ಜಾರ್ಖಂಡನ ಮುಸ್ಲಿಂ ಬಾಹುಳ್ಯದ ಹಳ್ಳಿಯ ಸರಕಾರಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಪ್ರವೇಶ ನಿಷಿದ್ಧ!

೫ ಹಿಂದೂ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರ ಹಾಕಲಾಯಿತು!

ಗಢವಾ (ಜಾರ್ಖಂಡ) – ಮಾನ್ಪುರ ಗ್ರಾಮದಲ್ಲಿ ಮುಸ್ಲಿಮರ ಜನಸಂಖ್ಯೆ ಶೇಕಡಾ ೯೦ ರಷ್ಟಿದೆ. ಇಲ್ಲಿ ಸರಕಾರಿ ಮಾಧ್ಯಮಿಕ ಶಾಲಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿದ್ದು ಹಿಂದೂ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರ ಹಾಕಲಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಶಿಕ್ಷಣಾಧಿಕಾರಿ ಕಾಮತಾ ಪ್ರಸಾದ ತಿಳಿಸಿದ್ದಾರೆ.

ಶಾಲಾ ಆಡಳಿತ ಸಮಿತಿ ಮತ್ತು ಪ್ರಾಂಶುಪಾಲ ಮಹತಾಬ ಅನ್ಸಾರಿ ಅವರ ಪ್ರಕಾರ ಈ ಗ್ರಾಮದ ಜನಸಂಖ್ಯೆಯು ಶೇಕಡಾ ೯೦ರಷ್ಟು ಮುಸ್ಲಿಮರು ಆಗಿರುವದರಿಂದ ಇಲ್ಲಿ ಮುಸ್ಲಿಂ ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಳ್ಳಲಾಗುತ್ತಿದೆ. ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಗುವುದಿತ್ತು. ಆ ಹಣವನ್ನು ಶಾಲೆಯಲ್ಲಿ ಕೆಟ್ಟಿರುವ ಕೈ-ಪಂಪ ದುರಸ್ತಿ ಮಾಡುವ ಸಲುವಾಗಿ ಬಳಸಲಾಯಿತು. ಇದನ್ನು ವಿದ್ಯಾರ್ಥಿಗಳು ಪ್ರತಿಭಟಿಸಿದರು. ಆ ಕಾರಣದಿಂದ ಅವರನ್ನು ಶಾಲೆಯಿಂದ ಹೊರಹಾಕಲಾಯಿತು. (ವಿದ್ಯಾರ್ಥಿಗಳ ಹಣವನ್ನು ಈ ರೀತಿ ಬಳಸಿಕೊಂಡ ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿ ಸಂಬಂಧಪಟ್ಟವರನ್ನು ಕಾರಗೃಹಕ್ಕೆ ತಳ್ಳಬೇಕು! – ಸಂಪಾದಕರು)

ಸಂಪಾದಕೀಯ ನಿಲುವು

* ‘ಒಂದು ಹಳ್ಳಿಯಲ್ಲಿ ಮುಸ್ಲಿಮರು ಬಹುಸಂಖ್ಯಾತರಾದರೆ ಏನಾಗುತ್ತದೆ?’ ಎಂದು ತಿಳಿಯುತ್ತದೆ. ಇಡೀ ದೇಶದಲ್ಲಿ ಮುಸ್ಲಿಮರು ಬಹುಸಂಖ್ಯಾತರಾದರೆ ದೇಶದ ಸ್ಥಿತಿ ಏನಾಗಬಹುದು ಎಂದು ಊಹಿಸಲು ಕಷ್ಟವೇನಲ್ಲ. ಈ ಪರಿಸ್ಥಿತಿ ಬರುವ ಮೊದಲೇ ಹಿಂದೂ ರಾಷ್ಟ್ರದ ಸ್ಥಾಪನೆಗೆ ಹಿಂದೂಗಳು ಸಂಘಟಿತರಾಗಬೇಕು!

* ಮುಸ್ಲಿಂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಈ ರೀತಿಯ ಘಟನೆ ನಡೆದಿದ್ದರೆ ಕಾಂಗ್ರೆಸ, ಎಡ, ಪ್ರಗತಿಪರ ಗುಂಪು ಎಲ್ಲರೂ ಸಂದುಗೊಂದಿನಿಂದ ಹೊರಬಂದು ಆಕಾಶ ಪಾತಾಳ ಒಂದು ಮಾಡುತ್ತಿದ್ದರು! ಈಗ ಅವರು ಜಾರ್ಖಂಡನಲ್ಲಿ ನಡೆದ ಘಟನೆಯ ಬಗ್ಗೆ ಎನನ್ನೂ ಹೇಳುವದಿಲ್ಲ, ಎಂಬುವುದಂತೂ ಸತ್ಯ.