US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
ಭಾರತಕ್ಕೆ ೯೨ ಕೋಟಿ ರೂಪಾಯಿ ಕಳುಹಿಸಿರುವ ಬಗ್ಗೆ ‘ಇಡಿ’ ಆರೋಪ
ಭಾರತಕ್ಕೆ ೯೨ ಕೋಟಿ ರೂಪಾಯಿ ಕಳುಹಿಸಿರುವ ಬಗ್ಗೆ ‘ಇಡಿ’ ಆರೋಪ
ಈ ಪ್ರಕರಣದಲ್ಲಿ ಹೈಕೋರ್ಟ್ ಸಂಬಂಧಪಟ್ಟ ಮಹಿಳೆಯ ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಿದೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಗುತ್ತಿಗೆದಾರನ ಜೊತೆ ಕೆಲಸ ಮಾಡುತ್ತಿದ್ದ ಜಿತೇಶ್ ಎಂಬಾತ ಅವರ ಖಾಸಗಿ ವಿಡಿಯೋ ಮತ್ತು ಚಿತ್ರಗಳನ್ನು ರಹಸ್ಯವಾಗಿ ಚಿತ್ರೀಕರಿಸಿದ್ದನು. ಈ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಆತ ಅವರಿಂದ ಹಣ ಸುಲಿಗೆ ಮಾಡುತ್ತಿದ್ದನು.
ಅರ್ಬಾಜ್ ಜೊತೆಗೆ ಆತನ ಸ್ನೇಹಿತ ಆರಿಶ್, ಸಹೋದರಿ ಸಿಮ್ರಾನ್ ಮತ್ತು ಭಾವ ರಾಜಾ ಎಂಬುವವರು ತನಗೆ ನಿರಂತರವಾಗಿ ಕಳಂಕಿತ ಗೊಳಿಸುವ ಮತ್ತು ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದರು ಎಂದು ಸಂತ್ರಸ್ತೆ ವರದಿಯಲ್ಲಿ ತಿಳಿಸಿದ್ದಾಳೆ.
‘ಇ-ಕೆವೈಸಿ’ ನಂತರ ‘ಮುಖ್ಯಮಂತ್ರಿ ಮಾಝಿ ಲಾಡಕಿ ಬಹೀಣ್ ಯೋಜನೆ’ಯನ್ನು 5 ಲಕ್ಷ ಸರಕಾರಿ ನೌಕರರು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಈ ಸರಕಾರಿ ನೌಕರರ ಹೆಸರುಗಳನ್ನು ಯೋಜನೆಯಿಂದ ಕೈಬಿಡಲಾಗಿದೆ.
ಪಾಕಿಸ್ತಾನಿ ಮಹಿಳೆಯ ಹೆಸರಿನಲ್ಲಿ ಫೇಸ್ ಬುಕ್‌ನಲ್ಲಿ ಬಂದ ‘ಫ್ರೆಂಡ್ ರಿಕ್ವೆಸ್ಟ್’ ಮತ್ತು ಹಣದ ಆಮಿಷಕ್ಕೆ ಬಲಿಯಾಗದ ಈ ಯುವಕನು ದೇಶದ್ರೋಹ ಮಾಡಲು ಸ್ಪಷ್ಟವಾಗಿ ನಿರಾಕರಿಸಿದ್ದಾನೆ.
ಆತ ಓರ್ವ ಮಹಿಳೆಯೊಂದಿಗೆ ಸ್ನೇಹ ಬೆಳೆಸಲು ಯತ್ನಿಸಿದ್ದ; ಆದರೆ ಮಹಿಳೆ ನಿರಾಕರಿಸಿದ್ದಳು. ಈ ವಿಷಯದ ಬಗ್ಗೆ ಕೋಪಗೊಂಡ ಪಾದ್ರಿಯು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮಹಿಳೆ ಮತ್ತು ಆಕೆಯ ತಾಯಿಯ ಬೆತ್ತಲೆ ಚಿತ್ರಗಳು ಮತ್ತು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.
ಇಲ್ಲಿ ನಕಲಿ ನೋಟುಗಳನ್ನು ಬಳಸುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಆಡುಗಳನ್ನು ಖರೀದಿಸುವಾಗ ಈ ಪ್ರಕಾರವು ಬೆಳಕಿಗೆ ಬಂದಿತು. ರಾಜಸ್ಥಾನದ ಓರ್ವ ವ್ಯಾಪಾರಿಯಿಂದ ಆಡುಗಳನ್ನು ಖರೀದಿಸಿದ ನಂತರ ಈ ಗ್ಯಾಂಗ್‌ನಲ್ಲಿದ್ದ ೩ ಜನರು ಅವನಿಗೆ ನಕಲಿ ನೋಟುಗಳನ್ನು ನೀಡಿ ವಂಚಿಸಿದರು.
ನ್ಯಾಯವಾದಿಯಾಗಿರುವ ಹಿಂದೂ ಮಹಿಳೆಯೂ ಲವ್ ಜಿಹಾದ್ ಗೆ ಬಲಿಯಾಗುತ್ತಾರೆ ಎಂದಾದರೆ, ಹಿಂದೂ ಯುವತಿಯರು ಎಷ್ಟು ಜಾಗರೂಕರಾಗಿರಬೇಕು ಎಂಬುದು ಇದರಿಂದ ಕಂಡುಬರುತ್ತದೆ !
‘khabar_nama_punecity’ ಎಂಬ ಇನ್ಸ್ಟಾಗ್ರಾಮ್ ಪುಟದಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಈ ಸಂಸ್ಥೆಯ ಸಂಚಾಲಕನಾದ ಅಮೀರ್ ಶೇಖ್, ಮುಸ್ಲಿಮ್ ಭಕ್ತರಿಂದ ಸಂಗ್ರಹಿಸಿದ ಕೋಟ್ಯಂತರ ರೂಪಾಯಿ ಹಣದೊಂದಿಗೆ ತನ್ನ ಕುಟುಂಬ ಸಮೇತ ಪರಾರಿಯಾಗಿದ್ದಾನೆ.