‘ಮನೆಯಲ್ಲಿನ ಒಬ್ಬ ವ್ಯಕ್ತಿಯು ಸಾಧನೆ ಮಾಡುತ್ತಿದ್ದರೆ, ಸಂಪೂರ್ಣ ಕುಟುಂಬದ ಉದ್ಧಾರವಾಗುತ್ತದೆ, ಎಂಬ ಬಗ್ಗೆ ಗುರುದೇವರ ಕೃಪೆಯಿಂದ ಸಾಧಕಿಗೆ ಬಂದ ಅನುಭೂತಿ
ಗುರುದೇವರ ಕೃಪೆಯಿಂದ ಪೂರ್ಣವೇಳೆ ಸಾಧನೆಯನ್ನು ಮಾಡಲು ಪ್ರಾರಂಭಿಸಿದಾಗಿನಿಂದ ಸಾಧಕಿಗೆ ಮನೆಯಲ್ಲಿ ಯಾವುದೇ ಅಡಚಣೆಗಳು ಬರಲಿಲ್ಲ
ಗುರುದೇವರ ಕೃಪೆಯಿಂದ ಪೂರ್ಣವೇಳೆ ಸಾಧನೆಯನ್ನು ಮಾಡಲು ಪ್ರಾರಂಭಿಸಿದಾಗಿನಿಂದ ಸಾಧಕಿಗೆ ಮನೆಯಲ್ಲಿ ಯಾವುದೇ ಅಡಚಣೆಗಳು ಬರಲಿಲ್ಲ
‘ಹಾಲು ಮತ್ತು ಉಪ್ಪಿನ ಸಂಯೋಗವು ಆರೋಗ್ಯಕ್ಕೆ ಹಾನಿಕರವಾಗಿದೆ. ಪ್ರತಿಯೊಂದು ಉಪಾಹಾರದಲ್ಲಿ ಉಪ್ಪು ಇದ್ದೇ ಇರುತ್ತದೆ. ಆದುದರಿಂದ ಉಪಾಹಾರದೊಂದಿಗೆ ಚಹಾ ಅಥವಾ ಕಷಾಯ ಕುಡಿಯುವುದಾದರೆ ಅದಕ್ಕೆ ಹಾಲು ಹಾಕದೇ ಹಾಗೇ ಕುಡಿಯಬೇಕು.
ಧುಳೆ (ಮಹಾರಾಷ್ಟ್ರ)ಯಲ್ಲಿ, ಶಿಫಾ ಆಸ್ಪತ್ರೆ ಬಳಿ ನಡೆದ ಶಿವಾಜಿ ಜಯಂತಿಯ ಮೆರವಣಿಗೆಯ ಮೇಲೆ ಕೆಲವು ಮತಾಂಧರು ಇಟ್ಟಿಗೆ ಮತ್ತು ಕಲ್ಲುಗಳನ್ನು ಎಂದರು. ಇದರಲ್ಲಿ ೧೭ ಜನರು ಗಾಯಗೊಂಡಿದ್ದಾರೆ.
‘ಧರ್ಮವು ಚಿರಂತನ ಸತ್ಯವನ್ನು ಹೇಳಿದೆ. ಹಾಗಾಗಿಯೇ ಮುಂದಿನ ಪೀಳಿಗೆಯು ಹಿಂದಿನ ಪೀಳಿಗೆಯನ್ನು ಮೂರ್ಖರು ಎಂದು ಪರಿಗಣಿಸುವುದಿಲ್ಲ. ತದ್ವಿರುದ್ಧ ಬುದ್ಧಿಯ ಮಟ್ಟ ಹೆಚ್ಚಾತ್ತಾ ಹೋದಂತೆ ಹಿಂದಿನ ಪೀಳಿಗೆಯ ಬುದ್ಧಿವಂತರನ್ನು ‘ಮೂರ್ಖ ಅಥವಾ ‘ಸನಾತನಿ ಎಂದು ಪರಿಗಣಿಸಲಾಗುತ್ತದೆ !
ಉಡುಪಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರಜಾಗೃತಿ ಸಭೆ
‘ಹೊಟ್ಟೆ ಖಾಲಿ ಇದ್ದಾಗ ವ್ಯಾಯಾಮವನ್ನು ಮಾಡಬೇಕು. ತಿಂದ ನಂತರ ಕೂಡಲೇ ವ್ಯಾಯಾಮ ಮಾಡಬಾರದು. ತಿಂದ ನಂತರ ವ್ಯಾಯಾಮ ಮಾಡುವುದಿದ್ದರೆ ನಡುವೆ ಒಂದೂವರೆಯಿಂದ ೩ ಗಂಟೆಗಳ ಅಂತರವಿರಬೇಕು.
ಪರಾತ್ಪರ ಗುರು ಡಾಕ್ಟರರು ಸೇವೆಯಲ್ಲಿ ಸತತ ಸಹಾಯ ಮಾಡುತ್ತಾರೆ ಎಂದು ಸಾಧಕನಿಗೆ ಅನಿಸುತ್ತದೆ. ಅವರು ಸಾಧಕನಿಗೆ ಸೇವೆಯ ವಿಷಯಗಳ ಬಗ್ಗೆ ಒಮ್ಮೆ ಒಳಗಿನಿಂದ ಹಾಗೂ ಇನ್ನೊಮ್ಮೆ ಸಾಧಕರ ಮೂಲಕ ಸೂಚಿಸುತ್ತಾರೆ.
ಮಸೀದಿಗಳಿಗೆ ವಕ್ಫ್ ಬೋರ್ಡ್, ದೇವಾಲಯಗಳಿಗೆ ಸನಾತನ ಬೋರ್ಡ್ ಏಕಿಲ್ಲ ? ಈ ಕುರಿತು ವಿಶೇಷ ಸಂವಾದ !
ಹಿಂದುತ್ವನಿಷ್ಠ ನ್ಯಾಯವಾದಿಗಳು ಮಾಡಿದ ಸೇವೆ ಎಂದರೆ ನಿಜವಾಗಿಯೂ ಒಂದು ರೀತಿಯಲ್ಲಿ ಹಿಂದೂಗಳ, ಅಂದರೆ ಸಾಧಕರ ರಕ್ಷಣೆಯ ಸೇವೆಯೇ ಆಗಿದೆ. ರಕ್ಷಣಾಕರ್ತನು ಕಾಳಜಿಯನ್ನು ತೆಗೆದುಕೊಳ್ಳುತ್ತಿರುತ್ತಾನೆ, ಅಂದರೆ ಒಬ್ಬ ಸೇವಕನಾಗಿರುತ್ತಾನೆ.
೨೫ ದೇಶಗಳ ಪ್ರವಾಸ ಮಾಡಿ ಸ್ಕಾಟ್ಲ್ಯಾಂಡ್ ವಿಜ್ಞಾನಿ ಕ್ರಿಸ್ತೋಫಾರ್ ಬಾಯಸೆ ಇವರ ನಿಷ್ಕರ್ಷ !