ಸಾಪ್ತಾಹಿಕ ಮತ್ತು ಪಾಕ್ಷಿಕ ‘ಸನಾತನ ಪ್ರಭಾತ’ಗಳಲ್ಲಿ ಮುದ್ರಿತ ಲೇಖನಗಳನ್ನು ಈಗ ಜಾಲತಾಣದ ಒಂದೇ `ಲಿಂಕ್’ನಲ್ಲಿ ವೀಕ್ಷಿಸುವ ಸೌಲಭ್ಯ ಲಭ್ಯ !

ಈ ಪೋಸ್ಟ್ ಗಳು ಕನ್ನಡ ಸಾಪ್ತಾಹಿಕದ ಲಿಂಕ್‍ನಲ್ಲಿ ಒಂದು ವಾರದ ವರೆಗೆ ಮತ್ತು ಹಿಂದಿ ಮತ್ತು ಆಂಗ್ಲ ಪಾಕ್ಷಿಕದ ಲಿಂಕ್‍ನಲ್ಲಿ ಪೂರ್ಣ ಹದಿನೈದು ದಿನಗಳ ವರೆಗೆ, ಹಾಗೂ ಮರಾಠಿ ಲಿಂಕ್‍ನಲ್ಲಿ ಆಯಾ ದಿನದ ಪೋಸ್ಟ್ ಗಳು ಕಾಣಿಸಿಕೊಳ್ಳುತ್ತವೆ.

ವಿಧಾನಸಭೆಯಲ್ಲಿ ಜನಪ್ರತಿನಿಧಿಗಳ ಆಚರಣೆ ಮತ್ತು ನ್ಯಾಯಾಂಗದ ಜಾಗರೂಕತೆ !

ಕೆಲವು ಶಾಸಕರಂತೂ ತಮ್ಮ ಮೇಜಿನ ಮೇಲೆ ನಿಂತುಕೊಂಡರು. ಕೆಲವು ಶಾಸಕರು ಸದನದ ಗಣಕಯಂತ್ರ, ಧ್ವನಿವರ್ಧಕ (ಮೈಕ್), ಕುರ್ಚಿಗಳು ಮತ್ತು ಅನೇಕ ಬೆಲೆಬಾಳುವ ವಸ್ತುಗಳನ್ನು ಧ್ವಂಸ ಮಾಡಿದರು.

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ಹೊರಗೆ ಇಟ್ಟಿದ್ದ ಮಂದಾರದ ಸಸಿಯ ಸಂದರ್ಭದಲ್ಲಿ ಮಾಡಿದ ಸಂಶೋಧನೆ!

ಮಂದಾರದ ಸಸಿಯನ್ನು ಹೋಮದ ಸ್ಥಳದಲ್ಲಿ ಇಟ್ಟಿದ್ದರಿಂದ ಸಸಿಯ ಮೇಲೆ ಬಂದಿದ್ದ ನಕಾರಾತ್ಮಕ ಸ್ಪಂದನಗಳ ಆವರಣ ದೂರವಾಗಿ ಅದರ ಕಾರ್ಯ ಸುಗಮವಾಗಿ ಆಗತೊಡಗಿತು.

ಭಾವೀ ಭೀಕರ ಆಪತ್ಕಾಲಕ್ಕಾಗಿ, ಹಾಗೆಯೇ ನಿತ್ಯ ಉಪಯೋಗಕ್ಕಾಗಿ ಸನಾತನದ ನೂತನ ಆಯುರ್ವೇದೀಯ ಔಷಧಿಗಳು

ಸನಾತನ ಬ್ರಾಹ್ಮಿ ಚೂರ್ಣ ಔಷಧವು ತಂಪು ಗುಣಧರ್ಮದ್ದಾಗಿದ್ದು ಸ್ಮರಣಶಕ್ತಿಯನ್ನು ಹೆಚ್ಚಿಸುವ ಔಷಧವೆಂದು ಪ್ರಸಿದ್ಧವಿದೆ.

ಯಾವುದಾದರೂ ವಸ್ತುವಿನ ಮೇಲೆ ಶೀಘ್ರಗತಿಯಿಂದ ಆಧ್ಯಾತ್ಮಿಕ ಸ್ತರದಲ್ಲಿ ಉಪಾಯ ಮಾಡುವ ಪದ್ಧತಿ

ವಸ್ತುವಿನ ಅಂಚಿನ ಎದುರಿನಿಂದ ಮುಷ್ಟಿಯಿಂದ ಆವರಣವನ್ನು ತೆಗೆಯಿರಿ ಮತ್ತು ತದನಂತರ ವಸ್ತುವಿನ ಅಂಚಿನ ಎದುರು ಅಂಗೈಯನ್ನು ಇಟ್ಟು ಆಧ್ಯಾತ್ಮಿಕ ಉಪಾಯವನ್ನು ಮಾಡಿರಿ !

ಎಲ್ಲಿ ಆಟದಲ್ಲಿನ ಗುಲಾಮಗಿರಿಯನ್ನು ನಾಶ ಮಾಡಲು ನೋಡುವ ಚಾಪೆಕರ ಬಂಧುಗಳು ಮತ್ತು ಎಲ್ಲಿ ಕ್ರಿಕೆಟ್ ಆಟದಲ್ಲಿನ ಗುಲಾಮಗಿರಿಯನ್ನು ಸ್ವೀಕರಿಸಿ ಆಡುವ ಇಂದಿನ ಕ್ರಿಕೆಟ್‍ಪಟುಗಳು!

ಚಾಪೆಕರ ಬಂಧುಗಳಿಗೆ ಈ ಪರಕೀಯ ಆಟದ ಬಗ್ಗೆ ಭಯಂಕರ ತಿರಸ್ಕಾರವಿತ್ತು.

ಪಾಕಿಸ್ತಾನದಲ್ಲಿ ಹಿಂದೂಗಳಿಗಾಗುತ್ತಿರುವ ಅನ್ಯಾಯವನ್ನು ತಿಳಿಯಿರಿ !

ಪಾಕಿಸ್ತಾನದ ಮದರಸಾದ ಪುಸ್ತಕಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾದ ೮ ವರ್ಷದ ಹಿಂದೂ ಬಾಲಕನಿಗೆ ಧರ್ಮನಿಂದನೆ ಕಾನೂನು ಅಡಿಯಲ್ಲಿ ಗಲ್ಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ಭಾರತಮಾತೆಯ ಉದರದಲ್ಲಿ ಜನ್ಮ ಪಡೆಯುವ ಸೌಭಾಗ್ಯ

ಸಾವಿರಾರು ವರ್ಷಗಳಲ್ಲಿ ಸಾವಿರಾರು ಕೋಟಿ ಪುಣ್ಯ ಸಂಚಯದ ನಂತರ, ಎಂದಾದರೊಮ್ಮೆ ಈ ಭಾರತಮಾತೆಯ ಉದರದಲ್ಲಿ ಮನುಷ್ಯ ಅಥವಾ ಪ್ರಾಣಿ – ಪಕ್ಷಿಗಳ ರೂಪದಲ್ಲಿ ಜನ್ಮ ಪಡೆಯುವ ಭಾಗ್ಯ ಸಿಗುತ್ತದೆ.

ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಆವಶ್ಯಕ !

‘ಒಂದು ರಾಷ್ಟ್ರವು ಉತ್ತಮವಾಗಿರುವುದೆಂದರೆ, ಅಲ್ಲಿಯ ಪ್ರಜೆಗಳು ತ್ಯಾಗ ಮತ್ತು ಸೇವಾ ಮನೋಭಾವವುಳ್ಳವರಾಗಿರಬೇಕು ಮತ್ತು ಅಲ್ಲಿಯ ನಾಗರಿಕರು ಜ್ಞಾನಿಗಳು ಮತ್ತು ದೇಶಭಕ್ತರಾಗಿರಬೇಕು.