‘ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಕಾನ್ಫರೆನ್ಸ್‌ಅನ್ನು ವಿರೋಧಿಸಲು ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ವತಿಯಿಂದ ಆನ್‌ಲೈನ್ ‘ಹಿಂದುತ್ವ ರಕ್ಷಾ ಬೈಠಕ್’ !

ವಿರೋಧಿಸಲು ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ವತಿಯಿಂದ ಆನ್‌ಲೈನ್ ‘ಹಿಂದುತ್ವ ರಕ್ಷಾ ಬೈಠಕ್’ !

‘ಹಿಂದುತ್ವವೇ ವಿಶ್ವಬಂಧುತ್ವದ ನಿಜವಾದ ಆಧಾರ’ ಈ ಕುರಿತು ಆಯೋಜಿಸಲಾದ ವಿಶೇಷ ಸಂವಾದ !

ಕಾಶ್ಮೀರದಿಂದ ನಾಲ್ಕುವರೆ ಲಕ್ಷ ಹಿಂದೂಗಳು ನಿರಾಶ್ರಿತರಾದರೂ ಅದರಲ್ಲಿ ಒಬ್ಬ ವ್ಯಕ್ತಿಯೂ ಭಯೋತ್ಪಾದಕನಾಗಲಿಲ್ಲ; ಏಕೆಂದರೆ ಹಿಂದೂಗಳು ಸಹಿಷ್ಣುಗಳಾಗಿದ್ದಾರೆ.

‘ರಾಷ್ಟ್ರೀಯ ಹಸಿರು ಪ್ರಾಧಿಕರಣ’ವು ನಿರ್ಬಂಧಿಸಿದ್ದ ಕಾಗದದ ಮೂರ್ತಿಯ ಸಂದರ್ಭದ ಆದೇಶದ ಉಲ್ಲಂಘನೆ !

ಕಾಗದದ ಮೂರ್ತಿಯನ್ನು ಮಾರುವ ‘ಅಮೆಜಾನ್’, ‘ಫಿಫಕಾರ್ಟ್’, ‘ಇಂಡಿಯಾಮಾರ್ಟ್’ ಮುಂತಾದ ಜಾಲತಾಣಗಳ ವಿರುದ್ಧ ಪೊಲೀಸರಲ್ಲಿ ದೂರು

‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಈ ಪರಿಷತ್ತಿನ ವಿರುದ್ಧ ಮುಂಬಯಿ ಮತ್ತು ದೆಹಲಿಯಲ್ಲಿ ಅಮೇರಿಕಾದ ರಾಯಭಾರಿ ಕಚೇರಿ ಬಳಿ ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿಭಟನೆ !

ಮುಂಬಯಿ ಪೊಲೀಸರು ರಾಯಭಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಿದ್ದರು; ಆದರೆ ಪೊಲೀಸರು ಒದಗಿಸಿದ ಜಾಗದಲ್ಲಿ, ಕೊರೋನಾದ ಎಲ್ಲಾ ಸರಕಾರಿ ನಿಯಮಗಳನ್ನು ಅನುಸರಿಸಿ ಪ್ರತಿಭಟನೆಗಳನ್ನು ನಡೆಸಲಾಯಿತು.

ಗಣೇಶ ಚತುರ್ಥಿ ನಿಮಿತ್ತ ಗಣೇಶಭಕ್ತರಿಗಾಗಿ ವಿಶೇಷ ನಾಮಜಪ ಯಜ್ಞದ ಆಯೋಜನೆ !

ಯೂಟ್ಯೂಬ್ ಮಾಧ್ಯಮದಿಂದ ನಡೆದ ಈ ಜಪಯಜ್ಞದಲ್ಲಿ ನೇರಪ್ರಸಾರದ ಮೂಲಕ ಸುಮಾರು 300 ಮತ್ತು ನಂತರ 1000 ಕ್ಕೂ ಅಧಿಕ ಗಣೇಶ ಭಕ್ತರು ಭಾಗವಹಿಸಿ ಇದರ ಲಾಭ ಪಡೆದುಕೊಂಡರು.

ಕೇರಳದಲ್ಲಿನ ‘ಅದ್ವೈತ ಆಶ್ರಮ’ದ ಸ್ವಾಮಿಗಳಾದ ಚಿದಾನಂದಪುರಿಯವರ ಮಾನಹಾನಿ ಮಾಡಲು ಸಾಮ್ಯವಾದಿಗಳಿಂದ ಅವಮಾನಕರ ಪ್ರಯತ್ನ !

ಚರ್ಚನಲ್ಲಿ ಪಾದ್ರಿಗಳಿಂದ ನನ್, ಹುಡುಗ, ಹುಡುಗಿಯರ ಮೇಲಾಗುತ್ತಿರುವ ಲೈಂಗಿಕ ಶೋಷಣೆಯ ವಿರುದ್ಧ ಸಾಮ್ಯವಾದಿಗಳು ಏಕೆ ಧ್ವನಿ ಎತ್ತುವುದಿಲ್ಲ ?

ಗೌರಿ ಲಂಕೇಶ ಹತ್ಯೆಯ ಪ್ರಕರಣದಲ್ಲಿನ ದೋಷಾರೋಪಿಗಳಿಗೆ ‘ಕೋಕಾ ಕಾಯದೆ ಮತ್ತು ಹಿಂದುತ್ವನಿಷ್ಠರ ಹತ್ಯೆ ಮಾಡಿದವರಿಗೆ ಜಾಮೀನು, ಈ ತಾರತಮ್ಯವೇಕೆ ? – ಶ್ರೀ. ಪ್ರಮೋದ ಮುತಾಲಿಕ್, ರಾಷ್ಟ್ರೀಯ ಅಧ್ಯಕ್ಷರು, ಶ್ರೀರಾಮ ಸೇನೆ

‘ಗೌರಿ ಲಂಕೇಶ ಹತ್ಯೆ ಪ್ರಕರಣ : ವಾಸ್ತವ ಮತ್ತು ವಿಪರ್ಯಾಸ ವಿಷಯದಲ್ಲಿ ಆನ್‌ಲೈನ್ ವಿಚಾರಸಂಕೀರಣ

‘ಇಗ್ನೊ’ದಲ್ಲಿ ಜ್ಯೋತಿಷ್ಯ ಪಠ್ಯಕ್ರಮವನ್ನು ಶಾಶ್ವತವಾಗಿ ಇರಿಸಬೇಕು ಎಂಬುದಕ್ಕಾಗಿ ರಾಜ್ಯಪಾಲರನ್ನು ಭೇಟಿ ಮಾಡಿದ ಹಿಂದೂ ಜನಜಾಗೃತಿ ಸಮಿತಿ !

ಜ್ಯೋತಿಷ್ಯ ಶಾಸ್ತ್ರವು ವಿಜ್ಞಾನಾಧಿಷ್ಠಿತವೇ ಆಗಿದೆ ; ಪಠ್ಯಕ್ರಮಕ್ಕೆ ಮಹಾರಾಷ್ಟ್ರ ರಾಜ್ಯಪಾಲರ ಬೆಂಬಲ !

‘ಜಾಗತಿಕ ಮಟ್ಟದಲ್ಲಿ ಹಿಂದುತ್ವದ ಉಚ್ಚಾಟನೆ’ ಈ ಪರಿಷತ್ತಿನ ವಿರುದ್ಧ ಕ್ರಮ ಕೈಗೊಳ್ಳಿ !

ಧನಬಾದ (ಜಾರ್ಖಂಡ)ನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮನವಿ

ಹಿಂದೂ ಜನಜಾಗೃತಿ ಸಮಿತಿಯ ‘ರಾಷ್ಟ್ರಧ್ವಜದ ಗೌರವ ಕಾಪಾಡಿ ! ಈ ಅಭಿಯಾನದ ಮೂಲಕ ರಾಜ್ಯಾದ್ಯಂತ ಪ್ರಸಾರ ಮತ್ತು ಅದಕ್ಕೆ ಲಭಿಸಿದ ಬೆಂಬಲ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಗಸ್ಟ್ ೧೫ ರಂದು ಅಂದರೆ ಸ್ವಾತಂತ್ರ್ಯದಿನದ ನಿಮಿತ್ತ ‘ರಾಷ್ಟ್ರಧ್ವಜದ ಗೌರವ ಕಾಪಾಡಿ !’ ಈ ಅಭಿಯಾನವನ್ನು ರಾಜ್ಯಾದ್ಯಂತ ನಡೆಸಲಾಯಿತು. ಅದಕ್ಕೆ ಅತ್ಯುತ್ತಮ ಬೆಂಬಲ ಸಿಕ್ಕಿತು.