Bhojshala ASI Report : ಭೋಜಶಾಲಾ ಹಿಂದೂ ಸ್ಥಳವಾಗಿದೆಯೆಂದು ಸಮೀಕ್ಷೆಯಿಂದ ಬಹಿರಂಗ !

ಧಾರ (ಮಧ್ಯಪ್ರದೇಶ)ನಲ್ಲಿ ಭೋಜಶಾಲಾ ಸಮೀಕ್ಷೆ ವರದಿ ಪುರಾತತ್ವ ಇಲಾಖೆಯಿಂದ ಉಚ್ಚನ್ಯಾಯಾಲಯಕ್ಕೆ ಸಲ್ಲಿಕೆ

Modern Science from Indian knowledge : ಭಾರತೀಯ ಜ್ಞಾನದ ಆಧಾರದ ಮೇಲೆ ಪಾಶ್ಚಾತ್ಯ ವೈಜ್ಞಾನಿಕ ಪ್ರಗತಿ ! – ಡಾ. ನಿಲೇಶ್ ಓಕ್, ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸೈನ್ಸಸ್, ಅಮೇರಿಕಾ

ಬುದ್ಧಿಗೆ ಸತ್ಯ, ದೇಹಕ್ಕೆ ಸೇವೆ ಮತ್ತು ಮನಸ್ಸಿಗೆ ತಾಳ್ಮೆ ಅಳವಡಿಸಿಕೊಳ್ಳಬೇಕು ಎಂದು ಅಮೆರಿಕದ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಡ್ ಸೈನ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ನೀಲೇಶ್ ಓಕ್ ಹೇಳಿದರು.

Ghodbunder Fort : ಬಾಯಿದರ: ಘೋಡಬಂದರ ಕೋಟೆಯ ನೆಲ ಮಾಳಿಗೆಯಲ್ಲಿ ರಹಸ್ಯ ಕೋಣೆಯೊಂದು ಪತ್ತೆ!

ಐತಿಹಾಸಿಕ ಘೋಡಬಂದರ ಕೋಟೆಯನ್ನು ಅಲಂಕರಿಸುವಾಗ ಅಲ್ಲಿನ ನೆಲೆಮಾಳಿಗೆಯಲ್ಲೊಂದು ರಹಸ್ಯ ಕೋಣೆ ಇರುವುದು ಕಂಡುಬಂದಿದೆ. ಪುರಾತತ್ವ ಇಲಾಖೆಯಿಂದ ಈ ಕೋಣೆಯ ಸಮೀಕ್ಷೆ ನಡೆಸಲಾಗಿದೆ .

Bhojshala ASI Survey : ಮಧ್ಯಪ್ರದೇಶದ ಭೋಜಶಾಲೆಯ ಉತ್ಖನನದಲ್ಲಿ ಭಗವಾನ್ ಶ್ರೀಕೃಷ್ಣನ ವಿಗ್ರಹ ಪತ್ತೆ

ಇಂದೋರ್ ಉಚ್ಚನ್ಯಾಯಾಲಯದ ಆದೇಶದಂತೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎ.ಎಸ್‌.ಐ.) ಕಳೆದ 3 ತಿಂಗಳಿಂದ ಇಲ್ಲಿನ ಭೋಜಶಾಲೆಯ ಸಮೀಕ್ಷೆ ನಡೆಸುತ್ತಿದೆ.

ಬುಲ್ಡಾಣಾ: ಉತ್ಖನನದಲ್ಲಿ ಶ್ರೀ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಭವ್ಯ ವಿಗ್ರಹ ಪತ್ತೆ!

ಸಿಂಧಖೇಡ್ ರಾಜಾ ಪಟ್ಟಣದಲ್ಲಿರುವ ಐತಿಹಾಸಿಕ ರಾಜೆ ಲಖುಜಿರಾವ್ ಜಾಧವ್ ಅವರ ಸಮಾಧಿಯ ಪರಿಸರದ ಜೀರ್ಣೋದ್ಧಾರ ಮತ್ತು ಸಂರಕ್ಷಣೆಯ ಕಾರ್ಯವು ಹಲವಾರು ತಿಂಗಳುಗಳಿಂದ ನಡೆಯುತ್ತಿದೆ.

ಪುಸ್ತಕಗಳನ್ನು ಸುಟ್ಟರೂ ಜ್ಞಾನ ಅಳಿಸಿಹೋಗುವುದಿಲ್ಲ ! – ಪ್ರಧಾನಿ ಮೋದಿ

‘ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿ ಮೊದಲ 10 ದಿನಗಳಲ್ಲಿ ನನಗೆ ನಳಂದಾಗೆ ಬರುವ ಅವಕಾಶ ಸಿಕ್ಕಿತು. ಇದು ನನ್ನ ಸೌಭಾಗ್ಯವಾಗಿದೆ. ‘ಭಾರತದ ಅಭಿವೃದ್ಧಿ ಪಯಣದ ಒಂದು ಉತ್ತಮ ಲಕ್ಷಣವಾಗಿದೆ’.

ಶ್ರೇಷ್ಠತಮ ಜನಸಂಗ್ರಹ ಮಾಡಿದ ‘ಜನಸಂಘಟಕ’ರಾದ ಮಹಾರಾಣಾ ಪ್ರತಾಪ !

ಮೇವಾಡದ ಉದಯಸಿಂಹ ಇವರ ನಂತರ ಅವರ ಹಿರಿಯ ಮತ್ತು ಪರಾಕ್ರಮಿ ಪುತ್ರನಾದ ‘ಪ್ರತಾಪ’ ಇವರ ರಾಜ್ಯಾಭಿಷೇಕವು ೧೫೭೨ ರಲ್ಲಿ ಆಯಿತು, ಆಗ ಅವರು ೩೨ ವರ್ಷದವರಿದ್ದರು (ಜನ್ಮ ೯.೫.೧೫೪೦).

Indian Culture And Its Importance: ಹಿಂದುತ್ವನಿಷ್ಠ ‘ಪ್ರಾಚ್ಯಂಮ ಸ್ಟುಡಿಯೋಸ್’ ನ ‘ಶಾಶ್ವತ ಸಂಸ್ಕೃತಿ’ ಹೆಸರಿನ ಸಾಕ್ಷ್ಯ ಚಿತ್ರದ ಪ್ರಸಾರ

ಪ್ರಸಿದ್ಧ ‘ಪ್ರಾಚ್ಯಂಮ ಸ್ಟುಡಿಯೋಸ್’ ಈ ಹಿಂದುತ್ವನಿಷ್ಠ ಸಂಸ್ಥೆಯಿಂದ ‘ಶಾಶ್ವತ ಸಂಸ್ಕೃತಿ’ (ಇಂಟರ್ನಲ್ ಸಿವಿಲೈಜೇಷನ್) ಹೆಸರಿನ ಸಾಕ್ಷ್ಯ ಚಿತ್ರವನ್ನು ಮೇ ೨೮ ರಂದು ಸಂಜೆ ಪ್ರಸಾರವಾಯಿತು.

ಪುರಾತನ ದೇವಾಲಯಗಳಲ್ಲಿನ ಆಶ್ಚರ್ಯಜನಕ ವಿಜ್ಞಾನ !

ಕರ್ನಾಟಕ ರಾಜ್ಯದ ಹಳೆಬೀಡುವಿನಲ್ಲಿನ ಹೊಯ್ಸಳೇಶ್ವರ ದೇವಾಲಯವನ್ನು ೧೨ ನೇ ಶತಮಾನದಲ್ಲಿ ರಾಜ ವಿಷ್ಣುವರ್ಧನನ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಈ ಹಿಂದೆ ಹೊಯ್ಸಳ ರಾಜಧಾನಿಯಾಗಿತ್ತು.

ಭಾರತೀಯ ಪ್ರಾಚೀನ ದೇವಸ್ಥಾನಗಳ ಅಲೌಕಿಕ ಪರಂಪರೆ !

ಕೇರಳದಲ್ಲಿನ ತಿರುವನಂತಪುರಮ್‌ನಲ್ಲಿನ ಪದ್ಮನಾಭ ದೇವಸ್ಥಾನವನ್ನು ಭಾರತದ ಎಲ್ಲಕ್ಕಿಂತ  ಶ್ರೀಮಂತ ದೇವಸ್ಥಾನವೆಂದು ಕರೆಯುತ್ತಾರೆ. ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವು ಸೌಂದರ್ಯ ಮತ್ತು ಭವ್ಯತೆಗಾಗಿಯೂ ಪ್ರಸಿದ್ಧವಾಗಿದೆ.