ಶ್ರೀ ತಿರುಪತಿ ದೇವಸ್ಥಾನದ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಸೇರಿಸಿರುವುದು ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲೆ ಮಾಡಿರುವ ಪ್ರಯತ್ನಪೂರ್ವಕ ದಾಳಿಯಾಗಿದೆ ! – ಹಿಂದೂ ಜನಜಾಗೃತಿ ಸಮಿತಿ
ಪ್ರಸಾದದ ಲಡ್ಡುವಿನಲ್ಲಿ ಕಲಬೆರಿಕೆ ಮಾಡುವವರ ಮೇಲೆ ತಕ್ಷಣ ದೂರು ದಾಖಲಿಸಲು ಒತ್ತಾಯ
ಪ್ರಸಾದದ ಲಡ್ಡುವಿನಲ್ಲಿ ಕಲಬೆರಿಕೆ ಮಾಡುವವರ ಮೇಲೆ ತಕ್ಷಣ ದೂರು ದಾಖಲಿಸಲು ಒತ್ತಾಯ
ಬರುವ ಕೆಲವೇ ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳು ನಿರ್ನಾಮವಾಗುತ್ತಾರೆ ಅಥವಾ ಅವರಿಗೆ ದೇಶ ಬಿಟ್ಟು ಓಡಿ ಹೋಗಬೇಕಾಗುವುದು, ಎಂದು ಹೇಳಲು ಜ್ಯೋತಿಷ್ಯದ ಅವಶ್ಯಕತೆ ಇಲ್ಲ, ಇದೇ ಈಗಿನ ಘಟನೆಯನ್ನು ತೋರಿಸುತ್ತಿದೆ !
ತಿರುಪತಿ ಬಾಲಾಜಿ ದೇವಸ್ಥಾನದ ಪ್ರಸಾದದಲ್ಲಿ ಮೀನಿನ ಎಣ್ಣೆ, ಹಂದಿಯ ಕೊಬ್ಬು ಮತ್ತು ಗೋಮಾಂಸದಿಂದ ತಯಾರಿಸಿರುವ ಕೊಬ್ಬಿನ ಬಳಕೆ ಮಾಡಿರುವುದು ಹಿಂದೂ ಸಮುದಾಯದ ದೊಡ್ಡ ಅವಮಾನವಾಗಿದೆ.
ಭಕ್ತರು ಸೇವಿಸುವ ದೇವಾಲಯದ ಪ್ರಸಾದದಲ್ಲಿ ಗೋಮಾಂಸದ ಕೊಬ್ಬು ಸಿಕ್ಕಿರುವುದು ಅಸಹ್ಯಕರವಾಗಿದೆ. ಆದ್ದರಿಂದ ಹಿಂದೂ ದೇವಸ್ಥಾನಗಳ ಆಡಳಿತವನ್ನು ಸರಕಾರ ನಡೆಸದೆ, ಹಿಂದೂ ಭಕ್ತರೇ ನಿರ್ವಹಿಸಬೇಕು.
ರಾಜಸ್ಥಾನದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಘಟನೆಗಳು ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !
ಕೇಂದ್ರದಲ್ಲಿ ಮತ್ತು ದೇಶದಲ್ಲಿನ ಅನೇಕ ರಾಜ್ಯಗಳಲ್ಲಿ ಭಾಜಪದ ಸರಕಾರ ಇರುವಾಗ ಮೊದಲು ಆ ರಾಜ್ಯಗಳಲ್ಲಿನ ಹಿಂದುಗಳ ದೇವಸ್ಥಾನಗಳು ಸರಕಾರಿಕರಣದಿಂದ ಮುಕ್ತಗೊಳಿಸಿ ಅವುಗಳನ್ನು ಭಕ್ತರ ಕೈಗೆ ನೀಡಬೇಕು. ಇದಕ್ಕಾಗಿ ಹಿಂದುಗಳು ಒತ್ತಾಯ ಪಡಿಸುವಂತೆ ಆಗಬಾರದು ಎಂದು ಹಿಂದುಗಳಿಗೆ ಅನಿಸುತ್ತದೆ !
ಪ್ರಾಯಶ್ಚಿತ್ತವೆಂದು ೧೧ ದಿನಗಳ ಉಪವಾಸ ಮಾಡಲಿರುವ ಉಪಮುಖ್ಯಮಂತ್ರಿ ಪವನ ಕಲ್ಯಾಣ
ಭಾರತದಲ್ಲಿ ಅಲ್ಪಸಂಖ್ಯಾತರು ಯಾವುದಾದರೊಂದು ಅಪರಾಧ ಮಾಡಿದರೆ ಮತ್ತು ಅದು ಅವರನ್ನು ಸುತ್ತುತ್ತದೆ ಎಂದಾಗ ಅವರು ಯಾವ ರೀತಿ ತಮ್ಮನ್ನು ಸಂತ್ರಸ್ತರೆಂದು ಹೇಳುತ್ತಾ ಸಹಾನುಭೂತಿ ಪಡೆಯುವ ಪ್ರಯತ್ನ ಮಾಡುತ್ತಾರೆ, ಇದು ಇದರ ಒಂದು ಉದಾಹರಣೆ !
ಹಸುವಿನ ತುಪ್ಪದ ಬೆಲೆ ಕಿಲೋಗೆ ೩೨೦ ರೂಪಾಯಿ ಹೇಗೆ ಸಾಧ್ಯ ? ತಮ್ಮ ತಪ್ಪು ಒಪ್ಪಿಕೊಳ್ಳುವ ಬದಲು ಅವರು (ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ) ನಾಚಿಕೆ ಇಲ್ಲದೆ ಇದನ್ನು ರಾಜಕಾರಣ ಎಂದು ಹೇಳುತ್ತಿದ್ದಾರೆ ?
ಸನಾತನ ಧರ್ಮಕ್ಕೆ ಆಗುತ್ತಿರುವ ಅಪಮಾನವನ್ನು ತಡೆಯಲು ನಾವೆಲ್ಲರೂ ಒಗ್ಗೂಡಬೇಕು ಎಂದು ಪವನ ಕಲ್ಯಾಣ ಇವರು ಕರೆ ನೀಡಿದರು.