ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರದ ಕಾರ್ಯಕ್ಕಾಗಿ ತ್ಯಾಗ ಮಾಡುವುದೇ ಕಾಲಾನುಸಾರ ಗುರುತತ್ತ್ವಕ್ಕೆ ಅಪೇಕ್ಷಿತ ಗುರುದಕ್ಷಿಣೆ !
ಗುರುಪೂರ್ಣಿಮೆಯ ದಿನ ಇಂತಹ ಸಂತರ ಮಾರ್ಗದರ್ಶನದಲ್ಲಿ ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರದ ಕಾರ್ಯಕ್ಕಾಗಿ ತನು-ಮನ-ಧನ ಇವುಗಳ ತ್ಯಾಗ ಮಾಡುವ ಸಂಕಲ್ಪ ಮಾಡುವುದೇ ಗುರುತತ್ತ್ವಕ್ಕೆ ಕಾಲಾನುಸಾರ ಅಪೇಕ್ಷಿತವಿರುವ ಗುರುದಕ್ಷಿಣೆಯಾಗಿದೆ.