ಲತ ಮಂಗೇಶ್ಕರ ಅವರ ಅಂತಿಮ ದರ್ಶನ ಪಡೆಯುವಾಗ ಶಾಹರುಖ ಖಾನ ಉಗುಳಿದರೇ ?

ಲತಾ ಮಂಗೇಶ್ಕರ ಇವರ ಅಂತಿಮ ದರ್ಶನ ಪಡೆಯುವಾಗಗ ನಟ ಶಾಹರುಖ ಖಾನ ಇವರು ಉಗುಳಿದಂತೆ ಕೃತಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ.

ಕೊರೊನಾ ಮಹಾಮಾರಿಯ ತೀವ್ರತೆಯನ್ನು ಗಮನದಲ್ಲಿಟ್ಟು ತಮ್ಮ ಸಹಿತ ಕುಟುಂಬದವರ ರಕ್ಷಣೆಯಾಗಲು ‘ಕೊರೊನಾ’ ವಿಷಯದ ಸೂಚನೆಗಳನ್ನು ಸಾಧನೆಯೆಂದು ಪಾಲಿಸಿ

ಈ ನಾಮಜಪವನ್ನು ಈ ಹಿಂದೆ ನೀಡಿರುವ ಸೂಚನೆಗನುಸಾರ ಮಾಡಬೇಕು. ಇದರೊಂದಿಗೆ ಪರಾತ್ಪರ ಗುರು ಪಾಂಡೆ ಮಹಾರಾಜರು ಹೇಳಿರುವ ೩ ಮಂತ್ರಗಳಲ್ಲಿ ಯಾವುದಾದರೂ ಒಂದು ಮಂತ್ರವನ್ನು ೨೧ ಸಲ ಹೇಳಬೇಕು.

ಭಾರತೀಯ ಸಂಸ್ಕೃತಿಯಲ್ಲಿನ ಪ್ರತೀಕಗಳ ಪೂಜೆ

ಒಂದು ಉದ್ದ ರೇಖೆ ಮತ್ತು ಒಂದು ಅಡ್ಡ ರೇಖೆ ಹಾಗೂ ೪ ಭುಜಗಳಿಂದ ಸ್ವಸ್ತಿಕ ಚಿಹ್ನೆ ತಯಾರಾಗುತ್ತದೆ. ಈ ೪ ಭುಜಗಳು ಶ್ರೀವಿಷ್ಣುವಿನ ೪ ಕೈಗಳಾಗಿವೆ. ಭಗವಾನ ಶ್ರೀವಿಷ್ಣು ೪ ಕೈಗಳಿಂದ ೪ ದಿಕ್ಕುಗಳನ್ನು ರಕ್ಷಿಸುತ್ತಾನೆ. ಸ್ವಸ್ತಿಕವು ಶಾಂತಿಯ, ಸಮೃದ್ಧಿಯ, ಪಾವಿತ್ರ್ಯದ, ಮಾಂಗಲ್ಯದ ಪವಿತ್ರ ಪ್ರತೀಕವಾಗಿದೆ.

‘ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಶಾಸ್ತ್ರಕ್ಕನುಸಾರ ಮುಂದಿನಂತೆ ಶ್ರಾದ್ಧವಿಧಿಯನ್ನು ಮಾಡಿ!

ಆಪತ್ಕಾಲದಲ್ಲಿ, ಪತ್ನಿಯ ಅನುಪಸ್ಥಿತಿಯಲ್ಲಿ, ತೀರ್ಥಕ್ಷೇತ್ರದಲ್ಲಿ ಮತ್ತು ಸಂಕ್ರಾಂತಿಯ ದಿನ ಆಮಶ್ರಾದ್ಧ ಮಾಡಬಹುದು, ಎಂದು ಕಾತ್ಯಾಯನ ವಚನವಿದೆ. ಕಾರಣಾಂತರದಿಂದ ವಿಧಿಯನ್ನು ಮಾಡಲು ಸಾಧ್ಯವಿಲ್ಲದಿದ್ದರೆ, ಸಂಕಲ್ಪಪೂರ್ವಕ ಆಮಶ್ರಾದ್ಧ ಮಾಡಬೇಕು.

ಶ್ರಾದ್ಧವನ್ನು ಮಾಡುವುದರ ಮಹತ್ವ

ಶ್ರಾದ್ಧದಲ್ಲಿನ ಮಂತ್ರೋಚ್ಚಾರಗಳಲ್ಲಿ ಪಿತೃಗಳಿಗೆ ಗತಿ ನೀಡುವಂತಹ ಸೂಕ್ಷ್ಮಶಕ್ತಿಯು ಒಳಗೊಂಡಿರುತ್ತದೆ; ಅದರಿಂದಾಗಿ ಪಿತೃಗಳಿಗೆ ಗತಿ ಸಿಗಲು ಸಾಧ್ಯವಾಗುತ್ತದೆ.

ಪ್ರತಿಯೊಂದು ಮನೆಯಲ್ಲಿ ಅನುಮತಿ ಪಡೆದ ಶಸ್ತ್ರಗಳನ್ನು ಇಟ್ಟುಕೊಳ್ಳಬೇಕು ! – ಮಧ್ಯಪ್ರದೇಶದ ಶಾಸಕಿ ಊಷಾ ಠಾಕುರ ಇವರ ಕರೆ

ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚುತ್ತಿರುವ ಅಪಾಯವನ್ನು ನೋಡುತ್ತಿದ್ದರೆ ಪ್ರತಿಯೊಂದು ಮನೆಗೆ ಅನುಮತಿ ಇರುವ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವ ಅವಶ್ಯಕತೆ ಇದೆ ಎಂದು ಮಧ್ಯಪ್ರದೇಶದ ರಾಜ್ಯ ಸಚಿವೆ ಉಷಾ ಠಾಕೂರ ಇವರು ಹೇಳಿದ್ದಾರೆ.

ಮಹಿಳೆಯರಿಗೆ ಗೌರವವನ್ನು ನೀಡುವ ಬಗ್ಗೆ ಮನುಸ್ಮೃತಿಯಲ್ಲಿನ ಶ್ಲೋಕ

ಸುವಾಸಿನೀ, ಕುಮಾರಿಕಾ, ರೋಗಿ ಮತ್ತು ಗರ್ಭವತಿ ಸ್ತ್ರೀಯರಿಗೆ ಅತಿಥಿಗಳಿಂದ ಮೊದಲು ಭೋಜನ ನೀಡಬೇಕು.

ಭಾರತದಲ್ಲಿ ಹಿಂದೂಗಳದ್ದೇ ಹೆಚ್ಚಿನ ಮತಾಂತರ ! – ‘ಪ್ಯೂ ರಿಸರ್ಚ್ ಸೆಂಟರ್’ನ ಸಮೀಕ್ಷೆ

ಕ್ರೈಸ್ತ ಮಿಷನರಿಗಳು ಸಮಾಜಸೇವೆಯ ಹೆಸರಿನಲ್ಲಿ ಕೇವಲ ಹಿಂದೂಗಳನ್ನು ಮತಾಂತರಿಸಲು ಭಾರತದಲ್ಲಿ ಕಾರ್ಯನಿರತವಾಗಿವೆ. ಅದರ ಆಚೆಗೆ ಅವರಿಗೆ ಯಾವುದೇ ಉದ್ದೇಶವಿರುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಈ ಬಗ್ಗೆ ತಥಾಕಥಿತ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಎಂದಾದರೂ ಬಾಯಿ ತೆರೆಯುವರೇ ?

ಕೊರೊನಾದಿಂದ ತೀರಿಕೊಂಡ ಹಿಂದೂ ವೃದ್ಧೆಯೊಬ್ಬರ ಶವವನ್ನು ಹೂಳಬೇಕೆಂದು ಮತಾಂತರಗೊಂಡ ಕ್ರೈಸ್ತ ಮಗನ ಬೇಡಿಕೆಯನ್ನು ತಿರಸ್ಕರಿಸಿ ಅಂತ್ಯಕ್ರಿಯೆ ನಡೆಸಿದ ಮೊಮ್ಮಗಳು !

ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧ ಮಹಿಳೆಯೊಬ್ಬಳ ಅಂತ್ಯಕ್ರಿಯೆ ಮಾಡಲು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ಮಗನು ನಿರಾಕರಿಸಿದನೆಂದು ವೃದ್ಧೆಯ ಮೊಮ್ಮಗಳು ಜಾರ್ಖಂಡ್‍ನಿಂದ ೧೧೦೦ ಕಿ.ಮೀ ದೂರದಿಂದ ಬಂದು ಶವದ ಅಂತ್ಯಸಂಸ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಹಿಂದೂ ಧರ್ಮಶಾಸ್ತ್ರದಲ್ಲಿ ಸಾವಿರಾರು ವರ್ಷಗಳ ಹಿಂದೆ ಹೇಳಿರುವ ಪ್ರಾರ್ಥನೆಯ ಮಹತ್ವವು ವಿದೇಶಿಯರಿಗೆ ಇತ್ತೀಚೆಗಷ್ಟೇ ಅರಿವಾಗುವುದು !

ಡಾ. ಮಾಸಾರೂ ಇಮೋಟೋ ಎಂಬ ‘ಜಪಾನಿನ ವಿಜ್ಞಾನಿಯು ‘ಪ್ರಾರ್ಥನೆ, ಸಂಗೀತ, ಒಳ್ಳೆಯ ಶಬ್ದ, ನಾಮಜಪ ಹಾಗೂ ವಾತಾವರಣದಿಂದ ನೀರು ಮತ್ತು ಆಹಾರ ಇವುಗಳ ಮೇಲೆ ಏನು ಪರಿಣಾಮವಾಗುತ್ತದೆ’, ಎಂಬುದನ್ನು ಅಧ್ಯಯನ ಮಾಡಿದರು. ಅವರಿಗೆ ‘ಪ್ರಾರ್ಥನೆ, ಶಾಸ್ತ್ರೀಯಸಂಗೀತ, ಒಳ್ಳೆಯ ಶಬ್ದ ಮತ್ತು ನಾಮಜಪ ಇವುಗಳಿಂದ ಆಹಾರ ಮತ್ತು ನೀರಿನ ಮೇಲೆ ಒಳ್ಳೆಯ ಪರಿಣಾಮವಾಗುತ್ತದೆ ಎಂಬುದು ಕಂಡುಬಂದಿತು.