ಅಯೋಧ್ಯೆಯ ಹೋಟೆಲ್‌ನ ಕೋಣೆಗಳ ಬಾಡಿಗೆ ಒಂದು ದಿನಕ್ಕೆ 5 ಪಟ್ಟುಗಳಷ್ಟು ಏರಿಕೆ
ಭವ್ಯವಾದ ಶ್ರೀರಾಮಮಂದಿರದ ಉದ್ಘಾಟನೆಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಇಲ್ಲಿನ ಹೋಟೆಲ್ ಗಳ ದರ ಮತ್ತು ಊಟದ ದರದಲ್ಲಿಯೂ ಕೂಡ ಏರಿಕೆಯಾಗಿದೆ.
ಭವ್ಯವಾದ ಶ್ರೀರಾಮಮಂದಿರದ ಉದ್ಘಾಟನೆಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಇಲ್ಲಿನ ಹೋಟೆಲ್ ಗಳ ದರ ಮತ್ತು ಊಟದ ದರದಲ್ಲಿಯೂ ಕೂಡ ಏರಿಕೆಯಾಗಿದೆ.
ಇಲ್ಲಿಯ 21 ವರ್ಷದ ಹಿಂದೂ ರೋಹಿತ್ ಶರ್ಮಾನನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣದಲ್ಲಿ ಅಲಿಶಾ, ಆಕೆಯ ತಂದೆ ಇಮ್ತಿಯಾಜ್, ತಾಯಿ ರೇಷ್ಮಾ ಮತ್ತು ಮಾವ ನದೀಮ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇಂದಿನ ಯುಗದಲ್ಲಿ ತಂತ್ರಜ್ಞಾನವು ಜೀವನದ ಅವಿಭಾಜ್ಯ ಅಂಗವಾಗಿದ್ದರೂ ಮಕ್ಕಳು ಅದರಲ್ಲಿ ಸಿಲುಕಿ ತಮ್ಮ ಜೀವನವನ್ನು ಹಾನಿ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕು! – ಸಂಪಾದಕರು
ಇಲ್ಲಿ ಲವ್ ಜಿಹಾದದ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಇದರಡಿಯಲ್ಲಿ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಮುಸೇಬ್ ಜಮಶೇದ ಮಣಿಯಾರ್ ಎಂಬ ಯುವಕನು ಸೂರತನ ಒಂದು ಅಪ್ರಾಪ್ತ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು.
ಭಾರತೀಯ ಉದ್ಯಮ ಗುಂಪಿನ ತಥಾಕಥಿತ ಹಣಕಾಸು ವಂಚನೆಯ ವರದಿಯನ್ನು ಅಮೇರಿಕಾದ ‘ಹಿಂಡೆನ್ಬರ್ಗ್ ರಿಸರ್ಚ್’ ಕಂಪನಿಯು ಪ್ರಸಾರ ಮಾಡಿತ್ತು. ಈ ವರದಿಯಿಂದ ಅದಾನಿ ಸಮೂಹದ ಷೇರುಗಳು ಮೇಲೆ ಪರಿಣಾಮವಾಗಿತ್ತು; ಆದರೆ ಈ ವರದಿ ಕೆಲವು ತಿಂಗಳುಗಳ ಮೊದಲು ಕೇಂದ್ರ ಸರಕಾರ ಆಧಾರ ರಹಿತ ಎಂದು ಸ್ಪಷ್ಟಪಡಿಸಿತ್ತು.
ಇಲ್ಲಿಯ ನೇಹಾ ಅಲಿಯಾಸ್ ಮೆಹರ್ ಮತ್ತು ಆಕೆಯ ಮುಸಲ್ಮಾನ ಸಹಚರ ಸೇರಿಕೊಂಡು ೧೨ ಹಿಂದೂ ಪುರುಷರನ್ನು ಬಲೆಗೆ ಸಿಲುಕಿಸಿ ಮತಾಂತರ, ಸುನ್ನತ ಮತ್ತು ವಿವಾಹ ಮಾಡಿಕೊಳ್ಳುವ ಷಡ್ಯಂತ್ರ ರಚಿಸಲಾಗಿತ್ತು. ಒಬ್ಬ ಸಂತ್ರಸ್ತ ಇಂಜಿನಿಯರ್ ಇದರ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಮೂರು ಜನರನ್ನು ಬಂಧಿಸಲಾಯಿತು.
ಮತಾಂಧರು ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ, ಅವರು ತಮ್ಮ ಮತಾಂಧತೆ ಮತ್ತು ಹಿಂದೂದ್ವೇಷವನ್ನು ಎಂದೂ ಬಿಡುವುದಿಲ್ಲ, ಎಂಬುದೇ ಈ ಘಟನೆಯಿಂದ ಗಮನಕ್ಕೆ ಬರುತ್ತದೆ ! ಹಿಂದೂಗಳ ಮೇಲಿನ ಅತ್ಯಾಚಾರಗಳನ್ನು ತಡೆಯಲು ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ !
ಕೋಲಕಾತಾ ನಗರದಲ್ಲಿ ‘ಡೇಟಿಂಗ್ ಸರ್ವಿಸ್’ ಒದಗಿಸುವ ಒಂದು ಕಚೇರಿಯ ಮೇಲೆ ದಾಳಿ ನಡೆಸಿದ ಪೊಲೀಸರು 10 ಯುವತಿಯರು ಸೇರಿದಂತೆ 16 ಜನರನ್ನು ಬಂಧಿಸಿದ್ದಾರೆ. ಈ ಎಲ್ಲ ಆರೋಪಿಗಳು ಜಾಲತಾಣಗಳ ಮೂಲಕ ಹಲವು ಯುವತಿಯರ ಚಿತ್ರಗಳನ್ನು ಜನರಿಗೆ ಕಳುಹಿಸುತ್ತಿದ್ದರು.
ಇದು ಮಾಹಿತಿ ಮತ್ತು ತಂತ್ರಜ್ಞಾನದ ಇನ್ನೊಂದು ಸಮಾಜಕಂಟಕ ಮುಖವಾಗಿದೆ ! ಸಾಮಾನ್ಯವಾಗಿ ಆಧುನಿಕತೆಯ ಡಂಗುರ ಸಾರುವ ಸರಕಾರಕ್ಕೆ ಸೈಬರ್ ಅಪರಾಧಗಳನ್ನು ಬಗೆಹರಿಸಲು ಪ್ರಭಾವಿ ವ್ಯವಸ್ತೆ ಇಲ್ಲಿಯವರೆಗೆ ಕಂಡುಹಿಡಿಯಲು ಸಾಧ್ಯವಾಗದೇ ಇರುವುದು ಲಚ್ಚಾಸ್ಪದ !
ತೆರಿಗೆ ವಂಚನೆ ಮಾಡುವ ಇಂತಹ ಭಾರತ ದ್ರೋಹಿ ಚೀನಾ ಮೊಬೈಲ್ ಕಂಪನಿಗಳ ಮೇಲೆ ಭಾರತೀಯರು ಬಹಿಷ್ಕಾರ ಹಾಕಿ ಅವರ ಮೊಬೈಲ್ ಗಳನ್ನು ಖರೀದಿ ಮಾಡದೆ, ಈ ಕಂಪನಿಗಳಿಗೆ ಪಾಠ ಕಲಿಸಬೇಕು ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನು ಇಲ್ಲ ?