ನಕಲಿ ನೋಟುಗಳನ್ನು ಬಳಸುತ್ತಿದ್ದ ಮತಾಂಧ ಮುಸಲ್ಮಾನರ ಗ್ಯಾಂಗ್ ಅನ್ನು ಬಂಧಿಸಿದ ಗುಜರಾತ್ ಪೊಲೀಸರು !

ಸೂರತ್ (ಗುಜರಾತ್) – ಇಲ್ಲಿ ನಕಲಿ ನೋಟುಗಳನ್ನು ಬಳಸುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಆಡುಗಳನ್ನು ಖರೀದಿಸುವಾಗ ಈ ಪ್ರಕಾರವು ಬೆಳಕಿಗೆ ಬಂದಿತು. ರಾಜಸ್ಥಾನದ ಓರ್ವ ವ್ಯಾಪಾರಿಯಿಂದ ಆಡುಗಳನ್ನು ಖರೀದಿಸಿದ ನಂತರ ಈ ಗ್ಯಾಂಗ್‌ನಲ್ಲಿದ್ದ ೩ ಜನರು ಅವನಿಗೆ ನಕಲಿ ನೋಟುಗಳನ್ನು ನೀಡಿ ವಂಚಿಸಿದರು. ಸಂತ್ರಸ್ತ ವ್ಯಾಪಾರಿಯು ನೀಡಿದ ದೂರಿನ ನಂತರ ಪೊಲೀಸರು ಈ ಗ್ಯಾಂಗ್‌ನಲ್ಲಿದ್ದ ಮಹಮ್ಮದ್ ಉಲ್ಫತ್ ಶೇಖ್, ನಾಜಿರ್ ಅನ್ಸಾರಿ ಮತ್ತು ರಯೀಸ್ ಸಿದ್ದಿಕಿ ಇವರನ್ನು ಬಂಧಿಸಿದರು. (ಯಾವಾಗಲು ಅಲ್ಪಸಂಖ್ಯಾತರಾಗಿರುವ ಮುಸಲ್ಮಾನರು ಅಪರಾಧ ಲೋಕದಲ್ಲಿ ಮಾತ್ರ ಬಹುಸಂಖ್ಯಾತರಾಗಿರುತ್ತಾರೆ, ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ ! – ಸಂಪಾದಕರು) ಅವರು ಈ ವ್ಯಾಪಾರಿಯಿಂದ ೫೦ ಸಾವಿರ ರೂಪಾಯಿಗಳಲ್ಲಿ ೨ ಆಡುಗಳನ್ನು ಖರೀದಿಸಿದ್ದರು. ಪೊಲೀಸರು ಆರೋಪಿಗಳಿಂದ ೫0೦ ರೂಪಾಯಿ ಮುಖಬೆಲೆಯ ೩೨೨ ನಕಲಿ ನೋಟುಗಳನ್ನು ಜಪ್ತಿ ಮಾಡಿದ್ದು, ಅವುಗಳ ಒಟ್ಟು ಮೌಲ್ಯ ೧ ಲಕ್ಷ ೬೧ ಸಾವಿರ ರೂಪಾಯಿಗಳಾಗಿದೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ