ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಆವಶ್ಯಕ !

‘ಒಂದು ರಾಷ್ಟ್ರವು ಉತ್ತಮವಾಗಿರುವುದೆಂದರೆ, ಅಲ್ಲಿಯ ಪ್ರಜೆಗಳು ತ್ಯಾಗ ಮತ್ತು ಸೇವಾ ಮನೋಭಾವವುಳ್ಳವರಾಗಿರಬೇಕು ಮತ್ತು ಅಲ್ಲಿಯ ನಾಗರಿಕರು ಜ್ಞಾನಿಗಳು ಮತ್ತು ದೇಶಭಕ್ತರಾಗಿರಬೇಕು. ಇಂತಹ ಸ್ಥಿತಿ ಬರಲು ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಮಹತ್ವದ್ದಾಗಿದೆ !’ – ಪೂ. ಶ್ರೀ ಶ್ರೀ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ, ಧಾರವಾಡ (೧೦.೧೨.೨೦೦೮)