ಯುನೆಸ್ಕೊದ ಪುರಾತನ ವಾಸ್ತುಗಳ ಸೂಚಿಯಲ್ಲಿ ಭಾರತದ ಕೇವಲ ೪೦ ಸ್ಥಳಗಳು !
‘ಯುನೆಸ್ಕೊ’ವು (ಯುನೈಟೆಡ್ ನೇಶನ್ಸ್ ಎಜ್ಯುಕೇಶನಲ್, ಸಾಯಂಟಿಫಿಕ್ ಎಂಡ್ ಕಲ್ಚರಲ್ ಆರ್ಗನೈಝೇಶನ’) ಜಗತ್ತಿದಾದ್ಯಂತ ಇರುವ ಪುರಾತನ ವಾಸ್ತುಗಳನ್ನು ಹುಡುಕುತ್ತ ೨೦೨೨ರ ಸೂಚಿಯನ್ನು ಘೋಷಿಸಿದೆ. ಇದರಲ್ಲಿ ಭಾರತದ ಕೇವಲ ೪೦ ವಾಸ್ತುಗನ್ನು ಸೇರಿಸಲಾಗಿದೆ.