ದೆಹಲಿಯ ಖಾಸಗಿ ಶಾಲೆಗಳಲ್ಲಿನ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯತಿ !

ಅಲ್ಪಸಂಖ್ಯಾತರ ಓಲೈಕೆ ಮಾಡುವ ಆಮ್ ಆದ್ಮಿ ಸರಕಾರ !

‘ಗೋಲ ಟೋಪಿಯನ್ನು ಧರಿಸಿ ‘ಈದ ಮುಬಾರಕ’ ಎಂದು ಹೇಳುವಾಗ ವಿಡಿಯೋ ಮಾಡಿ ಕಳುಹಿಸಿ !’(ಅಂತೆ)

ಈದ್‌ನ ನಿಮಿತ್ತ ನ್ಯಾಯನಗರ ಪಬ್ಲಿಕ್‌ ಸ್ಕೂಲ್‌, ಝೂಂಸಿ ಈ ಶಾಲೆಯು ವಿದ್ಯಾರ್ಥಿಗಳಿಗೆ ಕುರ್ತಾ, ಪಾಯಜಾಮ ಮತ್ತು ಗೋಲ ಟೋಪಿಯನ್ನು ಧರಿಸಿ ‘ಈದ ಮುಬಾರಕ’ ಎಂದು ಹೇಳುತ್ತಿರುವಾಗ ವಿಡಿಯೋ ಮಾಡಿ ಶಾಲೆಯ ಗುಂಪಿನಲ್ಲಿ ಪ್ರಸಾರ ಮಾಡುವ ಫತವಾ ತೆಗೆದಿತ್ತು.

ಬನಾರಸ ಹಿಂದೂ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳು ಇಫ್ತಾರ ಪಾರ್ಟಿಯನ್ನು ಆಯೋಜಿಸಿದ್ದರಿಂದ ವಿದ್ಯಾರ್ಥಿಗಳಲ್ಲಿ ಆಕ್ರೋಶ !

ಬನಾರಸ ಹಿಂದು ವಿಶ್ವವಿದ್ಯಾಲಯದಲ್ಲಿ ಇಫ್ತಾರ ಪಾರ್ಟಿಯನ್ನು ಆಯೋಜಿಸಲಾಯಿತು. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದಲ್ಲಿನ ಮಹಿಳಾ ಮಹಾವಿದ್ಯಾಲಯದಲ್ಲಿ ಎಪ್ರಿಲ್ ೨೭ರಂದು ಇಫ್ತಾರ ಪಾರ್ಟಿಯನ್ನು ವಿರೋಧಿಸಲಾಯಿತು.

ಕ್ಲಾರೆನ್ಸ್ ಹೈಸ್ಕೂಲ್‌ನಲ್ಲಿ ಕ್ರೈಸ್ತರಲ್ಲದವರಿಗೆ ಬೈಬಲ್ ಅಧ್ಯಯನವನ್ನು ಕಡ್ಡಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವೆವು ! – ಕರ್ನಾಟಕ ಶಿಕ್ಷಣ ಸಚಿವ

ಇಲ್ಲಿನ ಕ್ಲಾರೆನ್ಸ್ ಪ್ರೌಢಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಬೈಬಲ್ ಕಲಿಯುವುದು ಕಡ್ಡಾಯಗೊಳಿಸಿರುವುದರ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ರಾಜ್ಯದ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಇವರನ್ನು ಭೇಟಿ ಮಾಡಿದರು. ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು, “ಕ್ಲಾರೆನ್ಸ ಹೈಸ್ಕೂಲ್ ಗ್ಲಾಸ್ಪೆಲ್ ವಿಷನ್ ಇಂಡಿಯಾದಿಂದ ಅನುದಾನ ಸಿಗುತ್ತದೆ.

ಇನ್ನು ಮುಂದೆ ಪಾಕಿಸ್ತಾನದಲ್ಲಿ ಪಡೆದಿರುವ ಶಿಕ್ಷಣಕ್ಕೆ ಭಾರತದಲ್ಲಿ ಬೆಲೆ ಇರುವುದಿಲ್ಲ !

ಪಾಕಿಸ್ತಾನದ ಶಿಕ್ಷಣ ಸಂಸ್ಥೆಯಿಂದ ಶಿಕ್ಷಣ ಪಡೆದಿರುವ ಭಾರತೀಯ ಹಾಗೂ ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿ ಉಚ್ಚ ಶಿಕ್ಷಣ ಮತ್ತು ಕೆಲಸದ ಅವಕಾಶಕ್ಕಾಗಿ ಯೋಗ್ಯರೆಂದು ಪರಿಗಣಿಸಲಾಗುವುದಿಲ್ಲ, ಎಂದು ವಿದ್ಯಾಪೀಠ ಅನುದಾನ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತೀಯ ತಂತ್ರ ಶಿಕ್ಷಣ ಪರಿಷತ್ (ಎಐಸಿಟಿಇ) ಇವರು ಸ್ಪಷ್ಟಪಡಿಸಿದ್ದಾರೆ.

ಭೋಪಾಲ್‌ನಲ್ಲಿ ಮದರಸಾದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ! – ಭಾಜಪ ಶಾಸಕ ರಾಮೇಶ್ವರ ಶರ್ಮಾ ಆಗ್ರಹ

ಸರಕಾರಿ ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈಗ ಮದರಸಾಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ‘ಮೌಲ್ವಿ ವಿದ್ಯಾರ್ಥಿಗಳಿಗೆ ಏನು ಕಲಿಸುತ್ತಿದ್ದಾರೆ ಮತ್ತು ಅವರು ಏನು ಕಲಿಯುತ್ತಿದ್ದಾರೆ’ ಎಂಬುದನ್ನು ಎಲ್ಲರೂ ತಿಳಿಯಬೇಕು, ಎಂದು ಇಲ್ಲಿಯ ಭಾಜಪ ಶಾಸಕ ರಾಮೇಶ್ವರ ಶರ್ಮಾ ಆಗ್ರಹಿಸಿದ್ದಾರೆ.

ಹಿಜಾಬ್ ಧರಿಸುವ ಶಿಕ್ಷಕಿಗೆ ಪರೀಕ್ಷೆಯ ಸಮಯದಲ್ಲಿ `ಮೇಲ್ವಿಚಾರಕ’ ಎಂದು ನೇಮಿಸುವುದಿಲ್ಲ !

ಕರ್ನಾಟಕದ ಭಾಜಪ ಸರಕಾರ ಯಾವ ರೀತಿ ಹಿಜಾಬ್ ವಿಷಯವಾಗಿ ನಿರ್ಧಾರ ಕೈಗೊಳ್ಳುತ್ತದೆ, ಈ ರೀತಿಯ ನಿರ್ಧಾರವನ್ನು ದೇಶದಲ್ಲಿನ ಇತರ ಭಾಜಪ ಆಡಳಿತವಿರುವ ರಾಜ್ಯಗಳಲ್ಲಿಯೂ ತೆಗೆದುಕೊಳ್ಳಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !

ಕರ್ನಾಟಕ ಸರಕಾರ ಪಠ್ಯಕ್ರಮದಲ್ಲಿರುವ ಬ್ರಾಹ್ಮಣ ಸಮಾಜದ ಭಾವನೆಯನ್ನು ನೋಯಿಸುವಂತಹ ಲೇಖನವನ್ನು ತೆಗೆದು ಹಾಕಲಿದೆ !

ಪಠ್ಯಕ್ರಮದಲ್ಲಿರುವ ಬ್ರಾಹ್ಮಣ ಸಮಾಜದ ಭಾವನೆಗಳನ್ನು ನೋಯಿಸುವ ಲೇಖನವನ್ನು ತೆಗೆದುಹಾಕಬೇಕು ಮತ್ತು ಅಲ್ಲಿ ಸನಾತನ ಧರ್ಮದ ಮಾಹಿತಿಯನ್ನು ಸೇರಿಸಬೇಕು ಎಂದು ಕರ್ನಾಟಕ ಸರಕಾರ ಸ್ಥಾಪಿಸಿರುವ ಶಾಲೆಗಳ ಪಠ್ಯಕ್ರಮದ ಪುನರ್‌ವಿಚಾರ ಸಮಿತಿ ತಿಳಿಸಿದೆ.

ಹಿಜಾಬಗೆ ಅನುಮತಿ ನೀಡಿ ಪರೀಕ್ಷೆ ಬರೆಯಲು ಅನುಮತಿಸಿದ 7 ಶಿಕ್ಷಕರ ಅಮಾನತ್ತು !

ಈಗ ಈ ಕ್ರಮದ ವಿರುದ್ಧ ಧ್ವನಿಯೆತ್ತುವವರು ಈ ಮತಾಂಧ ವಿದ್ಯಾರ್ಥಿನಿಯರು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ ಹಾಕದಿರುವ ವಿಷಯದಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು !

‘ನಾಗಾಲ್ಯಾಂಡ್‌ನಲ್ಲಿ ಚರ್ಚನಿಂದಾಗಿ ನಾಗಾ ಸಮಾಜದ ‘ವಿಕಾಸ’ವಾಗಿರುವುದರಿಂದ ಆನಂದ !’ – ವ್ಯಾಟಿಕನ್‌

ರಾಜ್ಯದಲ್ಲಿ ಚರ್ಚನ ಕಾರ್ಯ ಹೆಚ್ಚುತ್ತಿರುವ ಹೇಳಿಕೆ !