ಭಾರತದಲ್ಲಿ ಮುಸಲ್ಮಾನರ ಜನಸಂಖ್ಯೆ 31 ಕೋಟಿ 66 ಲಕ್ಷ ಆಗಲಿದೆ !
ನವ ದೆಹಲಿ – ‘ಫೋರ್ಬ್ಸ್’ ನಿಯತಕಾಲಿಕದ ವರದಿಯ ಪ್ರಕಾರ, 2050 ರಲ್ಲಿ ದೇಶದಾದ್ಯಂತ ಮುಸಲ್ಮಾನರ ಜನಸಂಖ್ಯೆಯು ವೇಗವಾಗಿ ಹೆಚ್ಚಾಗುವುದು, ಎಂದು ವರದಿಯಲ್ಲಿ ಅಂದಾಜಿಸಲಾಗಿದೆ. ಮುಸ್ಲಿಮರ ಜನಸಂಖ್ಯೆಯು ಕ್ರೈಸ್ತರ ಜನಸಂಖ್ಯೆಗೆ ಸಮನಾಗಿರುತ್ತದೆ ಎಂದು ಅದು ಹೇಳುತ್ತದೆ. ಈ ವರದಿಯಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿರುವ ಮೊದಲ 10 ದೇಶಗಳನ್ನು ಹೆಸರಿಸಲಾಗಿದೆ. ಇದರಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. 2050ರಲ್ಲಿ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ 31 ಕೋಟಿ 66 ಲಕ್ಷ ಆಗುವುದು, ಎಂದು ಹೇಳಲಾಗಿದೆ. ಅಂದರೆ ಈಗ ಹೋಲಿಸಿದರೆ ಶೇ.46 ರಷ್ಟು ಹೆಚ್ಚಿಗೆ ಆಗಲಿದೆ. ಅದೇ ಸಮಯದಲ್ಲಿ ಪಾಕಿಸ್ತಾನದಲ್ಲಿ ಈ ಸಂಖ್ಯೆ 27 ಕೋಟಿ ಇರುವುದು ಎನ್ನಲಾಗಿದೆ.
ಸಂಪಾದಕೀಯ ನಿಲುವುಮತಾಂಧರು ಮತ್ತು ಜಿಹಾದಿ ಭಯೋತ್ಪಾದಕರು 2047 ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಸಿದ್ದತೆಯಲ್ಲಿದ್ದಾರೆ. ಜನಸಂಖ್ಯೆ ಜಿಹಾದ್ ನಿಂದ ಸಾಧ್ಯವಾಗುವುದು, ಎಂದು ಇದರಿಂದ ಗಮನಕ್ಕೆ ಬರುತ್ತದೆ ! |