ಡೊನಾಲ್ಡ್ ಟ್ರಂಪ್ ಸರಕಾರಲ್ಲಿ ಕೃತಕ ಬುದ್ಧಿಮತ್ತೆ(AI) ತಂತ್ರಜ್ಞಾನದ ಹಿರಿಯ ನೀತಿ ಸಲಹೆಗಾರರಾಗಿ ಭಾರತೀಯ ಮೂಲದ ಉದ್ಯಮಿ ಶ್ರೀರಾಮ ಕೃಷ್ಣನ್ ನೇಮಕ
ನೇಮಕಾತಿಯನ್ನು ಘೋಷಿಸಿದ ನಂತರ, ಕೃಷ್ಣನ್ ಇವರು, “ನಾನು ದೇಶ ಸೇವೆಯನ್ನು ಸಂಪೂರ್ಣ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತೇನೆ’, ಎಂದು ಹೇಳಿದರು.
ನೇಮಕಾತಿಯನ್ನು ಘೋಷಿಸಿದ ನಂತರ, ಕೃಷ್ಣನ್ ಇವರು, “ನಾನು ದೇಶ ಸೇವೆಯನ್ನು ಸಂಪೂರ್ಣ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತೇನೆ’, ಎಂದು ಹೇಳಿದರು.
ಭಾರತ ಸರಕಾರ ಬಾಂಗ್ಲಾದೇಶ ಸರಕಾರಕ್ಕೆ ಹಿಂದೂಗಳ ಮತ್ತು ಅವರ ಧಾರ್ಮಿಕ ಸ್ಥಳಗಳನ್ನು ರಕ್ಷಿಸುವಂತೆ ಕರೆ ನೀಡಿದೆ; ಆದರೆ ಬಾಂಗ್ಲಾದೇಶದಿಂದ ಅಂತಹ ಯಾವುದೇ ಪ್ರಯತ್ನ ನಡೆಯುತ್ತಿಲ್ಲ ಎಂಬುದನ್ನು ಈ ಘಟನೆ ತೋರಿಸುತ್ತದೆ.
ಇಸ್ರೇಲ್ ಗಾಜಾ ಮೇಲೆ ಸತತವಾಗಿ ಬಾಂಬ್ ದಾಳಿ ನಡೆಸಿರುವುದು ಕ್ರೌರ್ಯ ಎಂದು ಪೋಪ್ ಫ್ರಾನ್ಸಿಸ್ ಟೀಕಿಸಿದ ನಂತರ ಇಸ್ರೇಲ್ ತಿರುಗೇಟು ನೀಡಿದೆ. ಪೋಪ್ ಫ್ರಾನ್ಸಿಸ್ ವಿರುದ್ಧ ಇಸ್ರೇಲ್ ದ್ವಂದ್ವನೀತಿಯ ಆರೋಪ ಮಾಡಿದೆ.
ಜರ್ಮನಿಯ ಮ್ಯಾಗ್ಡೆಬರ್ಗ್ ನಗರದ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಡಿಸೆಂಬರ್ 20 ರ ರಾತ್ರಿ, ಸೌದಿ ಅರೇಬಿಯಾದ ತಾಲೇಬ ಎಂಬ ಮುಸ್ಲಿಂ ವೈದ್ಯನು ಜನರ ಮೇಲೆ ಕಾರು ಹಾಯಿಸಿದ್ದರಿಂದ ಇಬ್ಬರು ಸಾವನ್ನಪ್ಪಿದರೇ 68 ಜನರು ಗಾಯಗೊಂಡಿದ್ದಾರೆ.
ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರದ ಪ್ರಮುಖ ಮಹಮ್ಮದ್ ಯುನೂಸ್ ಇವರ ಸಲಹೆಗಾರ ಮಹಫುಜ ಆಲಂ ಇವರು ಡಿಸೆಂಬರ್ ೧೬ ರಂದು ಬಾಂಗ್ಲಾದೇಶ ನಿರ್ಮಾಣದ ವರ್ಧ್ಯಂತ್ಯೂತ್ಸವದ ದಿನದಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಬಾಂಗ್ಲಾದೇಶದ ನಕ್ಷೆಯಲ್ಲಿ ಭಾರತದಲ್ಲಿನ ಬಂಗಾಲ, ತ್ರಿಪುರ ಮತ್ತು ಅಸ್ಸಾಂನ ಕೆಲವು ಭಾಗ ತೋರಿಸಿದ್ದರು.
ಬಾಂಗ್ಲಾದೇಶದಲ್ಲಿನ ಮೈಮನ ಸಿಂಗ್ ಮತ್ತು ದಿನಾಜಪುರ್ ಇಲ್ಲಿಯ ೩ ಹಿಂದೂ ದೇವಸ್ಥಾನಗಳಲ್ಲಿನ ೮ ಮೂರ್ತಿಗಳನ್ನು ೨ ದಿನದಲ್ಲಿ ಧ್ವಂಸ ಮಾಡಿದ್ದಾರೆ.
ರಷ್ಯಾದ ಕಜಾನ್ನಲ್ಲಿ 9/11 ಮಾದರಿಯ ದಾಳಿ
‘ಭಾರತಕ್ಕೆ ಬಾಂಗ್ಲಾದೇಶದ ಜಿಹಾದಿಗಳು ಇಷ್ಟವಿಲ್ಲ’, ಎಂದು ಹೇಳಿದರೆ, ತಪ್ಪೆಂದು ತಿಳಿಯಬಾರದು !
ಬಾಂಗ್ಲಾದೇಶದಲ್ಲಿನ ಟೋಂಗಿ ನಗರದಲ್ಲಿ ಡಿಸೆಂಬರ್ ೧೭ ರಂದು ಇಜ್ತಿಮಾ ಕಾರ್ಯಕ್ರಮದ ಆಯೋಜನೆಯಿಂದ ಮುಸಲ್ಮಾನರ ಎರಡು ಗುಂಪಿನಲ್ಲಿ ನಡೆದಿರುವ ಹಿಂಸಾಚಾರದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ