‘ಈ ದೇಶದಲ್ಲಿ ಬಾಬರ ಹೆಸರಿನಲ್ಲಿ ಏನಾದರೂ ನಿರ್ಮಿಸುವುದನ್ನು ಹಿಂದೂಗಳು ಎಂದೂ ಸಹಿಸಲ್ಲ’ !

ಹಿಂದೂಗಳ ಹಣ, ಸರಕಾರದ ಹಣ ಅಥವಾ ಸರಕಾರದ ಭೂಮಿಯಲ್ಲಿ ಯಾವುದೇ ಮಸೀದಿ ಕಟ್ಟುವಂತಿಲ್ಲ.

ರಾಮಜನ್ಮಭೂಮಿಯ ಖಟ್ಲೆಯಲ್ಲಿ ‘ರಾಮಲಲ್ಲಾ ವಿರಾಜಮಾನ’ ವತಿಯಿಂದ ೪೦ ವರ್ಷ ಖಟ್ಲೆಯನ್ನು ನಡೆಸಿದ ೯೨ ವರ್ಷದ ಹಿರಿಯ ನ್ಯಾಯವಾದಿ ಕೆ. ಪರಾಸರನ್‌ !

ನ್ಯಾಯವಾದಿ ಕೆ. ಪರಾಸರನ್‌ ಇವರಿಗೆ ಅಯೋಧ್ಯೆಯ ಖಟ್ಲೆಯ ಬಗ್ಗೆ ಎಷ್ಟು ಅಧ್ಯಯನವಿದೆ ಎಂದರೆ, ಅವರು ಬಹಳಷ್ಟು ಸಲ ನ್ಯಾಯಾಲಯದಲ್ಲಿನ ಖಟ್ಲೆಯ ಮಹತ್ವದ ದಿನಾಂಕಗಳನ್ನು ನಿಖರವಾಗಿ ಹೇಳುತ್ತಿದ್ದರು.

ರಾಮಮಂದಿರದ ಶಿಲೆಗಳನ್ನು ಭಕ್ತಿಭಾವದಿಂದ ಸ್ಪರ್ಶಿಸುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ !

ಅಯೋಧ್ಯೆಯ ಕಾರಸೇವಕಪುರಮ್‌ ಎಂದರೆ ಶ್ರೀರಾಮಮಂದಿರದ ನಿರ್ಮಾಣ ಕಾರ್ಯದ ಕಾರ್ಖಾನೆಯಾಗಿದೆ.

ರಾಮಮಂದಿರವನ್ನು ಕಟ್ಟುವುದರಲ್ಲಿನ ಮಹತ್ವದ ಕೆಲವು ಘಟನೆಗಳು !

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಮಂದಿರದ ಗರ್ಭಗುಡಿಯ ಶಂಕುಸ್ಥಾಪನೆಯನ್ನು ಮಾಡಿದರು.

ಶ್ರೀರಾಮ ಮಂದಿರದ ಭವ್ಯ ಉದ್ಘಾಟನೆಯ ಸಿದ್ಧತೆ ಸಮರೋಪಾದಿಯಲ್ಲಿ ಆರಂಭ !

ಶ್ರೀರಾಮನವಮಿಯಂದು ವಿಗ್ರಹದ ಹಣೆಯ ಮೇಲೆ ಬೀಳಲಿದೆ ಸೂರ್ಯಕಿರಣ !

ಭಕ್ತಿಭಾವದಿಂದ ದೇವತೆಗಳ ಉಪಾಸನೆಯನ್ನು ಮಾಡಲು ಹೇಳುವ ಸನಾತನದ ಗ್ರಂಥ

ಸನಾತನದ ಗ್ರಂಥ ಮತ್ತು ಉತ್ಪಾದನೆಗಳನ್ನು ‘ಆನ್‌ಲೈನ್‌’ದಲ್ಲಿ ಖರೀದಿಸಲು sanatanshop.com

ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿಯ ಪ್ರಾಣಪ್ರತಿಷ್ಠೆ, ಇದು ಸೂಕ್ಷ್ಮದಲ್ಲಿ ರಾಮರಾಜ್ಯದ, ಅಂದರೆ ಹಿಂದೂ ರಾಷ್ಟ್ರದ ಆರಂಭ !

ಅಯೋಧ್ಯೆಯಲ್ಲಿನ ಶ್ರೀರಾಮಮಂದಿರದ ನಿರ್ಮಿತಿಯಲ್ಲಿ ಸ್ವಾತಂತ್ರ್ಯದ ನಂತರದ ೩ ತಲೆಮಾರುಗಳ ಪ್ರತ್ಯಕ್ಷ ಕೊಡುಗೆ ಇದೆ.

ಹಿಂದೂ ಮಂದಿರಗಳೆಲ್ಲ ಸ್ವತಂತ್ರವಾದಾಗ ಭಾರತವನ್ನು ‘ಹಿಂದೂ ರಾಷ್ಟ್ರವೆಂದು ಘೋಷಿಸಲು ತಡೆಯಲಾಗದು ! – ಪೂ. (ನ್ಯಾಯವಾದಿ) ಹರಿ ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ

ಎಲ್ಲ ಹಿಂದೂಗಳು ಹಿಂದೂಗಳ ಎಲ್ಲ ದೇವಸ್ಥಾನಗಳನ್ನು ಮರಳಿ ಪಡೆಯುವೆವು ಎಂಬ ಪ್ರತಿಜ್ಞೆ ಮಾಡಬೇಕು !

೧೯೯೨ ರ ಕಾರಸೇವೆಯ ಅವಿಸ್ಮರಣೀಯ ಮತ್ತು ವಿಲಕ್ಷಣ ಅನುಭವ !

ಶ್ರೀರಾಮನ ವಿಗ್ರಹಕ್ಕೆ ತಾತ್ಕಾಲಿಕ ಮಂದಿರ ನಿರ್ಮಿಸಬೇಕು ಎಂಬ ಸಂದೇಶ ಬಂತು. ಒಬ್ಬರಿಗೊಬ್ಬರು ಇಟ್ಟಿಗೆಗಳನ್ನು ಕೊಟ್ಟು ದೇವಾಲಯವನ್ನು ನಿರ್ಮಿಸಿ ಅದರಲ್ಲಿ ರಾಮಲಾಲ್ಲಾನನ್ನು ಪ್ರತಿಷ್ಠಾಪಿಸಲಾಯಿತು.

ರಾಮಜನ್ಮಭೂಮಿಯ ಖಟ್ಲೆಯಲ್ಲಿ ಪುರಾತತ್ತ್ವ ಶಾಸ್ತ್ರಜ್ಞ ಬ್ರಿಜ್‌ಬಾಸೀ ಲಾಲರ ಯೋಗದಾನ

೧೯೭೫ ರಿಂದ ೧೯೮೦ ಈ ಅವಧಿಯಲ್ಲಿ ವ್ಯಾಪಕ ಉತ್ಖನನವನ್ನು ಮಾಡಿ ಬಾಬರಿಯ ಹಿಂದಿನ ಕಾಲದಲ್ಲಿ ಅದೇ ಸ್ಥಾನದಲ್ಲಿ ಹಿಂದೂಗಳ ಮಂದಿರ ಇತ್ತು, ಎಂಬುದನ್ನು ಪುರಾವೆ ಸಹಿತ ಸಿದ್ಧಗೊಳಿಸಿದ್ದಾರೆ.