HinduRashtra Vichar Manthan : ಆಗಸ್ಟ್ 4 ರಂದು ಭೋಪಾಲ್ ನಲ್ಲಿ ‘ಹಿಂದೂ ರಾಷ್ಟ್ರ ವಿಚಾರ ಮಂಥನ’ ಕಾರ್ಯಕ್ರಮದ ನಿಯೋಜನೆ !
ಆಗಸ್ಟ್ 4 ರಂದು ‘ಧರ್ಮರಕ್ಷಕ’ ಈ ಜನಪ್ರಿಯ ಹಿಂದೂ ಸಂಘಟನೆ 7ನೇ ‘ಹಿಂದೂ ರಾಷ್ಟ್ರ ವಿಚಾರ ಮಂಥನ’ ಕಾರ್ಯಕ್ರಮವನ್ನು ಭೋಪಾಲ್‌ನ ಬೈರಾಗಡ್ ನಲ್ಲಿ ಆಯೋಜಿಸಿದೆ.
ಆಗಸ್ಟ್ 4 ರಂದು ‘ಧರ್ಮರಕ್ಷಕ’ ಈ ಜನಪ್ರಿಯ ಹಿಂದೂ ಸಂಘಟನೆ 7ನೇ ‘ಹಿಂದೂ ರಾಷ್ಟ್ರ ವಿಚಾರ ಮಂಥನ’ ಕಾರ್ಯಕ್ರಮವನ್ನು ಭೋಪಾಲ್‌ನ ಬೈರಾಗಡ್ ನಲ್ಲಿ ಆಯೋಜಿಸಿದೆ.
ಓರ್ವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೭೦ ರಷ್ಟು ಆದಾಗ ಆ ವ್ಯಕ್ತಿಯು ಸಂತಪದವಿಯನ್ನು ಪ್ರಾಪ್ತಮಾಡಿಕೊಳ್ಳುತ್ತಾನೆ. ಇಂತಹ ಸಂತರು ಈಶ್ವರನಲ್ಲಿ ಪ್ರಾರ್ಥಿಸಿದಾಗ ಈಶ್ವರ ಅವರ ಪ್ರಾರ್ಥನೆಯನ್ನು ಕೇಳುತ್ತಾನೆ; ಏಕೆಂದರೆ ಆ ಸಂತರು ಈಶ್ವರನ ಅನುಸಂಧಾನದಲ್ಲಿರುತ್ತಾರೆ
ಅಖಿಲ ಮನುಕುಲದ ಕಲ್ಯಾಣವನ್ನು ಮಾಡುವ ಹಿಂದೂ ರಾಷ್ಟ್ರ-ಸ್ಥಾಪನೆಯ ಕಾಲವು ಸಮೀಪ ಬಂದಿದೆ; ಆದರೆ ‘ನಮಗೆ ಅದು ಸಹಜವಾಗಿ ಅನುಭವಿಸಲು ಸಿಗುವುದು, ಎಂದೇನಿಲ್ಲ. ಅದಕ್ಕಾಗಿ ಈಶ್ವರನ ಮೇಲಿನ ದೃಢ ಭಕ್ತಿ, ಸತ್‌ಗಾಗಿ ತ್ಯಾಗದ ಸಿದ್ಧತೆ, ಮನಸ್ಸಿನ ಸರ್ವಾಂಗೀಣ ಸಿದ್ಧತೆ ಇಂತಹ ಸದ್ಗುಣಗಳ ಗಂಟು ನಮ್ಮೊಂದಿಗೆ ಇರಬೇಕಾಗುತ್ತದೆ.
ಹಿಂದೂ ರಾಷ್ಟ್ರ ಸ್ಥಾಪನೆ ಆಗಲಿಕ್ಕೇ ಇದೆ; ಆದರೆ ನಾವು ಅದಕ್ಕಾಗಿ ಏನೂ ಮಾಡದಿದ್ದರೆ, ನಮ್ಮ ಸಾಧನೆ ಮತ್ತು ಸೇವೆ ಹೇಗೆ ಆಗಲು ಸಾಧ್ಯ ? ಈ ಮನುಷ್ಯಜನ್ಮವು ಹೇಗೆ ಸಾರ್ಥಕವಾಗಬಲ್ಲದು ?
ಗುರುಪೂರ್ಣಿಮೆಯ ದಿನ ಇಂತಹ ಸಂತರ ಮಾರ್ಗದರ್ಶನದಲ್ಲಿ ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರದ ಕಾರ್ಯಕ್ಕಾಗಿ ತನು-ಮನ-ಧನ ಇವುಗಳ ತ್ಯಾಗ ಮಾಡುವ ಸಂಕಲ್ಪ ಮಾಡುವುದೇ ಗುರುತತ್ತ್ವಕ್ಕೆ ಕಾಲಾನುಸಾರ ಅಪೇಕ್ಷಿತವಿರುವ ಗುರುದಕ್ಷಿಣೆಯಾಗಿದೆ.
ಹಿಂದೂ ರಾಷ್ಟ್ರ-ಸ್ಥಾಪನೆಯಾಗಬೇಕೆಂದು ಪ್ರಯತ್ನ ಮಾಡುವುದೇ ಸಾಧನೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಹಾಗೂ ಸನಾತನದ ಸಂತರ ವಂದನೀಯ ಉಪಸ್ಥಿತಿಯಲ್ಲಿ ಈ ಯಾಗ ನೆರವೇರಿತು.
ರಾಮಾಯಣದಲ್ಲಿ ಶಿವಧನುಷ್ಯವನ್ನು ಎತ್ತಲು ಮಹಾಬಲಿ ಯೋಧರಿಗೆ ಸಾಧ್ಯವಾಗಲಿಲ್ಲ, ಅದನ್ನು ಶ್ರೀರಾಮನು ಆಟದಂತೆ ಎತ್ತಿ ಮುರಿದನು.
ನಮಗೆ ಭಾರತವನ್ನು ಹಿಂದುರಾಷ್ಟ್ರವನ್ನಾಗಿ ಮಾಡಬೇಕಾಗಿದೆ, ಈ ವಿಚಾರವನ್ನು ನಮ್ಮ ಹೃದಯದಲ್ಲಿ ಗಟ್ಟಿ ಮಾಡಬೇಕು.