ಹುಡುಗಿಯರು ತುಂಬಾ ಅಶ್ಲೀಲ ಬಟ್ಟೆಗಳನ್ನು ಧರಿಸಿದರೆ ಶೂರ್ಪಣಕಿಯಂತೆ ಕಾಣಿಸುತ್ತಾರೆ ! – ಭಾಜಪನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ

ಈಗಲೂ ನಾನು ಹೊರಗೆ ಹೋದಾಗ, ಸುಶಿಕ್ಷಿತ ಯುವಕ-ಯುವತಿಯರು ಕುಣಿಯುವುದನ್ನು ನೋಡಿ ಅವರ ಕೆನ್ನೆಗೆ ಬಾರಿಸಬೇಕು ಎಂದೆನೀಸುತ್ತದೆ. ಹೀಗೆ ಮಾಡಿದರೆ, ಅವರ ನಶೆ ಇಳಿಯಬಹುದು. ಹುಡುಗಿಯರು ತುಂಬಾ ಅಶ್ಲೀಲ ಬಟ್ಟೆಗಳನ್ನು ಧರಿಸಿ ಹೊರಬರುತ್ತಾರೆ.

ಅಮೆರಿಕದ ಜಾರ್ಜಿಯಾ ರಾಜ್ಯದ ವಿಧಾನಸಭೆಯಲ್ಲಿ ಹಿಂದೂದ್ವೇಷವನ್ನು ನಿಂದಿಸುವ ಪ್ರಸ್ತಾವನೆ ಅಂಗೀಕಾರ !

ಹಿಂದೂಗಳಿಂದ ಜಾರ್ಜಿಯಾ ರಾಜ್ಯದ ವಿಧಾನಸಭೆಗೆ ಧನ್ಯವಾದ ! ಷಡ್ಯಂತ್ರದ ಮೂಲಕ ಹಿಂದೂಗಳನ್ನು ದ್ವೇಷಿಸುವ ಪ್ರಯತ್ನ ಎಲ್ಲಿ ನಡೆಯುತ್ತದೆಯೋ, ಅಲ್ಲಿ ಇಂತಹ ಪ್ರಯತ್ನವನ್ನು ಎಲ್ಲರೂ ಮಾಡಬೇಕಾಗಿದೆ !

ಭಾಜಪದ ಚುನಾವಣೆ ಘೋಷಣಾ ಪತ್ರದಲ್ಲಿ ಹಲಾಲ ಪ್ರಮಾಣ ಪತ್ರ ನಿಷೇಧ ಕಾನೂನು ರೂಪಿಸುವ ಉಲ್ಲೇಖ ಮಾಡಬೇಕು ! – ಹಿಂದೂ ಜನ ಜಾಗೃತಿ ಸಮಿತಿ

ಯುಗಾದಿ’ಯ ಮೊದಲು ಸರಕಾರಿ ಅಧಿಕಾರಿಗಳಿಂದ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಜಟಕಾ ಮಾಂಸದ ಅಂಗಡಿಗಳಿಗೆ ಪ್ರೋತ್ಸಾಹ ನೀಡಬೇಕು. ನಮಗೆ ಸಂಪೂರ್ಣ ಕರ್ನಾಟಕವನ್ನು ಹಲಾಲ್ ಮುಕ್ತ ಮಾಡುವುದಿದೆ. ಈ ಹಲಾಲ್ ಪ್ರಮಾಣಿತ ಅಂಗಡಿಗಳಿಂದ ಸಿಗುವ ಕೋಟ್ಯಾಂತರ ರೂಪಾಯಿಗಳು ಭಾರತ ವಿರೋಧಿ ಚಟುವಟಿಕೆಯಲ್ಲಿ ಉಪಯೋಗಿಸಲಾಗುತ್ತಿದೆ.

ಭಾರತೀಯ ಕುಟುಂಬ ವ್ಯವಸ್ಥೆ ಇದು ಜಗತ್ತಿನಲ್ಲಿಯೇ ಸರ್ವಶ್ರೇಷ್ಟ ! – ಮೇಗ ಜೋನ್ಸ್

ದೇಶಿಯರಿಗೆ ಏನು ತಿಳಿಯುತ್ತದೆಯೋ, ಅದು ಇಲ್ಲಿಯ ಪ್ರಗತಿ(ಅಧೊಗತಿ)ಪರರಿಗೆ ಮತ್ತು ಸುಧಾರಣಾವಾದಿಗಳಿಗೆ ತಿಳಿಯುವವರೆಗೆ ಸಮಯ ಮುಗಿದಿರುತ್ತದೆ !

ವಿವಾಹ ನಿಶ್ಚಯಿಸುವಾಗ ವಧು-ವರರ ಜಾತಕ ಹೊಂದಾಣಿಕೆಯಾಗುವುದರ ಮಹತ್ವ

ಹಿಂದೂ ಧರ್ಮದಲ್ಲಿ ಹೇಳಿರುವ ೧೬ ಸಂಸ್ಕಾರಗಳಲ್ಲಿ ‘ವಿವಾಹ ಸಂಸ್ಕಾರವು ಮಹತ್ವದ್ದಾಗಿದೆ. ವಿವಾಹ ನಿಶ್ಚಯಿಸುವಾಗ ವಧು-ವರರ ಜಾತಕದ ಹೊಂದಾಣಿಕೆ ಮಾಡುವ ಪದ್ಧತಿಯು ಭಾರತದಲ್ಲಿ ಹಿಂದಿನಿಂದಲೂ ನಡೆದು ಬಂದಿದೆ.

ಅಮೇರಿಕಾದಲ್ಲಿ ಮಾನವನ ಶವದಿಂದ ಗೊಬ್ಬರ ನಿರ್ಮಿತಿ !

ಆಧ್ಯಾತ್ಮದ ಎಳ್ಳು ಅಷ್ಟು ಜ್ಞಾನ ಇರದ ಸುಧಾರಣಾವಾದದ ಹೆಸರಿನಲ್ಲಿ ಇಂತಹ ವಿಕೃತ ಪ್ರಕಾರಗಳು ಪಾಶ್ಚಾತರಿಗೆ ಹೊಳೆಯುತ್ತದೆ ! ಶವದ ಅಗ್ನಿ ಸಂಸ್ಕಾರ ನಡೆಸಿದರೆ ಇದು ಎಲ್ಲಾ ರೀತಿಯಿಂದಲೂ ಯೋಗ್ಯವಾಗಿದೆ. ಪಾಶ್ಚಾತ್ಯರು ಇದರ ಅಧ್ಯಯನ ಮಾಡುವ ದಿನವೇ ಸುದಿನ !

ಹಿಂದೂ ಧರ್ಮದ ಮಹತ್ವವನ್ನು ತಿಳಿದುಕೊಳ್ಳಲು ‘ಕುಂಕುಮವನ್ನು ಹಚ್ಚಿಕೊಳ್ಳುವುದರ’ ಬಗ್ಗೆ ವೈಜ್ಞಾನಿಕ ಸಂಶೋಧನೆಯಾಗುವುದು ಆವಶ್ಯಕ

ಎರಡು ಹುಬ್ಬುಗಳ ನಡುವೆ ಎಲ್ಲಿ ಕುಂಕುಮವನ್ನು ಹಚ್ಚಿಕೊಳ್ಳಲಾಗುತ್ತದೆಯೋ, ಅಲ್ಲಿ ಆಯುರ್ವೇದಕ್ಕನುಸಾರ ‘ಸ್ಥಪನೀ’ ಎಂಬ ಮರ್ಮಸ್ಥಾನವಿರುತ್ತದೆ. ಮೆದುಳಿನ ರೋಗಗಳ ದೃಷ್ಟಿಯಿಂದ ಈ ಮರ್ಮಸ್ಥಾನಕ್ಕೆ ಏನಾದರೂ ಮಹತ್ವವಿದೆಯೇ ?

ಲಕ್ಷ್ಮಣಪುರಿ (ಉತ್ತರಪ್ರದೇಶ) ಶಾಲೆಯಲ್ಲಿ ಆಂಗ್ಲ ವರ್ಣಮಾಲೆಯ ಮೂಲಕ ಭಾರತೀಯ ಸಂಸ್ಕೃತಿ ಕಲಿಸುವ ಪ್ರಯತ್ನ

ಯಾವುದಾದರೊಂದು ಶಾಲೆಯು ಇಂತಹ ಪ್ರಯತ್ನ ಮಾಡುವ ಬದಲು ಕೇಂದ್ರ ಮತ್ತು ರಾಜ್ಯ ಸರಕಾರವೇ ಈ ರೀತಿಯ ಪುಸ್ತಕಗಳನ್ನು ನಿರ್ಮಿಸುವ ಆವಶ್ಯಕತೆಯಿದೆ ! ಕಳೆದ ೭೫ ವರ್ಷಗಳಲ್ಲಿ ಇಂತಹ ಪ್ರಯತ್ನಗಳು ಆಗದಿರುವುದು, ಇದು ಇಲ್ಲಿಯವರೆಗಿನ ಎಲ್ಲಪಕ್ಷಗಳ ರಾಜಕಾರಣಿಗಳಿಗೆ ನಾಚಿಕೆಗೇಡು !

ಸನಾತನ ಸಂಸ್ಕೃತಿಯ ಪುನರುಜ್ಜೀವನದ ಕಾಲ !

೮ ‘ನಿಕಾಹ’ ಮಾಡಿರುವ ಹಾಗೂ ಮುಮ್ತಾಜ್‌ಳ ಪ್ರೇಮಕ್ಕೊಳಗಾಗಿಯೂ (?) ಮೊದಲ ನಿಕಾಹವನ್ನು ಬೇರೆ ಸ್ತ್ರೀಯೊಂದಿಗೆ ಮಾಡಿರುವ ಹಾಗೂ ೧೪ ವರ್ಷಗಳ ವೈವಾಹಿಕ ಜೀವನದಲ್ಲಿ ಮುಮ್ತಾಜಳ ಮೇಲೆ ೧೪ ಹೆರಿಗೆಯನ್ನು ಹೇರಿ ೧೪ ನೆ ಹೆರಿಗೆಯಾಗುವಾಗ ಅವಳನ್ನು ಮರಣದ ದವಡೆಗೆ ತಳ್ಳಿದ ಶಹಾಜಹಾನ, ಬಾದಶಾಹ ಆಗಿದ್ದನು.

ಆತ್ಮಹತ್ಯೆಗಳನ್ನು ತಡೆಯಲು ಶಾಲಾ ಶಿಕ್ಷಣದಲ್ಲಿ ಧರ್ಮಶಿಕ್ಷಣ, ಧರ್ಮಾಚರಣೆ ಮತ್ತು ಸಾಧನೆಯನ್ನು ಸೇರಿಸುವುದು ಆವಶ್ಯಕವಾಗಿದೆ !

ಮಾನಸಿಕ ಒತ್ತಡವನ್ನು ದೂರಗೊಳಿಸಲು ಸಮಾಜಕ್ಕೆ ಸಾಧನೆ ಮತ್ತು ಧರ್ಮಾಚರಣೆಯನ್ನು ಕಲಿಸುವುದು ಆವಶ್ಯಕವಾಗಿದೆ. ಸನಾತನದ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುವ ಸಾವಿರಾರು ಸಾಧಕರು ಸಾಧನೆಯನ್ನು ಮಾಡುವುದರಿಂದ ಮಾನಸಿಕ ಒತ್ತಡ ದೂರವಾಗಿ ಜೀವನವು ಆನಂದಮಯವಾದುದರ ಅನುಭೂತಿಯನ್ನು ಪಡೆದಿದ್ದಾರೆ !