ಒಂದು ನಗರದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆಗೆ ಪೊಲೀಸರ ವಿರೋಧ !

ರಾತ್ರಿ ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರು ಆಯೋಜಕರಿಗೆ ಸಂಚಾರವಾಣಿ ಕರೆ ಮಾಡಿ ’ನಾಳೆ ಧ್ವನಿವರ್ಧಕದಲ್ಲಿ ಪ್ರಸಾರ ಮಾಡಬೇಡಿ. ನಿಮ್ಮ ಉದ್ಘೋಷಣೆ ಉದ್ರೇಕಕಾರಿಯಾಗಿರುತ್ತದೆ. ನೀವು ಪೊಲೀಸ್ ಠಾಣೆಗೆ ಬಂದು ಚರ್ಚೆ ಮಾಡಿ’, ಎಂದರು.

ಕುಂಭಕ್ಷೇತ್ರದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಸಂತ-ಮಹಂತರ ಭೇಟಿ

ಸಮಿತಿಯ ಕಾರ್ಯಕ್ಕೆ ಅನೇಕ ಆಶೀರ್ವಾದಗಳು

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಲುಕ ಪೀಠದ ಶ್ರೀ ರಾಜೇಂದ್ರ ದಾಸ ಮಹಾರಾಜರನ್ನು ಭೇಟಿ

ಈ ಮಂಗಲಮಯ ಸಂದರ್ಭದಲ್ಲಿ ಸಮಿತಿಯು ಮಾಡುತ್ತಿರುವ ಕಾರ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತಾ ಕುಂಭ ಕ್ಷೇತ್ರದಲ್ಲಿರುವ ಸಮಿತಿಯ ಕಕ್ಷೆಗೆ ಬರಲು ಅವರನ್ನು ಆಹ್ವಾನಿಸಲಾಯಿತು.

ಪ್ರಯಾಗರಾಜ್‌ನ ಭೂಮಿ ವಕ್ಫ್ ಗೆ ಸೇರಿದ್ದು ಎಂದು ಹೇಳುವವರನ್ನು ದೇಶದಿಂದಲೇ ಹೊರಗಟ್ಟಬೇಕು ! – ಶ್ರೀ ಪಂಚ ನಿರ್ವಾಣಿ ಅನಿ ಅಖಾಡಾ

ಮಹಾ ಕುಂಭಮೇಳ ನಡೆಯುತ್ತಿರುವಾಗ “ಈ ಭೂಮಿ ವಕ್ಫ್ ಮಂಡಳಿಗೆ ಸೇರಿದ್ದು”, ಎಂದು ಹೇಳುವವರನ್ನು ನಿಜಕ್ಕೂ ಈ ದೇಶದಿಂದಲೇ ಹೊರಗೆ ಹಾಕಬೇಕು. ಮಹಾಕುಂಭದಲ್ಲಿ ಭಾಗವಹಿಸುವ ಎಲ್ಲಾ ಭಕ್ತರು ಅಂತಹವರನ್ನು ಎಂದಿಗೂ ಕ್ಷಮಿಸುವುದಿಲ್ಲ.

ಎಲ್ಲರೂ ಹಿಂದೂ ಜನಜಾಗೃತಿ ಸಮಿತಿಯ ಪ್ರದರ್ಶನಿಗೆ ಭೇಟಿ ನೀಡಿ ಜಾಗೃತವಾಗಬೇಕು ! – ಆಚಾರ್ಯ ಮಹಾಮಂಡಲೇಶ್ವರ ಜಾಗೃತ ಚೇತನಾಗಿರ

ಹಿಂದೂ ಜನಜಾಗೃತಿ ಸಮಿತಿ ಬಹಳ ದೊಡ್ಡ ಸಂಕಲ್ಪದೊಂದಿಗೆ ಕಾರ್ಯ ಮಾಡುತ್ತಿದೆ. ಎಲ್ಲಾ ಹಿಂದುಗಳು ಮಹಾಕುಂಭದಲ್ಲಿನ ಸಮಿತಿಯ ಪ್ರದರ್ಶನಕ್ಕೆ ಭೇಟಿ ನೀಡಿ ಜಾಗೃತರಾಗ ಬೇಕು, ಎಂದು ಮಾತೃ ಶಕ್ತಿ ಆಖಾಡಾದ ಆಚಾರ್ಯ ಮಹಾಮಂಡಲೇಶ್ವರ ಜಾಗೃತಚೇತನಾ ಗಿರಿ ಇವರು ಹೇಳಿಕೆ ನೀಡಿದರು.

ಪ್ರಯಾಗರಾಜ ಇಲ್ಲಿಯ ಹಿಂದೂ ಜನಜಾಗೃತಿ ಸಮಿತಿಯ ಕಕ್ಷಕ್ಕೆ ಭೇಟಿ ನೀಡುವುದಕ್ಕಾಗಿ ಸಂತ ಮಹಂತರಿಗೆ ಆಮಂತ್ರಣ

ಹಿಂದೂ ಜನಜಾಗೃತಿ ಸಮಿತಿಯು ಇಲ್ಲಿಯ ಸೆಕ್ಟರ್ ೬ ರಲ್ಲಿ ಪ್ರದರ್ಶನ ಕಕ್ಷೆಯನ್ನು ಹಾಕಿದೆ. ಈ ಕಕ್ಷೆಗೆ ಭೇಟಿ ನೀಡಲು ಅನೇಕ ಸಂತ ಮಹಂತರಿಗೆ ಸಮಿತಿಯಿಂದ ಆಮಂತ್ರಣ ನೀಡುತ್ತಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಆರ್ಟ್ ಆಫ್ ಲಿವಿಂಗ್’ ನ ಶ್ರೀ ಶ್ರೀ ರವಿಶಂಕರ್ ಇವರ ಸತ್ಕಾರ !

ಗುರುದೇವ ಶ್ರೀ ಶ್ರೀ ರವೀಶಂಕರ ಇವರು ‘ಹಿಂದೂ ಜನ ಜಾಗೃತಿ ಸಮಿತಿಯ ಕಾರ್ಯ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ, ಸಮಿತಿಯ ಕಾರ್ಯದ ಬಗ್ಗೆ ನನಗೆ ತಿಳಿದಿದೆ, ಎಂದು ಹೇಳಿ ಕಾರ್ಯಕ್ಕೆ ಆಶೀರ್ವಾದ ನೀಡಿದರು.

ಮಹಾಕುಂಭದಲ್ಲಿ ಸಾಧನೆಯ ಪ್ರೇರಣೆ ನಿರ್ಮಾಣವಾಗಬೇಕು, ಅದಕ್ಕಾಗಿ ಧರ್ಮಾಚರಣೆ ಮಾಡಿ ! – ರಾಜನ ಕೇಸರಿ, ಹಿಂದೂ ಜನಜಾಗೃತಿ ಸಮಿತಿ

ಉತ್ತರಪ್ರದೇಶದ ಸಮಾಜ ಕಲ್ಯಾಣ ಸಚಿವಾಲಯದ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಹಭಾಗ

ಧರ್ಮನಾಶ ಮಾಡುವವರ ವಿರುದ್ಧ ಧರ್ಮರಕ್ಷಣೆಗಾಗಿ ಶಸ್ತ್ರದ ಉಪಯೋಗ ಅನಿವಾರ್ಯ ! – ಮಹಾಮಂಡಲೇಶ್ವರ ಸ್ವಾಮಿ ಅನಂತಾನಂದ ಸರಸ್ವತಿ, ಪಂಚಾಯತಿ ಅಖಾಡ, ಮಹನಿರ್ವಾಣಿ

ಮಹಾಮಂಡಲೇಶ್ವರ ಸ್ವಾಮಿ ಅನಂತಾನಂದ ಸರಸ್ವತಿ ಇವರು ‘ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕ್ಕೆ ಖಂಡಿತವಾಗಿಯೂ ಸಹಾಯ ಮಾಡುವೆವು’, ಎಂದು ಹೇಳಿದರು.

ಹಿಂದೂಗಳು ಅಲ್ಪಸಂಖ್ಯಾತರಾಗುವ ಮೊದಲು ಹಿಂದೂ ರಾಷ್ಟ್ರ ಘೋಷಣೆಯಾಗಬೇಕು ! – ಮಹಾಮಂಡಲೇಶ್ವರ ಶ್ರೀ ಶ್ರೀ 1008 ಸ್ವಾಮಿ ಮಹೇಶಾನಂದ ಗಿರಿಜಿ ಮಹಾರಾಜ್, ಪಂಚಾಯತಿ ಅಖಾಡ

ಭಾರತ ಸಂವಿಧಾನದ ಪ್ರಕಾರ ಹಿಂದೂ ರಾಷ್ಟ್ರವಲ್ಲ. ಇಂದು ನಮಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಹುಮತದ ಅಗತ್ಯವಿದೆ. ಆಗ ಮಾತ್ರ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬಹುದು.