‘ಭಾರತೀಯ ಟಿವಿ ಚಾನೆಲ್‌ಗಳನ್ನು ನಿಷೇಧಿಸಿ !’
ಭಾರತದಿಂದ ಸಿಗುವ ವಿದ್ಯುತ್, ಆಹಾರಧಾನ್ಯ, ಔಷಧ ಇತ್ಯಾದಿಗಳನ್ನೇ ನಂಬಿ ಬದುಕುತ್ತಿರುವ ಮತಾಂಧ ಬಾಂಗ್ಲಾದೇಶಿ ಮುಸ್ಲಿಮರು ಉದ್ಧಟರಾಗಿದ್ದೂ, ಅವರಿಗೆ ತಕ್ಕ ಪಾಠ ಕಲಿಸಲು ಭಾರತವೂ ಕಠಿಣ ನಿರ್ಧಾರ ಕೈಗೊಳ್ಳಬೇಕಾಗಿದೆ.
ಭಾರತದಿಂದ ಸಿಗುವ ವಿದ್ಯುತ್, ಆಹಾರಧಾನ್ಯ, ಔಷಧ ಇತ್ಯಾದಿಗಳನ್ನೇ ನಂಬಿ ಬದುಕುತ್ತಿರುವ ಮತಾಂಧ ಬಾಂಗ್ಲಾದೇಶಿ ಮುಸ್ಲಿಮರು ಉದ್ಧಟರಾಗಿದ್ದೂ, ಅವರಿಗೆ ತಕ್ಕ ಪಾಠ ಕಲಿಸಲು ಭಾರತವೂ ಕಠಿಣ ನಿರ್ಧಾರ ಕೈಗೊಳ್ಳಬೇಕಾಗಿದೆ.
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (‘ಪಿಎಫ್‌ಐ’) ಕುರಿತು ಅವಹೇಳನಕಾರಿ ಲೇಖನ ಪ್ರಕಟಿಸಿದ್ದ ‘ಆರ್ಗನೈಸರ್’ ಮತ್ತು ‘ಭಾರತ್ ಪ್ರಕಾಶ’ನ ವಿರುದ್ಧದ ಪ್ರಕರಣವನ್ನು ಕೇರಳ ಹೈಕೋರ್ಟ್ ತಳ್ಳಿಹಾಕಿದೆ.
ಬೋಫೋರ್ಸ್ ಪ್ರಕರಣವನ್ನು ಪುನಃ ತೆರೆಯಬಹುದು. ಈ ಪ್ರಕರಣದಲ್ಲಿ ಅಮೆರಿಕದಲ್ಲಿನ ಖಾಸಗಿ ಪತ್ತೇದಾರ ಮೈಕೆಲ್ ಹರ್ಷಮನ್‌ನಿಂದ ಮಾಹಿತಿ ಪಡೆಯಲು ಕೇಂದ್ರೀಯ ತನಿಖಾ ದಳ (ಸಿಬಿಐ) ಶೀಘ್ರದಲ್ಲೇ ಅಮೇರಿಕಾಕ್ಕೆ ನ್ಯಾಯಾಲಯದ ಮನವಿ ಪತ್ರವನ್ನು ಕಳುಹಿಸಲಿದೆ.
ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳಾಗುತ್ತಿದ್ದರೆ, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವ್ಯತ್ಯಾಸವೇನು ? ನನಗೆ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳಿಕೆ ನೀಡಿದ್ದಾರೆ.
‘ಬ್ರಿಕ್ಸ್’ ಕರೆನ್ಸಿಗಾಗಿ ಯಾವುದೇ ಯೋಜನೆ ಇಲ್ಲ ! – ಡಾ. ಜೈಶಂಕರ್
ಬಾಂಗ್ಲಾದೇಶದಲ್ಲಿ ಆಗಸ್ಟ್ ತಿಂಗಳಲ್ಲಿ ಶೇಖ್ ಹಸೀನಾ ಅವರ ಸರಕಾರ ಪತನಗೊಂಡ ಬಳಿಕ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿವೆ. ಅವರ ದೇವಸ್ಥಾನಗಳು, ಮನೆಗಳನ್ನು ಗುರಿಯಾಗಿಸಿದ್ದಾರೆ.
ಜನವರಿ 20 ರಂದು ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗುವ ಮೊದಲು ಭಾರತೀಯರು ಸೇರಿದಂತೆ, ವಿದೇಶಿ ವಿದ್ಯಾರ್ಥಿಗಳು ತಮ್ಮ ಚಳಿಗಾಲದ ರಜೆಗಳನ್ನು ಮುಗಿಸಿ ಅಮೇರಿಕಾಗೆ ಹಿಂದಿರುಗಬೇಕು ಎಂದು ವಿವಿಧ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಕರೆ ನೀಡಿವೆ.
ಭಾರತೀಯ ನೌಕಾಪಡೆಯು ಮೊದಲ ಬಾರಿಗೆ ಪರಮಾಣು ಜಲಾಂತರ್ಗಾಮಿ ‘ಅರಿಘಾಟ್’ನಿಂದ ಅಣ್ವಸ್ತ್ರವನ್ನು ಪ್ರಯೋಗಿಸುವ ಬ್ಯಾಲೆಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
ಬೆಲಾರಸ್ ನ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಅವರು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಭೇಟಿಯಾದರು.
ಬಾಂಗ್ಲಾದೇಶವು, ಬಾಂಗ್ಲಾದೇಶ ಸರಕಾರವು, ದೇಶದ ನ್ಯಾಯಾಂಗವು ಸಂಪೂರ್ಣವಾಗಿ ಸ್ವತಂತ್ರವಾಗಿದೆ ಮತ್ತು ಸರಕಾರವು ಅದರ ಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಬಾಂಗ್ಲಾದೇಶ ಸರಕಾರವು ದೇಶದಲ್ಲಿ ಧಾರ್ಮಿಕ ಸಾಮರಸ್ಯವನ್ನು ಕಾಪಾಡಲು ಬದ್ಧವಾಗಿದೆ.