಶಿಷ್ಯ ಅಥವಾ ಬ್ರಾಹ್ಮಣರ ಮೂಲಕ ಶ್ರಾದ್ಧವನ್ನು ಮಾಡಿಸಬೇಕು.
ಸಾಧಕರಲ್ಲಿರುವ ಸಾಧಕತ್ವವನ್ನು ಗಮನಿಸಿದ ಸ್ವಾಮೀಜಿಗಳು ಪ್ರಸನ್ನರಾಗಿ ತಮ್ಮ ಭಕ್ತರಿಗೆ, “ಇದನ್ನು ಕಲಿಯುವುದು ಮಹತ್ವದ್ದಾಗಿದೆ. ಇತರೆಡೆ ಎಲ್ಲಿಯೂ ಇಂತಹ ಆಚರಣೆಯನ್ನು ಕಲಿಸುವುದಿಲ್ಲ’ ಎಂದು ಹೇಳಿದರು.
ಎಲ್ಲಿಯವರೆಗೆ ಪುತ್ರಧರ್ಮದಿಂದ, ಸೇವಾ ಆರೈಕೆಯ ಮಾರ್ಗದಿಂದ ಮಕ್ಕಳು ತಮ್ಮ ತಾಯಿ-ತಂದೆಯನ್ನು ಮನಃಪೂರ್ವಕ ಪ್ರಸನ್ನಗೊಳಿಸುವುದಿಲ್ಲವೋ, ಅಲ್ಲಿಯವರೆಗೆ ಅವರ ಆಶೀರ್ವಾದವು ಒಮ್ಮುಖವಾಗಿರುತ್ತದೆ.
ಈ ಜ್ಞಾನದಿಂದ ಕೇವಲ ಭಾರತ ಮಾತ್ರವಲ್ಲ ಜಗತ್ತಿನೆಲ್ಲೆಡೆಯ ಮಾನವರಿಗೆ ಲಾಭವಾಗುತ್ತಿದ್ದು ಅವರ ಜೀವನ ಉದ್ಧಾರವಾಗುತ್ತಿದೆ. ಈ ಅಗಾಧ ಪ್ರಮಾಣದಲ್ಲಿರುವ ಗ್ರಂಥಸಂಪತ್ತನ್ನು ಅನುವಾದ ಮಾಡುವ ಸೇವೆಯಲ್ಲಿ ಭಾಗಿಯಾಗುವುದೆಂದರೆ ಧರ್ಮ ಕಾರ್ಯದ ಸುವರ್ಣಾವಕಾಶವೇ ಆಗಿದೆ.
ದೇವಾಲಯದ ಭೂಮಿ ಮತ್ತು ಆಸ್ತಿಯ ವಿಷಯಕ್ಕೆ ಬಂದರೆ, ದೇವಸ್ಥಾನದಲ್ಲಿರುವ ದೇವರನ್ನೇ ‘ಮಾಲೀಕ’ ಎಂದು ಉಲ್ಲೇಖಿಸಬೇಕು. ಅರ್ಚಕರು ಕೇವಲ ಪೂಜಿಸುತ್ತಾರೆ ಮತ್ತು ಸಂಪತ್ತನ್ನು ನಿರ್ವಹಿಸುತ್ತಾರೆ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ.
ಆಡಳಿತವು ರಾಜ್ಯದಲ್ಲಿನ ಹಿಂದೂಗಳ ದೇವಾಲಯಗಳನ್ನು ಅನಧಿಕೃತವಾಗಿದೆ ಎಂದು ಹೇಳಿ ಕೆಡಹುತ್ತಿದೆ. ವಿಶ್ವ ಹಿಂದು ಪರಿಷತ್ತು ಹಾಗೂ ಬಜರಂಗ ದಳ ಇವು ಅದನ್ನು ವಿರೋಧಿಸಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಹಳೆಯ ಮಹಾದೇವಿ ದೇವಾಲಯವನ್ನು ಧ್ವಂಸ ಮಾಡಿರುವುದನ್ನು ನಿಷೇಧಿಸಿ ವಿಹಂಪ ಹಾಗೂ ಬಜರಂಗ ದಳದಿಂದ ರಾಜ್ಯದಲ್ಲಿನ ಭಾಜಪ ಸರಕಾರದ ವಿರುದ್ಧ ಆಂದೋಲನ ನಡೆಸಲಾಯಿತು.
‘ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಹಿಂದುತ್ವದ ಆಚೆಗೆ ಹೋಗಿ ಅಭಿವೃದ್ಧಿ ಮಾಡಬೇಕು’, ‘ದೇವಸ್ಥಾನದ ಗರ್ಭಗುಡಿಯಲ್ಲಿರುವ ಅರ್ಚಕರು ಶಕ್ತಶಾಲಿ ಭೂಮಾಲೀಕರು ಇದ್ದಾರೆ’, ‘ಅರ್ಚಕರಿಗೆ ಬ್ರಾಹ್ಮಣವಾದದ ಪುನರ್‌ಸ್ಥಾಪನೆ ಮಾಡಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದಿದ್ದು ಅದು ಎಲ್ಲಕ್ಕಿಂತಲೂ ಅಪಾಯಕಾರಿಯಾಗಿದೆ’
ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ದೇವಿಯ ಸ್ಥಾನ ಕೊಟ್ಟಿದೆ ಮತ್ತು ತಾಲಿಬಾನ್ ಹೇಳುತ್ತಿರುವ ಶರಿಯತ ಕಾನೂನಿನಲ್ಲಿ ಮಹಿಳೆ ಕೇವಲ ಭೋಗದ ವಸ್ತು ಮತ್ತು ಮಕ್ಕಳನ್ನು ಹೆರುವ ಯಂತ್ರ ಎಂದು ತಿಳಿಯಲಾಗಿದೆ, ಎಂಬುದನ್ನು ಗಮನದಲ್ಲಿಡಿ !
ಇಲ್ಲಿನ ‘ಸಿವ್ಹಿಲ ಲಾಯಿನ್ಸ ಭಾಗದಲ್ಲಿ ‘ವಾಕರ್ಸ್ ಸ್ಟ್ರೀಟ್ನಲ್ಲಿ ಸಪ್ಟೆಂಬರ ೪ರಂದು ಮುಂಜಾನೆ ೫ ರಿಂದ ಬೆಳಿಗ್ಗೆ ೬ ಘಂಟೆಯ ಸಮಯದಲ್ಲಿ ಕೆಲವು ಬುರಖಾಧಾರೀ ಮಹಿಳೆಯರು ಹೊಗುವ-ಬರುವ ಹಿಂದು ಯುವತಿಯರನ್ನು ಸುತ್ತುಗಟ್ಟಿ ಪತ್ರಕಗಳನ್ನು ವಿತರಣೆ ಮಾಡುತ್ತಿದ್ದರು, ಹಾಗೂ ಅವರನ್ನು ಹಿಜಾಬ ಧರಿಸಲು ಹೇಳುತ್ತಿದ್ದರು ಎಂಬ ಆಘಾತಕಾರಿ ಘಟನೆಯು ಬೆಳಕಿಗೆ ಬಂದಿದೆ.
ಕಳೆದ ೨೫ ವರ್ಷಗಳಿಂದ ನಡೆಯುತ್ತಿರುವ ಹರಕೆ ಮುಡಿ ಕೂದಲು ಪ್ರಕರಣದ ವಿವಾದ ಅಂತಿಮ ತೆರೆ ಬಿದ್ದಿದ್ದು ಕ್ಷೌರದ ಉತ್ಪನ್ನದ ಸಂಪೂರ್ಣ ಹಕ್ಕನ್ನು ದೇವಸ್ಥಾನಕ್ಕೆ ನೀಡಲಾಗಿದ್ದು, ಕ್ಷೌರವನ್ನು ಮಾತ್ರ ನಯನಜ ಕ್ಷತ್ರಿಯ ಸಂಘಕ್ಕೆ ನೀಡಲಾಗಿದೆ. ಇಲ್ಲಿನ ಸಿವಿಲ್ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ.