ಜರ್ಮನಿಯಲ್ಲಿ ಇಸ್ಲಾಂ ವಿರೋಧಿ ಸಭೆಯಲ್ಲಿ ಮುಸಲ್ಮಾನನಿಂದ ವಕ್ತಾರರ ಮೇಲೆ ಚಾಕುವಿನಿಂದ ದಾಳಿ

ಹಿಂಸೆ ಮಾಡುವವರ ವಿರುದ್ಧ ಹೇಗೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು?, ಎನ್ನುವುದನ್ನು ಜರ್ಮನಿಯ ಪೊಲೀಸರು ತೋರಿಸಿ ಹಲವರ ರಕ್ಷಣೆಯನ್ನು ಮಾಡಿದ್ದಾರೆ !

China Deploys fighter Jets : ಸಿಕ್ಕಿಂ ಗಡಿಯಲ್ಲಿ ಅತ್ಯಾಧುನಿಕ ಯುದ್ಧ ವಿಮಾನಗಳ ಮರು ನಿಯೋಜನೆ ಮಾಡಿದ ಚೀನಾ !

‘ಜೆ-20’ ಚೀನಾದ ಮೊದಲ ಸ್ಟೆಲ್ತ್ ಯುದ್ಧ ವಿಮಾನವಾಗಿದೆ . ಇದು ವಿಶ್ವದ ಅತ್ಯಂತ ಅಪಾಯಕಾರಿ ಯುದ್ಧ ವಿಮಾನಗಳಲ್ಲಿ ಒಂದಾಗಿದೆ.

‘ಕಾಶ್ಮೀರ ಸಮಸ್ಯೆಯ ಕುರಿತು ವಿಶ್ವಸಂಸ್ಥೆಯ ಠರಾವಿನ ಪ್ರಕಾರ ಪರಿಹಾರಗಳನ್ನು ಕಂಡು ಕೊಳ್ಳಬೇಕಂತೆ !’ – ಅಝರ್‌ಬೈಜಾನ್‌ನ ವಿದೇಶಾಂಗ ಸಚಿವ ಜೆಹುನ್ ಬಾಯರಾಮೊವ

ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ, ಆದ್ದರಿಂದ ಇದರ ಬಗ್ಗೆ ಬೇರೆ ಯಾರೂ ಏನೂ ಹೇಳುವ ಅಗತ್ಯವಿಲ್ಲ, ಎಂದು ಭಾರತವು ಅಜೆರ್ಬೈಜಾನ್ ವಿದೇಶಾಂಗ ಸಚಿವರಿಗೆ ದೃಢವಾಗಿ ಹೇಳಬೇಕು !

Hush Money Case : ಅಶ್ಲೀಲ ಆರೋಪದ ಪ್ರಕರಣದಲ್ಲಿ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ತಪ್ಪಿತಸ್ಥ !

ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪರನ್ನು ಒಂದು ಪ್ರಕರಣದಲ್ಲಿ ನ್ಯೂಯಾರ್ಕ್ ನ್ಯಾಯಾಲಯವು ಅಪರಾಧಿ ಎಂದು ನಿರ್ಧರಿಸಿದೆ. ಟ್ರಂಪ್ ಅವರ ಶಿಕ್ಷೆಯ ನಿರ್ಣಯವನ್ನು ಕಾಯ್ದಿರಿಸಲಾಗಿದೆ.

Air India Flight Delay : 8 ಗಂಟೆ ವಿಳಂಬವಾದ ಏರ್ ಇಂಡಿಯಾ ವಿಮಾನ; ಪ್ರಜ್ಞಾಹೀನರಾದ ಅನೇಕ ಪ್ರಯಾಣಿಕರು !

ಇಂತಹ ನಿರ್ಲಕ್ಷ್ಯ ಮಾಡುವವರ ವಿರುದ್ಧ ಸಂವೇದನೆಯಿಲ್ಲದ ಸಂಸ್ಥೆಯಿಂದ ಪರಿಹಾರ ವಸೂಲಿ ಮಾಡಬೇಕು !

Hindu Student Beaten : ಬಾಂಗ್ಲಾದೇಶದಲ್ಲಿ ಮಹಮ್ಮದ ಪೈಗಂಬರರ ಹೇಳಿಕೆಯ ಅವಮಾನ ಮಾಡಿದ್ದರಿಂದ ಹಿಂದೂ ವಿದ್ಯಾರ್ಥಿಯ ಅಮಾನುಷ ಥಳಿತ

ತಮ್ಮ ಧಾರ್ಮಿಕ ಭಾವನೆಗಳನ್ನು ನೋಯಿಸುವವರ ವಿರುದ್ಧ ಕಾನೂನು ಕೈಗೆತ್ತಿಕೊಳ್ಳುವವರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಎಡಬಿಡದೆ ನೋವುಂಟು ಮಾಡುತ್ತಿರುತ್ತಾರೆ, ಎಂಬುದನ್ನು ಗಮನದಲ್ಲಿಡಿ !

ಪಾಕಿಸ್ತಾನದ ಜೈಲಿನಲ್ಲಿರುವ ಇಬ್ಬರು ಭಾರತೀಯರ ಭೇಟಿ ಮಾಡಿದ ಭಾರತೀಯ ಹೈ ಕಮೀಷನರ್ ಅಧಿಕಾರಿ !

ಬೇಹುಗಾರಿಕೆ ಆರೋಪದಡಿ ಪಾಕಿಸ್ತಾನದ ಅದಿಯಾಲಾ ಜೈಲಿನಲ್ಲಿರುವ ಇಬ್ಬರು ಭಾರತೀಯ ಯುವಕರನ್ನು ಭಾರತೀಯ ಹೈ ಕಮೀಷನರ್ ಮತ್ತು ಭಾರತೀಯ ಗೃಹ ಸಚಿವಾಲಯದ ಅಧಿಕಾರಿಗಳು ಭೇಟಿ ಮಾಡಿದ್ದಾರೆ.

Major Radhika Sen : ವಿಶ್ವಸಂಸ್ಥೆಯಿಂದ ಮೇಜರ್ ರಾಧಿಕಾ ಸೇನ್ ಗೆ ಸೇನಾ ಪ್ರಶಸ್ತಿ !

ಕಾಂಗೋದಲ್ಲಿ ವಿಶ್ವಸಂಸ್ಥೆಯ ಮಿಷನ್‌ನಲ್ಲಿ ಸೇವೆ ಸಲ್ಲಿಸಿದ ಭಾರತೀಯ ಮಹಿಳೆ ಮೇಜರ್ ರಾಧಿಕಾ ಸೇನ್ ಅವರಿಗೆ ಮಿಲಿಟರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

India vs Pakistan T20 World Cup : ನ್ಯೂಯಾರ್ಕ್‌ನಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಮೇಲೆ ದಾಳಿ ಮಾಡುವುದಾಗಿ ISನ ಬೆದರಿಕೆ

ಜೂನ್ 9 ರಂದು ‘ಟಿ-20 ವಿಶ್ವಕಪ್’ ಕ್ರಿಕೆಟ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯದ ಸಮಯದಲ್ಲಿ ದಾಳಿ ನಡೆಸುವುದಾಗಿ ಇಸ್ಲಾಮಿಕ ಸ್ಟೇಟ (ಖುರಾಸನ) ಈ ಭಯೋತ್ಪಾದಕ ಸಂಘಟನೆಯು ಬೆದರಿಕೆ ಹಾಕಿದೆ.

‘ಪಾಕಿಸ್ತಾನದ ಅಣುಬಾಂಬ ಸಿದ್ಧವಾಗಿದೆಯಂತೆ !’ – ಪಾಕಿಸ್ತಾನ

ರ್ಥಿಕ ಬಿಕ್ಕಟ್ಟು ಮತ್ತು ಜಗತ್ತಿನಾದ್ಯಂತ ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನ ಸರಕಾರದ ಬಗ್ಗೆ ಅಲ್ಲಿನ ಜನರಲ್ಲಿ ಬಹಳ ಆಕ್ರೋಶವಿದೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನ ಸದಾ ಇಂತಹ ಬೆದರಿಕೆಗಳನ್ನು ನೀಡುತ್ತಿದೆ.