೨೬/೧೧ ರ ಸೂತ್ರಧಾರರಿಗೆ ಶಿಕ್ಷೆ ವಿಧಿಸಿ !
ನ್ಯೂಯಾರ್ಕ್ ನಲ್ಲಿನ ಪಾಕಿಸ್ತಾನಿ ರಾಯಭಾರಿ ಕಚೇರಿಯ ಬಳಿ ಭಾರತೀಯರ ಪ್ರತಿಭಟನೆ !
ನ್ಯೂಯಾರ್ಕ್ ನಲ್ಲಿನ ಪಾಕಿಸ್ತಾನಿ ರಾಯಭಾರಿ ಕಚೇರಿಯ ಬಳಿ ಭಾರತೀಯರ ಪ್ರತಿಭಟನೆ !
ಸ್ವಾತಂತ್ರ್ಯವೀರ ಸಾವರಕರ ಅವರನ್ನು ಇರಿಸಿದ್ದ ಈ ನರಕಸದೃಶ ಸೆರೆಮನೆಗೆ ಒಂದು ಬಾರಿ ಕೂಡ ಭೇಟಿ ನೀಡದೆ ಅವರ ಮೇಲೆ ಕೆಸರು ಎರಚುವುದರಲ್ಲಿಯೇ ಧನ್ಯಾತಾಭಾವವನ್ನು ಕಂಡುಕೊಳುವ ಕಾಂಗ್ರೆಸ್ಸಿಗರು, ಕೋಮುವಾದಿಗಳು, ಪ್ರಗತಿಪರರು ಇವರೆಲ್ಲರೂ ವಿದೇಷಿಯರಿಂದ ಏನಾದರೂ ಕಲಿಯುವರೇ ?
ಅನುಷ್ಕಾ ಮಾತನಾಡುತ್ತಾ, ನನಗೆ ಕೂಚಿಪುಡಿ ಮತ್ತು ಇತರೆ ನೃತ್ಯಗಳು ಇಷ್ಟವಾಗುತ್ತವೆ; ಕಾರಣ, ಯಾವಾಗ ನೀವು ನೃತ್ಯವನ್ನು ಮಾಡುತ್ತೀರಿ, ಆಗ ನಿಮ್ಮ ಎಲ್ಲ ಚಿಂತೆ ಮತ್ತು ಒತ್ತಡ ದೂರವಾಗಿ ನೀವು ನಿಮ್ಮ ಸ್ನೇಹಿತರೊಂದಿಗೆ ಸಂಪೂರ್ಣ ಶಕ್ತಿಯೊಂದಿಗೆ ನರ್ತಿಸುತ್ತಾರೆ ಎಂದು ಹೇಳಿದಳು.
ಕಳೆದ ತಿಂಗಳಿನಲ್ಲಿ ಭಾರತದ ವಿದೇಶಸಚಿವ ಎಸ್. ಜಯಶಂಕರ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಹ ಇವರು ಈಜಿಪ್ತ ಪ್ರವಾಸದ ಸಂದರ್ಭದಲ್ಲಿ ಅಬ್ದೇಲ ಸಿಸಿ ಇವರನ್ನು ಭೇಟಿಯಾಗಿದ್ದರು.
`ರಾ’ ದ ಮುಖ್ಯಸ್ಥರಿಂದ ರಾಷ್ಟ್ರಪತಿ ವಿಕ್ರಮಸಿಂಘೆ ಇವರ ಭೇಟಿ
ಭಾರತದೊಂದಿಗಿನ ಸಂಬಂಧ ಸುಧಾರಿಸಬೇಕು, ಎಂಬುದು ನನ್ನ ಇಚ್ಛೆಯಾಗಿದೆ. ಆದರೆ ಭಾರತದಲ್ಲಿ ಭಾಜಪವು ಅಧಿಕಾರದಲ್ಲಿರುವ ವರೆಗೂ ಹೀಗೆ ಆಗುವುದು ಸಾಧ್ಯವೇ ಇಲ್ಲ. ಭಾಜಪವು ಹೆಚ್ಚು ರಾಷ್ಟ್ರವಾದಿಯಾಗಿದೆ, ಎಂಬ ಅಭಿಪ್ರಾಯವನ್ನು ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರವರು ವ್ಯಕ್ತಪಡಿಸಿದ್ದಾರೆ.
ಕರಡು ಪರಿಸರ ಒಪ್ಪಂದದಲ್ಲಿ ಭಾರತದ ಪ್ರಸ್ತಾವನೆಯನ್ನು ಸಮಾವೇಶಗೊಳಿಸಿಲ್ಲ. ಎಲ್ಲ ಜೈವಿಕ ಇಂಧನ ಹಂತಹಂತವಾಗಿ ಕಡಿಮೆಗೊಳಿಸುವ ವಿಷಯದಲ್ಲಿ ಭಾರತವು ಈ ಪ್ರಸ್ತಾವನೆಯಲ್ಲಿ ಮಂಡಿಸಿತ್ತು. ಭಾರತದ ಈ ಪ್ರಸ್ತಾವನೆಗೆ ಯುರೋಪ ಮಹಾಸಂಘ ಮತ್ತು ಅನೇಕ ದೇಶಗಳು ಬೆಂಬಲ ನೀಡಿತ್ತು.
ಇಂತಹ ಕಪಟಿ ಚೀನಾದೊಂದಿಗೆ ಸರಕಾರ ಎಲ್ಲ ರೀತಿಯ ಸಂಬಂಧವನ್ನು ಕಡಿದುಕೊಂಡು ಅದರೊಂದಿಗೆ ಶತ್ರುವಿನಂತೆ ನಡೆದುಕೊಳ್ಳಬೇಕು ಮತ್ತು ಅದಕ್ಕೆ ಅರ್ಥವಾಗುವ ಭಾಷೆಯಲ್ಲಿಯೇ ಪಾಠ ಕಲಿಸಬೇಕು !
ಚೀನಾವು ಬೇಹುಗಾರಿಕೆ ಮಾಡುವ ತನ್ನ ‘ಯುಆನ್ ವಾಂಗ – ೬’ ಈ ನೌಕೆ ಹಿಂದೂ ಮಹಾಸಾಗರದಲ್ಲಿ ಕಳುಹಿಸಿದ್ದರಿಂದ ಭಾರತವು ಬಂಗಾಲದ ದ್ವೀಪದಲ್ಲಿ ಆಯೋಜಿಸಿರುವ ಅಗ್ನಿ ಕ್ಷಿಪಣಿಯ ಪರೀಕ್ಷಣೆ ರದ್ದುಗೊಳಿಸಿದೆ. ಬರುವ ನವಂಬರ್ ೧೦ ಮತ್ತು ೧೧ ರಂದು ಪರೀಕ್ಷಣೆ ನಡೆಯುವುದಿತ್ತು.