೧. ಬಿಹಾರದಲ್ಲಿ ಹಿಂದೂಗಳಿಗೆ ವಿಧಿಸಿದ ‘ಜಿಝಿಯಾ ತೆರಿಗೆ’ಯನ್ನು ತಿಳಿಯಿರಿ !
ಗಯಾ (ಬಿಹಾರ) ಪುರಸಭೆಯು ನಗರದ ೫೦ ‘ಪಿಂಡ ವೇದಿ’ ಎಂಬಲ್ಲಿ ಪಿಂಡದಾನ ಮಾಡುವವರಿಗೆ ೫ ರೂಪಾಯಿ ಶುಲ್ಕ ವಿಧಿಸಲಿದೆ. ಇಲ್ಲಿನ ಪರಿಸರದ ಸ್ವಚ್ಛತೆ ಮತ್ತು ನಿರ್ವಹಣೆಗೆ ಈ ಶುಲ್ಕ ವಿಧಿಸಲಾಗಿದೆ.
೨. ಮತಾಂತರಗೊಂಡವರು ಭಯೋತ್ಪಾದಕರಾಗುತ್ತಾರೆ, ಎಂಬುದನ್ನು ತಿಳಿಯಿರಿ !
ರಾಜ್ಯದ ಮಹಿಳಾ ಜಿಹಾದಿ ಉಗ್ರಗಾಮಿ ದೀಪ್ತಿ ಮಾರಲಾ ಊರ್ಫ ಮರಿಯಮ್‌ಳನ್ನು ಇಸ್ಲಾಮಿಕ್ ಸ್ಟೇಟ್ ಜೊತೆ ನಂಟಿರುವುದರಿಂದ ಬಂಧಿಸಲಾಗಿತ್ತು. ಇವಳು ಕಾಂಗ್ರೆಸ್‌ನ ಮಾಜಿ ಶಾಸಕ ಇದಿನಬ್ಬನ ಮಗನ ಸೊಸೆಯಾಗಿದ್ದಾಳೆ. ದೀಪ್ತಿಯು ಇಸ್ಲಾಂಗೆ ಮತಾಂತರಗೊಂಡಿದ್ದಾಳೆ.
೩. ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಏಕೆ ಹಣ ನೀಡುತ್ತಿಲ್ಲ ?
ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮದರ್ ತೆರೆಸಾ ಅವರ ‘ಮಿಶನರೀಸ್ ಆಫ್ ಚಾರಿಟಿ’ ನಡೆಸುತ್ತಿರುವ ೧೩ ಸಂಸ್ಥೆಗಳಿಗೆ ಮುಖ್ಯಮಂತ್ರಿಗಳ ಸಹಾಯ ನಿಧಿಯಿಂದ ೭೮,೭೬,೦೦೦ ಸಾವಿರ ರೂಪಾಯಿಗಳನ್ನು ನೀಡಿದ್ದಾರೆ.
೪. ಹಿಂದೂದ್ವೇಷಿ ಕಾಂಗ್ರೆಸ್‌ಅನ್ನು ರಾಜಕೀಯವಾಗಿ ಅಂತ್ಯಗೊಳಿಸಿ !
ಭಾಜಪವನ್ನು ಸೋಲಿಸಬೇಕು. ಸನಾತನ ಧರ್ಮ ನಾಶವಾಗಬೇಕು. ಸನಾತನ ಧರ್ಮವನ್ನು ನಾಶ ಮಾಡುವುದೇ ಕಾಂಗ್ರೆಸ್ ಪಕ್ಷದ ಪ್ರಮುಖ ಉದ್ದೇಶವಾಗಿದೆ. ಅದಕ್ಕಾಗಿ ಕಾಂಗ್ರೆಸ್‌ಅನ್ನು ಉಳಿಸಬೇಕು ಎಂದು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್. ಅಳಗಿರಿ ಇವರು ಹೇಳಿಕೆ ನೀಡಿದ್ದಾರೆ.
೫. ಚರ್ಚ್ ಮತ್ತು ವಕ್ಫ್ ಬೋರ್ಡ್ ಭೂಮಿಯನ್ನು ಮಾರಾಟ ಮಾಡಬಹುದೇ ?
ಒಡಿಶಾದ ಬಿಜು ಜನತಾ ದಳ ಸರಕಾರದ ಸಂಪುಟವು ಪುರಿಯಲ್ಲಿರುವ ಶ್ರೀ ಜಗನ್ನಾಥ ದೇವಾಲಯದ ಭೂಮಿಯನ್ನು ಮಾರಾಟ ಮಾಡಲು ಅಥವಾ ಬಾಡಿಗೆಗೆ ನೀಡಲು ಸರಕಾರಿ ಅಧಿಕಾರಿಗಳಿಗೆ ಅಧಿಕಾರ ನೀಡಿದೆ.
೬. ಹಿಂದೂಗಳು ಭಾರತದಲ್ಲಿ ಮತ್ತು ಇಸ್ಲಾಮಿ ದೇಶಗಳಲ್ಲಿ ಎಷ್ಟು ದಿನ ಹೊಡೆತ ತಿನ್ನುವರು ?
ಮತಾಂಧರು ಬಾಂಗ್ಲಾದೇಶದಲ್ಲಿ ೨೦೨೦-೨೧ ನೇ ಇಸವಿಯಲ್ಲಿ ೩೦೧ ಹಿಂದೂಗಳ ಹತ್ಯೆ ಮಾಡಿದ್ದಾರೆ ಮತಾಂಧರು ಹಿಂದೂಗಳ ಮೇಲೆ ೧ ಸಾವಿರದ ೮೯೮ ಬಾರಿ ಹಲ್ಲೆ ನಡೆಸಿದರು. ಈ ಸಂಖ್ಯೆ ೨೦೨೦ ನೇ ವರ್ಷದ ತುಲನೆಯಲ್ಲಿ ಶೇ. ೩೦೦ ಕ್ಕಿಂತಲೂ ಹೆಚ್ಚಿದೆ.
೭. ಸರ್ವಧರ್ಮಸಮಭಾವವನ್ನು ಕೇವಲ ಹಿಂದೂಗಳು ಪಾಲಿಸಬೇಕೇ ?
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸಭೆಯಲ್ಲಿ ‘ಜಯ ಶ್ರೀರಾಮ’ ಎಂದು ಘೋಷಣೆ ಕೂಗಿದ್ದ ಅಹಸಾನ್ (೨೨ ವರ್ಷ) ಅವರಿಗೆ ಮುಸಲ್ಮಾನರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಅನಂತರ ಅಹಸಾನ್‌ಗೆ ಬೆದರಿಕೆಯ ಕರೆಗಳು ಬರುತ್ತಿವೆ.
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಶಾಮಲಿ (ಉತ್ತರಪ್ರದೇಶ) ಇಲ್ಲಿನ ಆಯುಷ ಮಲಿಕನಿಂದ ಇಸ್ಲಾಂ ತೊರೆದು ಪುನಃ ಹಿಂದೂ ಧರ್ಮ ಸ್ವೀಕಾರ ! : Shamili Love Jihad
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation