ತಪ್ಪು ದಾರಿಯನ್ನು ತೋರಿಸುವ ಚಲನಚಿತ್ರ ಮತ್ತು ದೂರದರ್ಶನ ವಾಹಿನಿಗಳೆಂಬ ಅಸುರರು !

ಅಶ್ಲೀಲತೆ ಮತ್ತು ಹಿಂಸಾಚಾರಗಳಿಂದ ತುಂಬಿ ತುಳುಕುವ ಈ ಚಲನಚಿತ್ರಗಳು ಅಥವಾ ಧಾರಾವಾಹಿಗಳು ಯುವಕರ ಮನಸ್ಸಿನ ಮೇಲೆ ಬಹಳಷ್ಟು ಪ್ರಮಾಣದಲ್ಲಿ ಕುಸಂಸ್ಕಾರಗಳನ್ನು ಮಾಡುತ್ತಿವೆ. ಅದರಿಂದ ಬಲಾತ್ಕಾರ ಮತ್ತು ಇತರ ಗಂಭೀರ ಅಪರಾಧಗಳು ಬಹಳಷ್ಟು ಪ್ರಮಾಣದಲ್ಲಿ ನಡೆಯುತ್ತಿವೆ.

ಮಹರ್ಷಿಗಳ ದಿವ್ಯ ವಾಣಿ

ಜಗತ್ತಿನಲ್ಲಿನ ನೈಸರ್ಗಿಕ ಸಿಹಿ ಪದಾರ್ಥವೆಂದರೆ ‘ಜೇನುತುಪ್ಪ’. ಅದರಲ್ಲಿನ ಸಿಹಿಯನ್ನು ಈಶ್ವರನೇ ನಿರ್ಮಿಸಿದ್ದಾನೆ. ಅನೇಕ ಯುಗಗಳಿಂದ ಜೇನುನೊಣಗಳು ಜೇನುತುಪ್ಪವನ್ನು ಸಂಗ್ರಹಿಸುತ್ತವೆ. ಆ ಜೇನುನೊಣಗಳಿಗೆ ಯಾರೂ ಸಂಬಳ ಕೊಡುವುದಿಲ್ಲ.

ತಮ್ಮ ಸ್ವಾರ್ಥಕ್ಕಾಗಿ ಯುವಕರನ್ನು ಪ್ರತಿದಿನ ಅಮಲು ಪದಾರ್ಥಗಳನ್ನು ಕೊಟ್ಟು ಅವರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿರುವವರಿಗೆ ಪಾಠ ಕಲಿಸಿ !

ಈ ಅಮಲು ಪದಾರ್ಥಗಳನ್ನು ಮಾರಾಟ ಮಾಡುವವರೇ (ಡ್ರಗ್ ಮಾಫಿಯಾಯಗಳೇ) ಚಲನಚಿತ್ರಗಳ ನಿರ್ಮಿತಿಗಾಗಿ ಬೇಕಾಗುವ ಹಣವನ್ನು ಪೂರೈಸುತ್ತಾರೆ ಎಂಬುದು ನನ್ನ ಗಮನಕ್ಕೆ ಬಂದಿತು. ಇದರಿಂದಾಗಿಯೇ ನಟ-ಮಟಿಯರು, ಈ ಅಮಲು ಪದಾರ್ಥಗಳ ಸೇವನೆಗೆ (‘ಡ್ರಗ್ ಜಿಹಾದ್’ಗೆ) ಬಲಿಯಾಗುವ ಯುವಕರಿಗಾಗಿ ಹೋರಾಡುವುದಿಲ್ಲ.

ಮಕ್ಕಳನ್ನು ಆತ್ಮಾಘಾತದಿಂದ ರಕ್ಷಿಸಲು ಮಹಾಪುರುಷರ ಆದರ್ಶವನ್ನಿಡಿ !

ಮಕ್ಕಳ ಜೀವನದಲ್ಲಿ ನಿಜವಾಗಿ ಆ ವಸ್ತುಗಳ ಅವಶ್ಯಕತೆ ಇದೆಯೇ, ಎಂದು ನೋಡಬೇಕು ಹಾಗಿಲ್ಲದಿದ್ದರೆ, ಯಾಕೆ ಎಂಬುದರ ಅರಿವನ್ನು ಅವರಿಗೆ ಮಾಡಿಕೊಡಬೇಕು. ಅವರ ಗಮನವು ದುಂದುವೆಚ್ಚದಿಂದ ಕಡಿಮೆಯಾಗಲು ಅವರ ಜೀವನಕ್ಕೆ ಮತ್ತು ಮನಸ್ಸಿಗೆ ನಿಗ್ರಹಿತ ಜೀವನದ ಶಿಸ್ತನ್ನು ಹಚ್ಚುವುದು ಅವಶ್ಯಕವಾಗಿದೆ.

ಇಂದಿನ ಯುವಕರ ದಯನೀಯ ಸ್ಥಿತಿಯನ್ನು ದೂರಗೊಳಿಸಲು ಮಾಡಬೇಕಾದ ಉಪಾಯಯೋಜನೆಗಳು !

ಕರ್ಮವೀರ ಭಾವೂರಾವ್ ಪಾಟೀಲ ಇವರು, ‘ನನ್ನ ವಿಶ್ವವಿದ್ಯಾಲಯದಲ್ಲಿನ ಪದವೀಧರನು ಹವಾನಿಯಂತ್ರಿತ  (ಏರಕಂಡಿಶನ್) ಕಚೇರಿಯಲ್ಲಿ ಹೇಗೆ ಕೆಲಸವನ್ನು ಮಾಡಿ ಆನಂದ ಪಡುತ್ತಾನೆಯೋ ಹಾಗೆಯೇ, ಅವನು ದನಗಳ ಕೊಟ್ಟಿಗೆಯಲ್ಲಿನ ಸೆಗಣಿಯನ್ನು ತೆಗೆಯುವಾಗಲೂ ಆನಂದ ಪಡುತ್ತಾನೆ’ ಎಂದು ಹೇಳುತ್ತಿದ್ದರು.

‘ರಿಪ್ಡ್ ಜೀನ್ಸ್’ ಹೆಸರಿನ ವಿಕೃತಿ

ಭಾರತೀಯ ಸಂಸ್ಕೃತಿಯಲ್ಲಿ ಹರಿದ ಬಟ್ಟೆ ಧರಿಸುವುದನ್ನು ಅಶುಭವೆಂದು ಭಾವಿಸಲಾಗುತ್ತದೆ. ಅದನ್ನು ದಾರಿದ್ರ್ಯದ ಲಕ್ಷಣವೆಂದು ತಿಳಿಯುತ್ತಾರೆ. ಅದರಿಂದ ವ್ಯಕ್ತಿಯ ಸುತ್ತ ಮುತ್ತಲಿನ ರಜ-ತಮದಿಂದ ಕಪ್ಪು ಶಕ್ತಿಗಳ ಆವರಣವು ಹೆಚ್ಚಾಗಿ ಕೆಟ್ಟ ಶಕ್ತಿಗಳ ತೊಂದರೆಯಾಗುವ ಸಾಧ್ಯತೆಯಿರುತ್ತದೆ.

ಮನೆಯಲ್ಲಿನ ಹಿರಿಯರ ಮಹತ್ವವನ್ನು ಅರಿಯದಿರುವ ಯುವ ಪೀಳಿಗೆ !

ತಾಯಿ-ತಂದೆ ಮಕ್ಕಳಿಗೆ ಜನ್ಮದಿಂದ ಹಿಡಿದು ಸ್ವಾವಲಂಬಿ ಆಗುವವರೆಗೆ ಎಲ್ಲ ರೀತಿಯಿಂದ ಕಾಳಜಿಯನ್ನು ವಹಿಸಿದರು ಅವರ ಬಗ್ಗೆ ಕೃತಜ್ಞತೆ ಅನಿಸದೇ ಇಂದಿನ ಆಂಗ್ಲಮಾನಸಿಕತೆಯ ಯುವಕರು ತಾಯಿ-ತಂದೆಯರನ್ನು ಅವರ ವೃದ್ಧಾಪ್ಯದಲ್ಲಿ ‘ಬಳಸಿರಿ ಮತ್ತು ಎಸೆಯಿರಿ’ ಈ ಪಾಶ್ಚಾತ್ಯರ ಆಧುನಿಕ ಸಂಸ್ಕೃತಿಗನುಸಾರ ವೃದ್ಧಾಶ್ರಮದಲ್ಲಿ ಕಳುಹಿಸುತ್ತಿದ್ದಾರೆ.

ಮಕ್ಕಳೇ, ರಾಷ್ಟ್ರಭಕ್ತರನ್ನು ಮರೆಯುವಷ್ಟು ಕೃತಘ್ನರಾಗಬೇಡಿರಿ !

ನನ್ನ ಹೃದಯದಿಂದ ದೇಶದ ಮೇಲಿನ ಪ್ರೇಮವು ಮೃತ್ಯುವಿನ ನಂತರವೂ ಇಲ್ಲವಾಗಲಾರದು. ನನ್ನ ಬೂದಿಯಿಂದಲೂ ದೇಶದ ಮಣ್ಣಿನ ಸುಗಂಧವೇ ಬರುವುದು ! – ಹುತಾತ್ಮಾ ಭಗತಸಿಂಗ್

ಭಾರತದ ವ್ಯಸನಾಧೀನ ಯುವ ಪೀಳಿಗೆ !

ಭಾರತದ ಶತ್ರು ರಾಷ್ಟ್ರಗಳು ಭಾರತದ ಯುವ ಪೀಳಿಗೆಯನ್ನು ಅಮಲೀ ಪದಾರ್ಥಕ್ಕೆ ಹೇಗೆ ಬಲಿಯಾಗಿಸಬೇಕು ಎಂಬುದಕ್ಕಾಗಿ ದೊಡ್ಡ ಷಡ್ಯಂತ್ರವನ್ನು ರಚಿಸಿದ್ದಾರೆ ಮತ್ತು ದುರದೃಷ್ಠವಶಾತ್ ಭಾರತದ ಯುವ ಪೀಳಿಗೆಯು ಅದಕ್ಕೆ ಬಲಿಯಾಗಿದೆ. ಪಂಜಾಬ್‌ನಲ್ಲಿ ಅಮಲೀ ಪದಾರ್ಥಗಳ ಸೇವನೆಯಿಂದ ಹಿಂದು ಯುವಕರ ಸರ್ವನಾಶವಾಗಿದೆ.

ಇಂಟರ್‌ನೆಟ್‌ನ ಅತಿ ಬಳಕೆಯಿಂದಾಗಿ ‘ನೆಟ್‌ಬ್ರೇನ’ ಎಂಬ ಈ ಹೊಸ ಕಾಯಿಲೆಯಿಂದ ಪೀಡಿತರಾದ ಯುವಕರು !

ಒಂದು ಸಮೀಕ್ಷೆಗನುಸಾರ ಇಡೀ ಜಗತ್ತಿನಲ್ಲಿ ಸುಮಾರು ೨೦ ಕೋಟಿ ಜನರಿಗೆ ಇಂಟರ್‌ನೆಟ್ ಅನ್ನು ಅನಾವಶ್ಯಕವಾಗಿ ಬಳಸುವ ಕೆಟ್ಟ ಹವ್ಯಾಸವಿದೆ. ಅದರಲ್ಲಿ ಯುವಕರ ಪ್ರಮಾಣವು ಎಲ್ಲಕ್ಕಿಂತಲೂ ಹೆಚ್ಚಿರುವುದರಿಂದ ಅವರು ‘ನೆಟಬ್ರೇನ್’ ಹೆಸರಿನ ಹೊಸ ಕಾಯಿಲೆಯಿಂದ ಬಳಲುತ್ತಿದ್ದಾರೆ.