Adani Bangladesh Power Contracts: ಬಾಂಗ್ಲಾದೇಶದ ಸರಕಾರ ‘ಅದಾನಿ ಪವರ್’ ಸಹಿತ ಅನೇಕ ವಿದ್ಯುತ್ ಉತ್ಪಾದನಾ ಒಪ್ಪಂದದ ವಿಚಾರಣೆ ನಡೆಸಲಿದೆ

ಉದ್ಯಮಿ ಗೌತಮ್ ಅದಾನಿ ಇವರ ಸಹಿತ ೭ ಜನರ ಮೇಲೆ ಅಮೆರಿಕಿ ಬಂಡವಾಳದಾರರ ೨ ಸಾವಿರ ಕೋಟಿ ರೂಪಾಯಿ ಭಾರತೀಯ ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಆರೋಪಿಸುತ್ತಾ ದೂರು ದಾಖಲಿಸಿದ ನಂತರ ಈಗ ಬಾಂಗ್ಲಾದೇಶದಲ್ಲಿ ಕೂಡ ಅದಾನಿ ಇವರ ವಿರುದ್ಧ ತೊಡೆ ತಟ್ಟಿದೆ.

ಪಾಕಿಸ್ತಾನಕ್ಕೂ ಕೂಡ ನರೇಂದ್ರ ಮೋದಿಯಂತಹ ನಾಯಕನ ಅಗತ್ಯ ! – ಸಾಜಿದ್ ತರಾರ್

ಪಾಕಿಸ್ತಾನದಲ್ಲಿ ಮೋದಿ ಇವರಂತಹ ನಾಯಕ ಏಕೆ ಜನಿಸುವುದಿಲ್ಲ, ಇದರ ಅಭ್ಯಾಸ ತರಾರ್ ಇವರು ಮಾಡುವರೆ ?

ಅಮೇರಿಕಾದ ‘ಗೋಲ್ಡನ್ ಏಜ್’ ?

ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತೀನ್ ಇವರ ಸಮೀಪ ದವರಾದ ಟ್ರಂಪ್ ಇವರ ಮೊದಲ ಪ್ರಾಧಾನ್ಯತೆ ಹಣ

ಡೆಮ್‌ಚೋಕ್ ಮತ್ತು ಡೆಪ್ಸಾಂಗ್‌ನಿಂದ ಸೈನ್ಯವನ್ನು ಹಿಂಪಡೆಯುವ ಬಗ್ಗೆ ಪರಿಶೀಲನೆ !

ಚೀನಾ ವಿದೇಶಾಂಗ ಸಚಿವರನ್ನು ಭೇಟಿಯಾದ ಭಾರತದ ವಿದೇಶಾಂಗ ಸಚಿವ ಜೈಶಂಕರ್

Former British PM Elizabeth Truss: ಭವಿಷ್ಯದ ನಾಯಕತ್ವದಲ್ಲಿ ಭಾರತದ ಪ್ರಮುಖ ಸ್ಥಾನವಿರಲಿದೆ : ಬ್ರಿಟನ್ನಿನ ಮಾಜಿ ಪ್ರಧಾನಿ ಎಲಿಜಬೆತ್ ಟ್ರಸ್

ಪಾಶ್ಚಿಮಾತ್ಯ ದೇಶಗಳು ತೀವ್ರ ಬಿಕ್ಕಟ್ಟಿನಲ್ಲಿವೆ ಮತ್ತು ಭಾರತವು ಬ್ರಿಟಿಷ್ ಆರ್ಥಿಕತೆಯನ್ನು ಹಿಂದಿಕ್ಕಿದೆ. ಭಾರತದಲ್ಲಿ ಅನೇಕ ಮಹತ್ವಪೂರ್ಣ ಆರ್ಥಿಕ ನೀತಿಗಳು ಮತ್ತು ಸುಧಾರಣೆಗಳಾಗಿವೆ.

India Deserves In SUPERPOWERS : ವಿಶ್ವದ ಮಹಾಶಕ್ತಿಗಳ ಪಟ್ಟಿಯಲ್ಲಿ ಭಾರತವನ್ನು ಸೇರಿಸಬೇಕು ! – ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ಭಾರತ ಒಂದು ಶ್ರೇಷ್ಠ ದೇಶವಾಗಿದೆ. ಆರ್ಥಿಕ ಬೆಳವಣಿಗೆಯ ವಿಷಯದಲ್ಲಿಯೂ, ಇದು ದೊಡ್ಡ ಅರ್ಥವ್ಯವಸ್ಥೆಯಲ್ಲಿ ಪ್ರಮುಖವಾಗಿದೆ.

India America Relations: ಭಾರತದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದಕ್ಕೆ ನಮಗೆ ಹೆಮ್ಮೆ (ಅಂತೆ) – ಅಮೇರಿಕಾ

ಭಾರತದೊಂದಿಗಿನ ಸಂಬಂಧವನ್ನು ಸುಭದ್ರಗೊಳಿಸಲು ಬೈಡನ ಆಡಳಿತ ಹೆಮ್ಮೆ ಪಡುತ್ತದೆಯೆಂದು ಅಮೇರಿಕೆಯ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಪತ್ರಿಕಾಗೋಷ್ಠಿಯಲ್ಲಿನ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

Maharashtra Elections: ಏನೇ ಆದರೂ ಸರಿ ಆದರೆ ಜಮ್ಮು ಕಾಶ್ಮೀರದಲ್ಲಿ ಕಲಂ ೩೭೦ ಮತ್ತೊಮ್ಮೆ ತರುವ ಮನವಿಯನ್ನು ಸ್ವೀಕರಿಸುವುದಿಲ್ಲ ! – ಅಮಿತ ಶಾ, ಕೇಂದ್ರ ಗೃಹಸಚಿವ

ಈಗ ಜಮ್ಮು ಕಾಶ್ಮೀರದ ವಿಧಾನ ಸಭೆಯಲ್ಲಿ ಕಲಂ ೩೭೦ ಮರುಸ್ತಾಪಿಸಲು ಪ್ರಯತ್ನ ನಡೆಯುತ್ತಿದೆ. ಕಲಂ ೩೭೦ ತೆರವುಗೊಳಿಸುವುದು ಅಗತ್ಯವಾಗಿತ್ತು ನಾವು ಅದನ್ನು ತೆರವುಗೊಳಿಸಿದೆವು.

ಡಾ. ಎಸ್. ಜೈಶಂಕರ್ ಇವರ ಪತ್ರಕರ್ತರ ಸಭೆಯು ಪ್ರಸಾರವಾದ ನಂತರ ಕೆನಡಾದಿಂದ ಆಸ್ಟ್ರೇಲಿಯಾದ ಯೂಟ್ಯೂಬ್ ಚಾನೆಲ್ ನಿಷೇಧ !

ಕೆನಡಾದ ಭಾರತದ್ವೇಷ ಮುಂದುವರೆದಿದೆ ! ಓಟಾವಾ (ಕೆನಡಾ) – ‘ಆಸ್ಟ್ರೇಲಿಯಾ ಟುಡೇ’ ಈ ಜಾಲತಾಣದಲ್ಲಿ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನಿ ವೊಂಗ ಇವರು ಕ್ಯಾನಬೇರಾ (ಆಸ್ಟ್ರೇಲಿಯಾ) ಇಲ್ಲಿ ಜಂಟಿಯಾಗಿ ಪತ್ರಕರ್ತರ ಸಭೆಯನ್ನು ಪ್ರಸಾರ ಮಾಡಿದ್ದರು. ಪತ್ರಕರ್ತರ ಸಭೆಯ ಪ್ರಸಾರವಾದ ನಂತರ ಕೆಲವು ಗಂಟೆಯಲ್ಲಿಯೇ ಕೆನಡಾದ ಸರಕಾರವು ‘ಆಸ್ಟ್ರೇಲಿಯಾ ಟುಡೇ’ ದ ಯೂಟ್ಯೂಬ್ ಚಾನಲ್ ನಿಷೇಧಿಸಿತು. ಈ ಪ್ರಕರಣದಲ್ಲಿ ಭಾರತವು ತೀವ್ರ ಪ್ರತಿಕ್ರಿಯೆ … Read more

PM Modi Congrats Donald Trump : ಡೊನಾಲ್ಡ್ ಟ್ರಂಪ್‌ಗೆ ಕರೆ ಮಾಡಿ ಶುಭ ಹಾರೈಸಿದ ಪ್ರಧಾನಿ ನರೇಂದ್ರ ಮೋದಿ !

ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ವೃದ್ಧಿ ಪಡಿಸಲು ನಾವು ಒಟ್ಟಾಗಿ ಪ್ರಯತ್ನ ಮಾಡುತ್ತೇವೆ !