ಮತ್ತೊಮ್ಮೆ ಭಾರತ ಮಾತೆಯ ಮಸ್ತಕದ ಮೇಲೆ ಹಿಂದೂ ರಾಷ್ಟ್ರದ ಕಿರೀಟವನ್ನು ತೊಡಿಸಲು ನಿಶ್ಚಯ ಮಾಡೋಣ ! – ಹಿಂದೂ ಜನಜಾಗೃತಿ ಸಮಿತಿ
ಶೌರ್ಯ ಹಾಗೂ ರಾಷ್ಟ್ರಭಕ್ತಿಭರಿತ ವಾತಾವರಣದಲ್ಲಿ ನೆರವೇರಿದ ಶೌರ್ಯಜಾಗೃತಿ ವ್ಯಾಖ್ಯಾನ !
ಶೌರ್ಯ ಹಾಗೂ ರಾಷ್ಟ್ರಭಕ್ತಿಭರಿತ ವಾತಾವರಣದಲ್ಲಿ ನೆರವೇರಿದ ಶೌರ್ಯಜಾಗೃತಿ ವ್ಯಾಖ್ಯಾನ !
ದೇಶ ಸ್ವತಂತ್ರಗೊಂಡು 74 ವರ್ಷಗಳು ಕಳೆದರೂ, ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದರೂ, ದೇಶದ ಸ್ಥಿತಿ ಚಿಂತಾಜನಕ ಮತ್ತು ದುರ್ಬಲವಾಗಿದೆ. ದೇಶದಲ್ಲಿ ದುರ್ವರ್ತನೆ ಹೆಚ್ಚಾಗಿದೆ, ಮತ್ತು ನಮ್ಮ ದೇಶ ಭ್ರಷ್ಟಾಚಾರಕ್ಕೆ ಗುರುತಿಸಲಾಗುತ್ತಿದೆ.
ಜೂಜಾಟವಾಗಿರುವ ‘ರಮಿ ಗಣೇಶ ಪ್ರೋ’ ಈ ‘ಆಪ್’ಅನ್ನು ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂಗಳು ವಿರೋಧಿಸಿದ ನಂತರ ‘ಗೂಗಲ್ ಪ್ಲೇ ಸ್ಟೋರ್’ ನಿಂದ ತೆಗೆದುಹಾಕಲಾಗಿದೆ. ಹಿಂದೂಗಳ ದೇವರಾದ ಶ್ರೀ ಗಣೇಶನ ಹೆಸರಿಟ್ಟಿದ್ದರಿಂದ ಈ ’ಆಪ್’ಗೆ ವಿರೋಧಿಸಲಾಗಿತ್ತು.
ಆಗಸ್ಟ್ 6ರಂದು ದ್ವಾರಕಾ ಭಾಗದಲ್ಲಿರುವ ಭರಥಲ ಚೌಕನಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು ಹಾಗೂ 32 ಸ್ಥಳೀಯರು ಪ್ರಸ್ತಾವಿತ ‘ಹಜ್ ಹೌಸ್’ನ ವಿರುದ್ಧ ಆಂದೋಲನ ನಡೆಸಿದರು. ಈ ಸಮಯದಲ್ಲಿ 350 ಕ್ಕಿಂತಲೂ ಹೆಚ್ಚಿನ ಜನರು ಆಂದೋಲನದಲ್ಲಿ ಸಹ ಭಾಗಿಯಾಗಿದ್ದರು.
ಎಡಪಂಥೀಯರ ಇತಿಹಾಸ ಭಾರತವಿರೋಧಿಯೇ ಆಗಿದೆ. ಇವರಿಗೆ ದೇಶಕ್ಕಿಂತ ತಮ್ಮ ವಿಚಾರಧಾರೆ ಮತ್ತು ಪಕ್ಷವೇ ದೊಡ್ಡದೆನಿಸುವುದರಿಂದ ಅವರು ಭಾರತವನ್ನು ಒಡೆಯಲು ಪ್ರಯತ್ನಿಸುತ್ತಾರೆ.
ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ, ಆಧ್ಯಾತ್ಮಿಕ ತೊಂದರೆಗಳು ಮತ್ತು ಆಪತ್ಕಾಲದ ಪರಿಸ್ಥಿತಿಗಳ ಪರಿಹಾರ ಈ ವಿಷಯದ ಕುರಿತು ಹಿಂದಿ, ಕನ್ನಡ ಮತ್ತು ಆಂಗ್ಲ ಭಾಷೆಗಳ ಗ್ರಂಥಗಳನ್ನು ಪ್ರಕಾಶಿಸಲಾಯಿತು.
ಚಿಪಳೂಣ ಪಟ್ಟಣದ ಮುರಾದಪುರ ಭೋಯಿವಾಡಿ, ಮುರಾದಪುರ ಸಾಯಿ ಮಂದಿರ ವಿಭಾಗ, ಶಂಕರವಾಡಿ ಮತ್ತು ಗ್ರಾಮೀಣ ಭಾಗದ ದಾದರ ಮತ್ತು ಕಾದವಾಡದ ೨ ಪ್ರದೇಶಗಳಲ್ಲಿ ಸೇತುವೆ ಕುಸಿತವು ಪರಿಹಾರ ಕಾರ್ಯದಲ್ಲಿ ಅಡಚಣೆ ಉಂಟಾಗಿತ್ತು.
ಈ ಮಹೋತ್ಸವದ ಆರಂಭದಲ್ಲಿ ಶ್ರೀ ವ್ಯಾಸಪೂಜೆ ಹಾಗೂ ಶ್ರೀ ಗುರುಪೂಜೆಯನ್ನು ಮಾಡಲಾಯಿತು. ಈ ಸಮಯದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು (ಡಾ.) ಜಯಂತ ಆಠವಲೆ ಇವರು ಗುರು ಪೂರ್ಣಿಮೆಯ ನಿಮಿತ್ತ ನೀಡಿದ ಸಂದೇಶವನ್ನು ಓದಲಾಯಿತು.
ಇತ್ತೀಚೆಗೆ ಮಡಿಕೇರಿಯಲ್ಲಿ ಓರ್ವ ಸೈನಿಕ ಮತ್ತು ಅವರ ಕುಟುಂಬದ ಮೇಲೆ ಕೆಲವು ಮತಾಂಧರು ಮಾರಣಾಂತಿಕ ದಾಳಿ ಮಾಡಿರುವುದು ಅತ್ಯಂತ ಗಂಭೀರವಾದ ಘಟನೆಯಾಗಿದ್ದು. ಈ ಘಟನೆಯನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
ತ್ತರಾಖಂಡದ ಹಿಂದೂಗಳ ಭೂಮಿಯಲ್ಲಿ ನಿಯೋಜಿತ ಅತಿಕ್ರಮಣಗಳು ಹಿಂದೂಗಳಿಗೆ ಅಪಾಯದ ಗಂಟೆಯಾಗಿದೆ. ಅಲ್ಲದೆ, ಉತ್ತರಾಖಂಡ ರಾಜ್ಯವು ನೇಪಾಳ ಮತ್ತು ಚೀನಾದ ಗಡಿಗೆ ತಾಗಿರುವುದರಿಂದ, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಇದು ತುಂಬಾ ಅಪಾಯಕಾರಿಯಾಗಿದೆ, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಉಮೇಶ ಶರ್ಮಾ ಇವರು ಹೇಳಿದ್ದಾರೆ.