ಪಾಶ್ಚಿಮಾತ್ಯ ವಿಕೃತಿಗೆ ಮರುಳಾದ ಹಿಂದೂ ಮಹಿಳೆಯರೇ, ಧರ್ಮಾಚರಿಸಿ ಮತ್ತು ತಮ್ಮ ಹೆಣ್ಣು ಮಕ್ಕಳಿಗೂ ಅದನ್ನು ಕಲಿಸಿ !
ಇತ್ತೀಚೆಗಿನ ಮಹಿಳೆಯರ ಇನ್ನೊಂದು ವಿಕೃತ ನಡುವಳಿಕೆ ಎಂದರೆ ಕೂದಲುಗಳನ್ನು ಬಿಡುವುದು ! ಇಂದಿನ ಮಹಿಳೆಯರು ತಮ್ಮ ಕೂದಲುಗಳನ್ನು ನೇರಗೊಳಿಸಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಕೂದಲುಗಳು ಸೊಂಟದವರೆಗೆ ಉದ್ದವಿದ್ದರೂ ಅವುಗಳನ್ನು ಸಡಿಲವಾಗಿ ಬಿಡಲಾಗುತ್ತದೆ.