ಫ್ರಾನ್ಸ್ ನಲ್ಲಿ ಹೆಚ್ಚುತ್ತಿರುವ ಮುಸಲ್ಮಾನರ ಮತಾಂಧತೆ ತೋರಿಸುವ ಮಹಿಳಾ ಪತ್ರಕರ್ತೆಗೆ ಕೊಲೆ ಬೆದರಿಕೆ
ಭಾರತದಲ್ಲಿ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರ ಪತ್ರಕರ್ತರು ಈ ಮಹಿಳಾ ಪತ್ರಕರ್ತೆಗೆ ಸಿಕ್ಕಿದ ಬೆದರಿಕೆಯನ್ನು ನಿಷೇಧಿಸುವರೇ ?
ಭಾರತದಲ್ಲಿ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರ ಪತ್ರಕರ್ತರು ಈ ಮಹಿಳಾ ಪತ್ರಕರ್ತೆಗೆ ಸಿಕ್ಕಿದ ಬೆದರಿಕೆಯನ್ನು ನಿಷೇಧಿಸುವರೇ ?
ಅಮೇರಿಕಾದ ಓರ್ವ ನಟಿ ಹಾಗೂ ಗಾಯಕಿಗೆ ಏನು ಅನಿಸುತ್ತದೆ, ಅದು ಭಾರತದ ನರರು, ಗಾಯಕರು, ಕ್ರೀಡಾಪಟುಗಳಿಗೆ ಏಕೆ ಅನಿಸುವುದಿಲ್ಲ ? ಕಳೆದ ೩೨ ವರ್ಷಗಳಿಂದ ಅವರು ಎಂದು ಈ ವಿಷಯವಾಗಿ ಎಂದೂ ಮಾತನಾಡಿಲ್ಲ ? ಇಂತಹವರನ್ನು ದೇಶಪ್ರೇಮಿ ಹಿಂದೂಗಳು ಕಾನೂನು ರೀತಿಯಲ್ಲಿ ವಿಚಾರಿಸಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ !
ಭಾಜಪವನ್ನು ಸೋಲಿಸಬೇಕು. ಸನಾತನ ಧರ್ಮ ನಾಶವಾಗಬೇಕು. ಸನಾತನ ಧರ್ಮವನ್ನು ನಾಶ ಮಾಡುವುದೇ ಕಾಂಗ್ರೆಸ್ ಪಕ್ಷದ ಪ್ರಮುಖ ಉದ್ದೇಶವಾಗಿದೆ. ಅದಕ್ಕಾಗಿ ಕಾಂಗ್ರೆಸ್‌ಅನ್ನು ಉಳಿಸಬೇಕು ಎಂದು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್. ಅಳಗಿರಿ ಇವರು ಹೇಳಿಕೆ ನೀಡಿದ್ದಾರೆ.
ಜನವರಿ 12 ರಂದು ‘ಮಹಾತ್ಮ ಗಾಂಧಿ ಸೆಂಟಿನೆಲ್ ಪಿ.ಯು. ಕಾಲೇಜಿನಲ್ಲಿ ‘ಒಂದು ಮಾನವೀಯತೆ ಹಲವು ಮಾರ್ಗಗಳು’ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಿಂದೂ ಧರ್ಮದ ಪ್ರತಿನಿಧಿಯಾಗಿ ಸನಾತನ ಸಂಸ್ಥೆಯ ಶ್ರೀಮತಿ. ಲಕ್ಷ್ಮೀ ಪೈ ಅವರನ್ನು ಆಹ್ವಾನಿಸಲಾಯಿತು.
ಬ್ರಿಟಿಷರು ಭಾರತಕ್ಕೆ ಬರುವ ಮೊದಲೇ ೧೫೦೦ ಶತಕದಲ್ಲಿ ಅಸ್ತಿತ್ವದಲ್ಲಿರುವ ಮುಂಬಯಿಯ ಶಿವಡಿ ಕೋಟೆಯ ಪ್ರವೇಶದ್ವಾರದಲ್ಲಿ ಸೈಯದ್ ಜಲಾಲ್ ಶಾಹ ದರ್ಗಾದ ಕುತಂತ್ರ ಹೆಚ್ಚುತ್ತಿದೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇವರ ‘ಪಾಕಿಸ್ತಾನ ತಹರಿಕ ಏ ಇನ್ಸಾಫ್’ ಈ ಪಕ್ಷವು ವಿದೇಶಿ ನಾಗರೀಕ ಮತ್ತು ಕಂಪನಿಗಳಿಂದ ಸಿಕ್ಕಿರುವ ಪಕ್ಷ ನಿಧಿಯ ಸಂಪೂರ್ಣ ಮಾಹಿತಿ ದೇಶದ ಚುನಾವಣೆ ಆಯೋಗಕ್ಕೆ ನೀಡಿಲ್ಲ.
ರಾಷ್ಟ್ರೀಯ ತನಿಖಾ ದಳವು ಕರ್ನಾಟಕದಿಂದ ದೀಪ್ತಿ ಮಾರಲಾ ಉರ್ಫ್ ಮರಿಯಮ ಎಂಬ ಜಿಹಾದಿ ಭಯೋತ್ಪಾದಕಿಯನ್ನು ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟನೊಂದಿಗೆ ಸಂಬಂಧ ಇರುವುದರಿಂದ ಬಂಧಿಸಿದ್ದಾರೆ.
ಸ್ವಾತಂತ್ರ್ಯದ ೭೫ ನೆಯ ವಾರ್ಷಿಕೋತ್ಸವದ ಪ್ರಯುಕ್ತ ಶಾನೆಗಳಲ್ಲಿ ಆಯೋಜಿಸಲಾದ ಸೂರ್ಯನಮಸ್ಕಾರದ ಕಾರ್ಯಕ್ರಮಕ್ಕೆ ಅಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ದ ವಿರೋಧ
ಫ್ರಾನ್ಸ್ ಸರಕಾರವು ಪ್ಯಾರಿಸಿನ ಉತ್ತರಕ್ಕೆ ಸರಿಸುಮಾರು ೧೦೦ ಕಿಲೋಮೀಟರ್ ದೂರದಲ್ಲಿರುವ ೫೦ ಸಾವಿರ ಜನಸಂಖ್ಯೆ ಇರುವ ಬೋವಯಿ ನಗರದ ಒಂದು ಮಸೀದಿಯನ್ನು ಮುಚ್ಚುವಂತೆ ಆದೇಶ ನೀಡಿದೆ.
ಇಸ್ಲಾಂಅನ್ನು ತ್ಯಾಗ ಮಾಡಿ ಹಿಂದೂ ಧರ್ಮ ಸ್ವೀಕರಿಸಿರುವ ಜಿತೇಂದ್ರ ತ್ಯಾಗಿ (ಪೂರ್ವಾಶ್ರಮದ ವಸಿಮ ರಿಝವಿ) ಇವರು ಬರೆದಿರುವ ‘ಮೊಹಮ್ಮದ್’ ಈ ಪುಸ್ತಕದ ಮೇಲೆ ನಿಷೇಧ ಹೇರಬೇಕೆಂದು ಸಲ್ಲಿಸಿದ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ.