ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಲಾದ ‘ಆನ್‌ಲೈನ್’ ಗುರುಪೂರ್ಣಿಮಾ ಮಹೋತ್ಸವ’ವು ಬಾವಪೂರ್ಣ ವಾತಾವರಣದಲ್ಲಿ ಆಚರಣೆ !

ಈ ಶುಭ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ‘ಆಪತ್ಕಾಲದಲ್ಲಿ ಹಿಂದೂಗಳ ರಕ್ಷಣೆ ಹಾಗೂ ಹಿಂದೂ ರಾಷ್ಟ್ರದ ಸ್ಥಾಪನೆ’ ಈ ವಿಷಯದಲ್ಲಿ ಮಾರ್ಗದರ್ಶನ ಮಾಡಿದರು. ಅವರು ಮಾರ್ಗದರ್ಶನದಲ್ಲಿ ‘ಅಡಚಣೆಯ ಸಮಯದಲ್ಲಿ ನಮಗೆ ಸಹಾಯವಾಗಬೇಕು; ಅದಕ್ಕಾಗಿ ನಾವು ಬ್ಯಾಂಕಿನಲ್ಲಿ ಹಣ ಇಡುತ್ತೇವೆ.

ಗುರುಪೂರ್ಣಿಮೆ ನಿಮಿತ್ತ ಚೆನ್ನೈನಲ್ಲಿನ ‘ಶ್ರೀ ಟಿ.ವಿ.’ಯಲ್ಲಿ ವಿಶೇಷ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಪೂ. (ಸೌ.) ಉಮಾ ರವಿಚಂದ್ರನ್ ಸಹಭಾಗ !

ಈ ಸಮಯದಲ್ಲಿ ಪೂ. (ಸೌ.) ಉಮಾ ರವಿಚಂದ್ರನ್ ಅವರು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜುಲೈ ೨೪ ರಂದು ಆಯೋಜಿಸಲಾಗಿರುವ ಆನ್‍ಲೈನ್ ಗುರುಪೂರ್ಣಿಮಾ ಉತ್ಸವದ ಬಗ್ಗೆ ವಿವರವಾದ ಮಾಹಿತಿಯನ್ನು ಸಹ ನೀಡಿದರು.

ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯ ಅಂದರೆ ಧರ್ಮಕಾರ್ಯಕ್ಕಾಗಿ ಧನವನ್ನು ಅರ್ಪಿಸಿ !

ಹಿಂದೂಜನಜಾಗೃತಿ ಸಮಿತಿಯು ಸಮಾಜ, ರಾಷ್ಟ್ರ ಮತ್ತು ಧರ್ಮದ ಕಲ್ಯಾಣ ಕ್ಕಾಗಿ ನಿರಂತರ ಕಾರ್ಯವನ್ನು ಮಾಡುತ್ತಿದೆ. ಅದರ ಅಂತರ್ಗತ ವ್ಯಕ್ತಿತ್ವ ವಿಕಸನ, ಅಧ್ಯಾತ್ಮ ಮತ್ತು ಧರ್ಮಶಿಕ್ಷಣ ಇತ್ಯಾದಿಗಳ ಕುರಿತು ವ್ಯಾಖ್ಯಾನಗಳನ್ನು ನೀಡುವುದು ಇತ್ಯಾದಿ ಮಾಡುತ್ತಿದೆ. ಆದ್ದರಿಂದ, ಅರ್ಪಣೆದಾರರು ಹಿಂದೂ ಜನಜಾಗೃತಿ ಸಮಿತಿಗೆ ಮಾಡಿದ ಅರ್ಪಣೆಯನ್ನು ಖಂಡಿತವಾಗಿ ಧರ್ಮ ಕಾರ್ಯಕ್ಕಾಗಿ ವಿನಿಯೋಗಿಸಲಿದೆ.

ಮಕ್ಕಳು ಅಲ್ಲಾಹನ ಕೊಡುಗೆಯಾಗಿದ್ದರೆ ಸರಕಾರದ ಬಳಿ ಅವರಿಗಾಗಿನ ಸೌಲಭ್ಯಗಳು ಮತ್ತು ವಿಶೇಷ ಮೀಸಲಾತಿಗಳನ್ನು ಏಕೆ ಕೇಳುತ್ತೀರಿ ?

ಉತ್ತರಪ್ರದೇಶ ಸರಕಾರವು ‘ಜನಸಂಖ್ಯಾ ನಿಯಂತ್ರಣ ಕಾಯ್ದೆ’ಯನ್ನು ಜಾರಿಗೆ ತರಲು ನಿರ್ಧರಿಸುವ ಮೂಲಕ ಎಲ್ಲಾ ರಾಜ್ಯಗಳೆದುರು ಒಂದು ಆದರ್ಶವನ್ನು ನಿರ್ಮಿಸಿದ್ದಾರೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ಮನಃಪೂರ್ವಕವಾಗಿ ಸ್ವಾಗತಿಸುತ್ತದೆ.

ಕಟ್ಟುನಿಟ್ಟಾದ ‘ಜನಸಂಖ್ಯಾ ನಿಯಂತ್ರಣ ಕಾಯ್ದೆ’ ರಚಿಸಿದರೆ ದೇಶದ ಶೇಕಡಾ ೫೦ ರಷ್ಟು ಸಮಸ್ಯೆ ಕಡಿಮೆಯಾಗುತ್ತದೆ ! – ಅಶ್ವಿನಿ ಉಪಾಧ್ಯಾಯ, ನ್ಯಾಯವಾದಿ, ಸರ್ವೋಚ್ಚ ನ್ಯಾಯಾಲಯ

‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂದು ಹೇಳಲಾಗುತ್ತದೆ; ಆದರೆ ಜನಸಂಖ್ಯೆಯ ದೃಷ್ಟಿಯಿಂದ ಭಾರತವು ಈಗಾಗಲೇ ಹತ್ತು ಪಟ್ಟು ಹೆಚ್ಚು ಕಾಲು ಚಾಚಿದೆ. ಭಾರತವು ವಿಶ್ವದ ಶೇಕಡಾ ೨ ರಷ್ಟು ಭೂಮಿಯನ್ನು ಮತ್ತು ಶೇಕಡಾ ೪ ರಷ್ಟು ಕುಡಿಯುವ ನೀರನ್ನು ಹೊಂದಿದೆ; ಆದರೆ ಜನಸಂಖ್ಯೆ ಮಾತ್ರ ಶೇ. ೨೦ ರಷ್ಟಿದೆ.

‘ಭಾರತದಲ್ಲಿ ಹಿಂದೂಗಳ ಸ್ಥಳಾಂತರ – ಕಾರಣಗಳು ಮತ್ತು ಪರಿಹಾರಗಳು ?’ ಕುರಿತು ‘ಆನ್‌ಲೈನ್’ ವಿಶೇಷ ಸಂವಾದ

ಕಾಶ್ಮೀರಿ ಹಿಂದೂಗಳು ಕಳೆದ ೩೨ ವರ್ಷಗಳಿಂದ ಜನಾಂಗೀಯ ನರಮೇಧವನ್ನು ಎದುರಿಸಿದ್ದಾರೆ. ಪ್ರಸ್ತುತ ರಾಜಕೀಯ ವ್ಯವಸ್ಥೆಯು ಈ ನರಮೇಧವನ್ನು ನಿರ್ಲಕ್ಷಿಸುತ್ತಿದೆ. ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡಕ್ಕೆ ಕಾರಣವಾದ ‘ಜಿಹಾದ್’, ಇದರ ಬೇರುಗಳು ಈಗ ದೇಶಾದ್ಯಂತ ಹರಡುತ್ತಿದೆ. ಈ ‘ಜಿಹಾದ್’ನ ಬೇರುಗಳ ಮೇಲೆ ಎಲ್ಲಿಯವರೆಗೆ ನಾವು ದಾಳಿ ಮಾಡುವುದಿಲ್ಲವೋ, ಅಲ್ಲಿಯವರೆಗೆ ಅದರ ಶಾಖೆಗಳು ದೇಶಾದ್ಯಂತ ಹರಡುತ್ತಲೇ ಇರುತ್ತವೆ.

ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಇವರು ‘ಸಂವಿಧಾನ ಕೆ ರಕ್ಷಕ’ ಪ್ರಶಸ್ತಿ ಪಡೆದ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅವರಿಗೆ ಅಭಿನಂದನೆಗಳು !

ರಾಷ್ಟ್ರರಕ್ಷಣೆ ಮತ್ತು ಧರ್ಮರಕ್ಷಣೆ ಇವುಗಳಿಗಾಗಿ ಅತ್ಯುತ್ತಮ ಕಾರ್ಯ ಮಾಡುವ ಹಿಂದೂ ವಿಧಿಜ್ಞ ಪರಿಷದ್‌ನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಅವರಿಗೆ ‘ಸಂವಿಧಾನ ಕೆ ರಕ್ಷಕ’ ಪ್ರಶಸ್ತಿ ದೊರಕಿದ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತಿದೆ.

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶೌರ್ಯಜಾಗೃತಿ ವ್ಯಾಖ್ಯಾನ ಸಂಪನ್ನ !

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಇತ್ತೀಚೆಗೆ ಆನ್‌ಲೈನ್‌ನಲ್ಲಿ ಶೌರ್ಯ ಜಾಗೃತಿ ವ್ಯಾಖ್ಯಾನದ ಆಯೋಜನೆ ಮಾಡಲಾಗಿತ್ತು. ಮುಂಬರುವ ಅಪತ್ಕಾಲದಲ್ಲಿ ನಮ್ಮನ್ನು ನಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಇದರ ಕುರಿತು ವ್ಯಾಖ್ಯಾನದ ಅಯೋಜನೆಯನ್ನು ಮಾಡಲಾಯಿತು.

‘ಮತಾಂತರದ ಹೆಚ್ಚುತ್ತಿರುವ ಸಮಸ್ಯೆ : ಅದಕ್ಕೆ ಉಪಾಯವೇನು ?’ ಕುರಿತು ಆನ್‌ಲೈನ್ ವಿಶೇಷ ಚರ್ಚಾಗೋಷ್ಠಿ !

ಮತಾಂತರದ ಸಮಸ್ಯೆಯು ಭಾರತದ ಸ್ವಾತಂತ್ರ್ಯಪೂರ್ವದಿಂದಲೇ ಇದೆ. ವಿದೇಶಿ ಆಕ್ರಮಣಕಾರರು ಭಾರತವನ್ನು ಕೇವಲ ಅಧಿಕಾರವನ್ನುಗಳಿಸಲು ಮಾತ್ರವಲ್ಲ, ಬದಲಾಗಿ ಭಾರತವನ್ನು ‘ಗಝವಾ-ಎ-ಹಿಂದ್’ (ಇಸ್ಲಾಮಿಕ್ ರಾಜ್ಯ) ವನ್ನಾಗಿ ಮಾಡಲು ಆಕ್ರಮಣ ಮಾಡಿದ್ದರು. ಇಂದು ಮತಾಂತರಕ್ಕಾಗಿ ವಿದೇಶದಿಂದ ‘ಹವಾಲಾ’ ಮತ್ತು ‘ಕಪ್ಪು ಹಣ’ಗಳ ಮಾಧ್ಯಮದಿಂದ ದೊಡ್ಡ ಪ್ರಮಾಣದಲ್ಲಿ ಹಣ ಬರುತ್ತಿದೆ.

ಕೆಟ್ಟ ‘ಟೈಮ್

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ರೈತರ ಹಿತಕ್ಕಾಗಿ ರಚಿಸಿರುವ ೨ ಕಾನೂನುಗಳ ವಿರುದ್ಧ ಕೆಲವು ಜನರು ರೈತರನ್ನು ಪ್ರಚೋದಿಸಿ, ನಡೆಸಿದ ಆಂದೋಲನದಲ್ಲಿ ಖಲಿಸ್ತಾನಿಗಳು ನುಸುಳಿದ್ದರು. ಈ ಆಂದೋಲನದಲ್ಲಿ ಅನೇಕ ಕಾನೂನುಬಾಹಿರ ಕೃತ್ಯಗಳು ಜರುಗಿದವು. ಈ ಆಂದೋಲನವೆಂದರೆ ಸರಕಾರವನ್ನು ಅಸ್ಥಿರಗೊಳಿಸುವ ನಿಯೋಜಿತ ಷಡ್ಯಂತ್ರವಾಗಿತ್ತು ಎನ್ನುವುದು ‘ಟೂಲಕಿಟ್ ಪ್ರಕರಣದಿಂದ ಗಮನಕ್ಕೆ ಬಂದಿತು.