ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸಂಸ್ಕೃತ ಸಪ್ತಾಹದ ನಿಮಿತ್ತ ವಿಶೇಷ ‘ಟ್ವಿಟರ್ ಲೈವ್’ ಕಾರ್ಯಕ್ರಮದ ಆಯೋಜನೆ

‘ಸಂಸ್ಕೃತವು ಮೃತ ಭಾಷೆಯಾಗಿದೆ ಅಥವಾ ವ್ಯವಹಾರ ಮಾಡಲು ನಿರುಪಯುಕ್ತವಾಗಿದೆ’, ಎಂದು ಹೇಳುವುದು ತಪ್ಪಾಗಿದೆ. ಇಂದು ಜರ್ಮನಿಯ ೧೪ ಮತ್ತು ಬ್ರಿಟನ್‌ನ ೪ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತವನ್ನು ಕಲಿಸಲಾಗುತ್ತಿದೆ ಮತ್ತು ೧೭ ದೇಶಗಳಲ್ಲಿ ಸಂಸ್ಕೃತವನ್ನು ಅಧ್ಯಯನ ಮಾಡಲಾಗುತ್ತಿದೆ.

ಕ್ರೂರ ಮೊಘಲ್ ಆಕ್ರಮಣಕಾರರು ‘ರಾಷ್ಟ್ರ ಕಟ್ಟಿದವರು’; ಎಂದಾದರೆ ಪ್ರಭು ಶ್ರೀರಾಮನಿಂದ ಹಿಡಿದು ಛತ್ರಪತಿ ಶಿವಾಜಿಯ ವರೆಗಿನ ಹಿಂದೂ ರಾಜರು ಏನಾಗಿದ್ದರು ? – ಹಿಂದೂ ಜನಜಾಗೃತಿ ಸಮಿತಿಯಿಂದ ಕಬೀರ್ ಖಾನ್‌ಗೆ ಪ್ರಶ್ನೆ

ಈಗ ಕಬೀರ್ ಖಾನ್ ಇಸ್ಲಾಮಿ ಅಫ್ಘಾನಿಸ್ತಾನಕ್ಕೆ ಹೋಗಿ ರಾಷ್ಟ್ರ ಕಟ್ಟುವ ಆವಶ್ಯಕತೆ ಇದೆ !

‘ಅಖಿಲ ಭಾರತ ಗ್ರಾಹಕ ಪರಿಷತ್ತು’ ಇದರ ವತಿಯಿಂದ ರಾಷ್ಟ್ರಧ್ವಜವನ್ನು ಗೌರವಿಸುವ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಹಭಾಗ

‘ಅಖಿಲ ಭಾರತ ಗ್ರಾಹಕರ ಪಂಚಾಯತಿ’ ಇದರ ವತಿಯಿಂದ ಸ್ವಾತಂತ್ರ್ಯ ದಿನದ ಹಿಂದಿನ ದಿನ ಸಂಜೆ ‘ರಾಷ್ಟ್ರ ಧ್ವಜದ ಗೌರವ ಕಾಪಾಡಿ !’ ಎಂಬ ಕುರಿತು ಒಂದು ವಿಶೇಷ ವೆಬಿನಾರ್(ಆನ್‌ಲೈನ್ ಚರ್ಚಾಕೂಟ)ವನ್ನು ಆಯೋಜಿಸಲಾಗಿತ್ತು.

ಅಸ್ಸಾಂನಲ್ಲಿ ದೇವಾಲಯದ ಅರ್ಚಕರಿಗೆ 15 ಸಾವಿರ ರೂಪಾಯಿಗಳ ಹಣಕಾಸಿನ ನೆರವು ನೀಡುವ ನಿರ್ಧಾರಕ್ಕೆ ಸ್ವಾಗತ !

ಕೊರೋನಾದಿಂದ ಬಳಲುತ್ತಿರುವ ರಾಜ್ಯದ ಹಿಂದೂ ಅರ್ಚಕರು ಮತ್ತು ನಾಮಘರ್‌ಗಳಿಗೆ (ಸಣ್ಣ ದೇವಾಲಯಗಳು) ೧೫ ಸಾವಿರ ರೂಪಾಯಿಗಳ ಕೊರೋನಾ ಸಹಾಯ ನಿಧಿಯನ್ನು ಕೊಡುವ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಅವರು ಕೈಗೊಂಡ ನಿರ್ಧಾರವು ಶ್ಲಾಘನೀಯ

ಬೆಂಗಳೂರು ನಗರದಲ್ಲಿ ಮತಾಂಧನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ

ಹಿಂದೂ ಹುಡುಗಿಯರನ್ನು ಅಪಹರಿಸುವ ಮತಾಂಧರಿಗೆ ಜೀವನಪರ್ಯಂತ ಜೈಲು ಶಿಕ್ಷೆ ನೀಡಿದಾಗಲೇ ಮುಂದೆ ಯಾವುದೇ ಮತಾಂಧರು ಹಿಂದೂ ಹುಡುಗಿಯರನ್ನು ಮುಟ್ಟುವ ಧೈರ್ಯವನ್ನು ತೋರಿಸುವುದಿಲ್ಲ !

‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಿಸಿದ ದೇಶದ್ರೋಹಿಗಳನ್ನು ತಕ್ಷಣ ಬಂಧಿಸಿ ! – ಹಿಂದೂ ಜನಜಾಗೃತಿ ಸಮಿತಿ

ಉಜ್ಜಯಿನಿ ಪ್ರಕರಣದಲ್ಲಿ 11 ಜನರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದೆ, ಆದರೆ ಅವರು ಇನ್ನೂ ತಲೆಮರೆಸಿಕೊಂಡಿದ್ದಾರೆ.

ಸ್ವಾತಂತ್ರ್ಯ ಬಂತು; ಆದರೆ ಸುರಾಜ್ಯ(ಹಿಂದೂ ರಾಷ್ಟ್ರ) ತರಲು ನಮಗೆ ಸಂಘರ್ಷ ಮಾಡಬೇಕಾಗಲಿದೆ ! – ಮೋಹನ ಗೌಡ, ಕರ್ನಾಟಕ ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು; ಆದರೆ ಹಿಂದೂಗಳ ದೇವಸ್ಥಾನಗಳು ಸರಕಾರದಿಂದ ಮುಕ್ತ ಆಗಿಲ್ಲ. ಹಿಂದೂ ಮಕ್ಕಳಿಗೆ ಶಾಲೆಯಲ್ಲಿ ಮಹಾಭಾರತ, ರಾಮಾಯಣ ಹಾಗೂ ಭಗವತ್‌ಗೀತೆ ಕಲಿಸುವ ಸ್ವಾತಂತ್ರ್ಯವಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಭ್ರಷ್ಟಾಚಾರ, ಲೂಟಿ ಹಾಗೂ ದೌರ್ಜನ್ಯ ನಡೆಯುತ್ತಿದೆ.

ಆಪತ್ಕಾಲದಲ್ಲಿ ಹಿಂದೂಗಳ ರಕ್ಷಣೆ ಮತ್ತು ‘ಹಿಂದೂ ರಾಷ್ಟ್ರ ಸ್ಥಾಪನೆ’

ಆಪತ್ಕಾಲದಲ್ಲಿ ಜೀವಂತವಾಗಿರಲು ಎಲ್ಲರೂ ದೈನಂದಿನ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಇತ್ಯಾದಿ ಸ್ತರಗಳಲ್ಲಿ ಪೂರ್ವತಯಾರಿ ಮಾಡುವುದು ಅತ್ಯಾವಶ್ಯಕವಾಗಿದೆ.

ಸ್ವಾತಂತ್ರ್ಯ ಬಂದಿದೆ, ಆದರೆ ಸುರಾಜ್ಯವನ್ನು ತರಲು  ಸಂಘರ್ಷವನ್ನು ಮಾಡಬೇಕಾಗುವುದು ! – ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಸುರಾಜ್ಯವನ್ನು ಸಾಕಾರಗೊಳಿಸಲು  ನಾವು ಹೋರಾಟ ಮಾಡಬೇಕಾಗಿದೆ, ಆಗಲೇ ನಾವು ಮುಂದಿನ ಪೀಳಿಗೆಗೆ ಆನಂದ ನೀಡಬಹುದು-ಹಿಂದೂ ಜನಜಾಗೃತಿ ಸಮಿತಿ

ಮಂದಿರ ಪರಿಸರದಲ್ಲಿದ್ದ ದೇವತೆಯ ಚಿತ್ರಗಳನ್ನು ಹರಿಯುವ ನೀರಿನಲ್ಲಿ ವಿಸರ್ಜಿಸಿದ ತೆಲಂಗಾಣದ ಬೋಧನ್(ಜಿಲ್ಲೆ ಇಂದುರ) ದ ಧರ್ಮಪ್ರೇಮಿಗಳು!

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ತೆಲಂಗಾಣಾದಲ್ಲಿ ಬೋಧನ್‍ದಲ್ಲಿನ ಧರ್ಮ ಪ್ರೇಮಿಗಳ ಸಾಪ್ತಾಹಿಕ ಸಭೆಯನ್ನು ಆಯೋಜಿಸಲಾಗಿತ್ತು.