ಮಂತ್ರಾಲಯ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಪ್ರವೇಶದ ಹಿನ್ನೆಲೆ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಜಯಂತಿ (ಫಾಲ್ಗುಣ ಶುಕ್ಲ ಪಕ್ಷ ಸಪ್ತಮಿ – ಮಾರ್ಚ್ ೯) ನಿಮಿತ್ತ

ವ್ಯಾವಹಾರಿಕ ವಿಷಯಗಳ ಬದಲು ಶಿಷ್ಯನಿಗೆ ಜ್ಞಾನ, ಭಕ್ತಿ, ವೈರಾಗ್ಯ ನೀಡುವ ರಾಮಕೃಷ್ಣ ಪರಮಹಂಸರು !

ಶ್ರೀರಾಮಕೃಷ್ಣ ಪರಮಹಂಸರ ಜಯಂತಿ ನಿಮಿತ್ತ (ಫಾಲ್ಗುಣ ಶುಕ್ಲ ಪಕ್ಷ ದ್ವಿತೀಯಾ ೪.೩.೨೦೨೨)

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಎಲ್ಲಿ ಬಂಗಾಲದಲ್ಲಿಯ ಸಾಮ್ಯವಾದಿಗಳು ಹಾಗೂ ಮುಸಲ್ಮಾನರನ್ನು ಓಲೈಸುವ ಇಂದಿನ ಹಿಂದೂಗಳು ಮತ್ತು ಎಲ್ಲಿ ಹಿಂದೂ ಧರ್ಮಕ್ಕೆ ಜಗತ್ತಿನಲ್ಲಿ ಸವೋಚ್ಚ ಸ್ಥಾನವನ್ನು ಲಭಿಸುವಂತೆ ಮಾಡಿದ ಬಂಗಾಲದವರೇ ಆಗಿದ್ದ ರಾಮಕೃಷ್ಣ ಪರಮಹಂಸರ ಶಿಷ್ಯ ಸ್ವಾಮಿ ವಿವೇಕಾನಂದರು.

ಭಾರತವನ್ನು ‘ಉರ್ದುಸ್ತಾನ್ ಮಾಡುವ ಪರೀಕ್ಷೆ !

ಕರ್ನಾಟಕ ರಾಜ್ಯದಲ್ಲಿ ಹಿಜಾಬ್ ವಿವಾದದ ಮೂಲಕ ಭಾರತವಿರೋಧಿ ಶಕ್ತಿಗಳು ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ‘ಪಾಕಿಸ್ತಾನದ ಗುಪ್ತಚರ ಇಲಾಖೆಯು ಖಲಿಸ್ತಾನವಾದಿಗಳ ಮೂಲಕ ಹಿಜಾಬ್ ಪ್ರಕರಣದಿಂದ ಭಾರತೀಯ ಮತಾಂಧರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ, ಎಂದು ಭಾರತೀಯ ಗುಪ್ತಚರ ವ್ಯವಸ್ಥೆ ತಿಳಿಸಿದೆ.

‘ಶಾಲೆಗಳಲ್ಲಿ ಹಿಜಾಬ್‌ಗಾಗಿ ಏಕೆ ಒತ್ತಾಯ ? ಈ ಕುರಿತು ‘ಆನ್‌ಲೈನ್ ವಿಶೇಷ ಸಂವಾದ ಹಿಜಾಬ್‌ನ ಮೂಲಕ ಶಾಲೆಗಳ ಇಸ್ಲಾಮೀಕರಣದ ಅಪಾಯಕಾರಿ ಸಂಚನ್ನು ವಿಫಲಗೊಳಿಸಿ ! – ಶ್ರೀ. ಪ್ರಮೋದ ಮುತಾಲಿಕ, ಸಂಸ್ಥಾಪಕ ಅಧ್ಯಕ್ಷರು, ಶ್ರೀರಾಮ ಸೇನೆ

ಈ ಸಂವಾದದಲ್ಲಿ ಕರ್ನಾಟಕದ ಉದ್ಯಮಿ ಶ್ರೀ. ಪ್ರಶಾಂತ ಸಂಬರಗಿ ಹಾಗೂ ಉಚ್ಚ ನ್ಯಾಯಾಲಯದ ನ್ಯಾಯವಾದಿ ವಿನಿತಾ ರಾಘವ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರೂ ಪಾಲ್ಗೊಂಡಿದ್ದರು.

‘ಹಿಂದೂ ಸ್ವಸ್ತಿಕ ಮತ್ತು ನಾಝಿ ಸ್ವಸ್ತಿಕ’ ಇವರೆಡರಲ್ಲಿ ಆಧ್ಯಾತ್ಮಿಕ ಭೇದ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಕೆಲವು ತಿಂಗಳ ಹಿಂದೆ ವಿವಿಧ ಪ್ರತೀಕಗಳಿಂದ, ವಿಶೇಷವಾಗಿ ಹಿಂದೂ ಸ್ವಸ್ತಿಕ ಮತ್ತಿ ನಾಝಿ ಸ್ವಸ್ತಿಕ ಇವುಗಳ ಬಗ್ಗೆ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಎಂಬ ಉಪಕರಣದ ಮೂಲಕ ಮಾಡಿದ ಸಂಶೋಧನೆ ಮಾಡಲಾಯಿತು.

ಭಾರತದಲ್ಲಿ ಯುದ್ಧ ಸಂಸ್ಕೃತಿಯ ಅಭಾವವಿದೆಯೇ ?

‘ಯುದ್ಧದಲ್ಲಿ ವಿಜಯದ ಬಳಿಕ ಅಧಿಕಾರದ ಹಸ್ತಾಂತರವಾಗುತ್ತದೆ ಅಥವಾ ಅದು ತಡೆಯಲ್ಪಡುತ್ತದೆ. ಯುದ್ಧದ ವಿಜಯವು ರಾಷ್ಟ್ರದ ವಿಜಯವಾಗಿರುತ್ತದೆ. ಸೈನಿಕರು ಪ್ರತ್ಯಕ್ಷ ಯುದ್ಧವನ್ನು ಮಾಡುತ್ತಿದ್ದರೂ, ಯುದ್ಧದ ವಿಜಯದಲ್ಲಿ ಎಲ್ಲ ಸಮಾಜ ಬಾಂಧವರ ಸಮಪಾಲಿರುತ್ತದೆ. ಎಲ್ಲಿ ಸಮಾಜ ವಿಭಜಿಸಲ್ಪಟ್ಟಿರುತ್ತದೆಯೋ, ಅಲ್ಲಿ ಇಂತಹ ಸ್ಥಿತಿ ಇರುವುದಿಲ್ಲ.

ಸಾಧನೆಯ ಕುರಿತು ಪರಾತ್ಪರ ಗುರು ಡಾಕ್ಟರ ಆಠವಲೆಯವರ ಮಾರ್ಗದರ್ಶನ !

ಒಬ್ಬರು ಸ್ನಾತಕೋತ್ತರ ಶಿಕ್ಷಣವನ್ನು ಪಡೆಯಲು ಬಯಸಿದರೆ, ಅವರು ಪ್ರಾಥಮಿಕ, ಮಾಧ್ಯಮಿಕ, ಮಹಾವಿದ್ಯಾಲಯ, ಹೀಗೆ ಎಲ್ಲಾ ಹಂತದ ಶಿಕ್ಷಣವನ್ನು ಹಂತಹಂತವಾಗಿ ಪಡೆಯಬೇಕಾಗುತ್ತದೆ. ಅದೇ ರೀತಿ ಸಮಷ್ಟಿ ಸಾಧನೆ ಮಾಡಲು ವ್ಯಷ್ಟಿ ಸಾಧನೆಯ ಅಡಿಪಾಯವನ್ನು ಗಟ್ಟಿ ಮಾಡುವುದು ಆವಶ್ಯಕವಾಗಿದೆ.