Global Executions Last Year : ೨೦೨೩ ರಲ್ಲಿ ಜಗತ್ತಿನಾದ್ಯಂತ ೧ ಸಾವಿರದ ೧೫೩ ಜನರಿಗೆ ಗಲ್ಲು ಶಿಕ್ಷೆ !

೨೦೨೩ ರಲ್ಲಿ ಜಗತ್ತಿನಾದ್ಯಂತ ೧ ಸಾವಿರದ ೧೫೩ ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಇದರಲ್ಲಿ ಎಲ್ಲಕ್ಕಿಂತ ಹೆಚ್ಚು ೮೫೩ ಜನರಿಗೆ ಇರಾನಿನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿಸಿದೆ.

Pakistan Fawad Chaudhary : ‘ನರೇಂದ್ರ ಮೋದಿ ಸೋಲುವುದು ಆವಶ್ಯಕ!’ – ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ

ನರೇಂದ್ರ ಮೋದಿಯವರ ಸಿದ್ಧಾಂತವು ಮೂಲಭೂತವಾದವಾಗಿದೆ ಅವರು ಸೋಲುವುದು ಬಹಳ ಆವಶ್ಯಕವಾಗಿದೆ. ಪಾಕಿಸ್ತಾನದಲ್ಲಿರುವ ಪ್ರತಿಯೊಬ್ಬರೂ ನರೇಂದ್ರ ಮೋದಿಯನ್ನು ಸೋಲಿಸಲು ಬಯಸುತ್ತಾರೆ.

Exchange Kartarpur For kashmir : ‘ಕರ್ತಾರಪುರ ಸಾಹೀಬ ಬದಲಾಗಿ ಭಾರತವು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಲಿ’ !

ಸಂಪೂರ್ಣ ಪಾಕಿಸ್ತಾನವೇ ಭಾರತದ ಒಂದು ಭಾಗವಾಗಿತ್ತು ಮುಂದೊಂದು ದಿನ ಮತ್ತೆ ಅದು ಭಾರತದ ಜೊತೆಗೆ ಸೇರಲಿದೆ. ಆದ್ದರಿಂದ ಅಬ್ದುಲ್ ಬಾಸೀತ ನಂತವರು ಈ ರೀತಿಯ ಹೇಳಿಕೆ ನೀಡುವ ಬದಲು ತಮ್ಮ ದೇಶದ ಅಸ್ತಿತ್ವ ಉಳಿಸಿಕೊಳ್ಳುವುದರ ಕಡೆಗೆ ಗಮನ ನೀಡಬೇಕು !

Conflict Between Afganisthan and Pakistan : ಭಾರತ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಿದರೆ ಅಪಘಾನಿ ಜನರು ಭಾರತಕ್ಕೇ ಸಹಾಯ ಮಾಡುವರು; ಅಪಘಾನ್ ಜನರ ಮಾತು !

ಅಪಘಾನ್ ಜನರಲ್ಲಿ ಪಾಕಿಸ್ತಾನದ ಬಗ್ಗೆ ದ್ವೇಷ !

Lahore Declaration : ಭಾರತದ ಜೊತೆಗಿನ ಲಾಹೋರ್ ಒಪ್ಪಂದ ಮುರಿದಿದ್ದು ನಮ್ಮ ತಪ್ಪು ! – ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಶರೀಫ್

ಲಾಹೋರ್ ಒಪ್ಪಂದದ ಮೇಲೆ ಸಹಿ ಹಾಕಿದ ಕೆಲವೇ ತಿಂಗಳ ನಂತರ ಪಾಕಿಸ್ತಾನವು ಜಮ್ಮು ಕಾಶ್ಮೀರದಲ್ಲಿ ನಡೆಸಿರುವ ನುಸುಳುವಿಕೆಯಿಂದ ಕಾರ್ಗಿಲ್ ಯುದ್ಧ ನಡೆಯಿತು.

Tug-Of-War Competition: ಹಗ್ಗ ಜಗ್ಗಾಟದ ಸ್ಪರ್ಧೆಯಲ್ಲಿ ಚೀನಾ ಸೈನಿಕರನ್ನು ಮಣ್ಣು ಮುಕ್ಕಿಸಿದ ಭಾರತೀಯ ಸೈನಿಕರು !

ಆಫ್ರಿಕಾ ಖಂಡದ ಸುಡಾನ್‌ ದೇಶದಲ್ಲಿ ‘ಯುನೈಟೆಡ್ ನೇಶನ್ಸ್ ಪೀಸ್ ಕೀಪಿಂಗ್ ಮಿಷನ್’ ಈ ಸಂಸ್ಥೆಯು ಆಯೋಜಿಸಿದ್ದ ಹಗ್ಗಜಗ್ಗಾಟದ ಸ್ಪರ್ಧೆಯಲ್ಲಿ ಭಾರತೀಯ ಸೈನಿಕರು ಚೀನಾದ ಸೈನಿಕರನ್ನು ಸೋಲಿಸಿದೆ.

Papua New Guinea Landslide : ಪಪುವಾ ನ್ಯೂಗಿನಿಯಾದಲ್ಲಿ ಭೂಕುಸಿತ ಇದುವರೆಗೆ 2 ಸಾವಿರ ಜನರ ಸಾವು !

ರಕ್ಷಣಾ ಕಾರ್ಯಾಚರಣೆಗಾಗಿ ಅಂತರರಾಷ್ಟ್ರೀಯ ನೆರವಿಗೆ ಮನವಿ !

China Removes Domes Of The Mosque: ಚೀನಾದಲ್ಲಿನ ಮಸೀದಿಯ ಗುಮ್ಮಟ ಮತ್ತು ಮಿನಾರ್ ತೆಗೆದಿದ್ದಕ್ಕೆ ಪಾಕಿಸ್ತಾನಿಗಳ ಹಾಗೂ ಅಲ್ಲಿಯ ಸರಕಾರದ ಮೇಲೆ ಟೀಕೆ

ಚೀನಾದಲ್ಲಿ ಈಗ ಅರಬಿ ಶೈಲಿಯಲ್ಲಿ ಕಟ್ಟಿರುವ ಒಂದೇ ಒಂದು ಮಸೀದಿ ಉಳಿದಿಲ್ಲ. ಚೀನಾದ ಕೊನೆಯ ದೊಡ್ಡ ಮಸೀದಿಯ ಕಟ್ಟಡದಲ್ಲಿ ಅನೇಕ ಬದಲಾವಣೆಗಳು ಮಾಡುವಾಗ ಗುಮ್ಮಟ ಮತ್ತು ಮಿನಾರ್ ತೆರವುಗೊಳಿಸಲಾಗಿದೆ.

British MP’s Take Retirement: ಬ್ರಿಟನ್: ಸಾರ್ವತ್ರಿಕ ಚುನಾವಣೆಗೂ ಮುನ್ನ ಆಡಳಿತ ಪಕ್ಷದ ೭೮ ಸಂಸದರು ರಾಜಕಾರಣದಿಂದ ನಿವೃತ್ತಿ !

ಬ್ರಿಟನ್ ನ ಸಾರ್ವತ್ರಿಕ ಚುನಾವಣೆಯ ಘೋಷಣೆಯ ನಂತರ ಪ್ರಧಾನಮಂತ್ರಿ ಋಷಿ ಸುನಾಕ್ ಅವರಿಗೆ ಒಂದು ಹೊಸ ಸಮಸ್ಯೆ ಎದುರಾಗಿದೆ. ಆಡಳಿತ ಪಕ್ಷವಾದ ಕನ್ಸರ್ವೇಟಿವ್(ಸಂಪ್ರದಾಯವಾದಿ)ನ ಸಾಂಸದರು ರಾಜೀನಾಮೆ ನೀಡಲು ಆರಂಭಿಸಿದ್ದಾರೆ.

Muslims Attack Christians in Pakistan: ಪಾಕಿಸ್ತಾನದಲ್ಲಿ ಕುರಾನ್ ಗೆ ಅವಮಾನ; ಕ್ರೈಸ್ತರ ಮನೆ ಮೇಲೆ ದಾಳಿ

ಪಾಕಿಸ್ತಾನದಲ್ಲಿನ ಪಂಜಾಬ್ ಪ್ರಾಂತ್ಯದಲ್ಲಿನ ಸರಗೋಧಾ ಇಲ್ಲಿಯ ಮುಜಾಹಿದ ಅಪಾರ್ಟ್ಮೆಂಟ್ ನಲ್ಲಿ ಮತಾಂಧ ಮುಸಲ್ಮಾನರ ಗುಂಪು ಕ್ರೈಸ್ತರ ಮನೆಯ ಮೇಲೆ ದಾಳಿ ಮಾಡಿದೆ.