Bhojshala Survey : ಭೋಜಶಾಲೆಯ ಸಮೀಕ್ಷೆ ಆರಂಭ !
ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜ್‌ಶಾಲೆಯಲ್ಲಿ ಪುರಾತತ್ವ ಇಲಾಖೆಯು ಸಮೀಕ್ಷೆ ಆರಂಭಿಸಿದೆ. ಸಮೀಕ್ಷೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ಮುಸ್ಲಿಂ ಪಕ್ಷ ಸಲ್ಲಿಸಿರುವ ಅರ್ಜಿಯ ತಕ್ಷಣವೇ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜ್‌ಶಾಲೆಯಲ್ಲಿ ಪುರಾತತ್ವ ಇಲಾಖೆಯು ಸಮೀಕ್ಷೆ ಆರಂಭಿಸಿದೆ. ಸಮೀಕ್ಷೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ಮುಸ್ಲಿಂ ಪಕ್ಷ ಸಲ್ಲಿಸಿರುವ ಅರ್ಜಿಯ ತಕ್ಷಣವೇ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಇಲ್ಲಿಯ ಶ್ರೀಕೃಷ್ಣಜನ್ಮಭೂಮಿಯ ಮೇಲಿರುವ ಈದ್ಗಾ ಮಸಿದಿಯ ಹತ್ತಿರದ ಕೃಷ್ಣಕೂಪ(ಬಾವಿಯ) ಪೂಜೆಯ ಮಾಡಲು ಹಿಂದೂಗಳಿಗೆ ಅನುಮತಿ ಸಿಕ್ಕಿದೆ.
ಮಾರ್ಚ್ 22, 2024 ರಂದು ಬಿಡುಗಡೆಯಾಗಲಿರುವ ‘ಸ್ವಾತಂತ್ರ್ಯವೀರ ಸಾವರ್ಕರ’ ಚಲನ ಚಿತ್ರದ ಎರಡನೇ ಜಾಹೀರಾತು (ಟ್ರೇಲರ್) ಬಿಡುಗಡೆಯಾಗಿದೆ.
ಕಾಂಗ್ರೆಸ್ಸಿನ ಇತಿಹಾಸ ತಿಳಿಯುವುದಕ್ಕಾಗಿ ನಾನು ‘ ಸ್ವಾತಂತ್ರ್ಯವೀರ ಸಾವರ್ಕರ ‘ ಚಲನಚಿತ್ರ ನಿರ್ಮಿಸಿಲ್ಲ . ಸಾವರ್ಕರರ ಅಂದಿನ ಪರಿಸ್ಥಿತಿ ಮತ್ತು ಅವರ ವಿಚಾರಧಾರೆಯು ಯಾವ ಸನ್ನಿವೇಶಗಳ್ಲಲಿ ವಿಕಸಿತವಾಯಿತು ಎಂಬುದನ್ನು ಸ್ಪಷ್ಟವಾಗಿ ತೋರಿಸುವದಕ್ಕಾಗಿ ನಾನು ಈ ಚಲನಚಿತ್ರ ನಿರ್ಮಿಸಿದ್ದೇನೆ.
ಜಿಲ್ಲೆಯಲ್ಲಿನ ಕಾಸಿಮಪುರ ಹಾಲ್ಟಗೆ ಜೈಸ ಸಿಟಿ, ಜೈಸ್ ರೈಲು ನಿಲ್ದಾಣಕ್ಕೆ ಗುರು ಗೋರಕನಾಥ ಧಾಮ, ಬಾನಿ ರೈಲು ನಿಲ್ದಾಣಕ್ಕೆ ಸ್ವಾಮಿ ಪರಮಹಂಸ, ಮಿಶ್ರೌಲಿ ರೈಲು ನಿಲ್ದಾಣಕ್ಕೆ ಮಾ ಕಾಲಿಕನ ಧಾಮ, ಪುರುಸಾತಗಂಜ ನಿಲ್ದಾಣಕ್ಕೆ ಬಾಬಾ ತಪೇಶ್ವರ ಧಾಮ ಎಂದು ಹೆಸರುಗಳು ನೀಡುವರು.
ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರದಲ್ಲಿರುವ ದೇಶಾದ್ಯಂತ ಎಷ್ಟು ಧಾರ್ಮಿಕ ಸ್ಥಳಗಳಿವೆ, ಆ ಎಲ್ಲಾ ಸ್ಥಳಗಳಲ್ಲಿ ಪೂಜೆಯ ಅನುಮತಿ ನೀಡಬೇಕು. ಅದಕ್ಕಾಗಿ ಮಹಾರಾಷ್ಟ್ರ ಮಂದಿರ ಮಹಾಸಂಘ ವತಿಯಿಂದ ಧ್ವನಿಯತ್ತಲಾಗಿದೆ.
ಅಜ್ಮೆರನ ಖ್ವಾಜಾ ಮೊಯಿನುದ್ದೀನ್ ಚಿಶ್ಚಿ ದರ್ಗಾ ಎಂದರೆ ಅಜ್ಮೆರ ದರ್ಗಾದಲ್ಲಿ ಮೊದಲು ಹಿಂದೂ ದೇವಸ್ಥಾನವಿತ್ತು. ಆದ್ದರಿಂದ ಈ ಸ್ಥಳವನ್ನು ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆಯಿಂದ (‘ಎ.ಎಸ್.ಐ.’ ನಿಂದ) ಸ್ಥಳದ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಪುರಾತತ್ವ ಇಲಾಖೆಯ ವಶದಲ್ಲಿರುವ ಪುರಾತನ ಮಂದಿರಗಳಲ್ಲಿ ಹಿಂದೂಗಳಿಗೆ ಪೂಜೆ ಮಾಡುವ ಹಕ್ಕು ಪಡೆಯಲು ಕೇಂದ್ರ ಸರ್ಕಾರ ಆದೇಶ ಹೊರಡಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ.
ಈಗ ದೇಶದಲ್ಲಿನ ಮುಸಲ್ಮಾನರು ಕಬಳಿಸಿರುವ ಹಿಂದೂಗಳ ಪ್ರತಿಯೊಂದು ಸ್ಥಳವನ್ನು ಮುಕ್ತಗೊಳಿಸುವ ಸಮಯ ಬಂದಿದೆ ಮತ್ತು ಅದು ಸಮಯಕ್ಕೆ ತಕ್ಕಂತೆ ಆಗುತ್ತಿದೆ.
ಇದು ಮೌಲಾನಾ ಮದನಿಯ ಅನುಕೂಲಕರ ದ್ವಿಮುಖ ನೀತಿ ! ಒಂದೆಡೆ ಕಾನೂನು ಪುಸ್ತಕಗಳನ್ನು ಸುಟ್ಟು ಹಾಕಿ ಹೇಳುತ್ತಾರೆ ಮತ್ತೊಂದೆಡೆ ಮುಸಲ್ಮಾನರಿಗೆ ಅನುಕೂಲವಾಗುವ ಕಾನೂನಿನ ಭಯವನ್ನು ತೋರಿಸಿ ‘ಗಲಭೆ ಶುರುವಾಗುತ್ತದೆ’ ಎಂದು ಕಿಡಿಕಾರುತ್ತಾರೆ.