ಶಿಕ್ಷಕ ಉದ್ಯೋಗದ ದುಃಸ್ಥಿತಿ !

ಸದ್ಯದ ಸ್ಥಿತಿಯಲ್ಲಿ ಶಿಕ್ಷಕರು ಮತ್ತು ಶಿಕ್ಷಣಕ್ಷೇತ್ರ ಇವುಗಳಲ್ಲಿ ಅನೈತಿಕತೆ, ಭ್ರಷ್ಟಾಚಾರ, ಅಪರಾಧ, ವಾಸನಾಂಧತೆ ಹೆಚ್ಚಾಗುತ್ತಿದೆ, ಈ ವಾಸ್ತವವು ಮೆಕಾಲೆ ನಿರ್ಮಿಸಿದ ಶಿಕ್ಷಣ ವ್ಯವಸ್ಥೆಯ ದುಷ್ಪರಿಣಾಮವಾಗಿದೆ. ಆದುದರಿಂದ ಇಂದಿನ ಶಿಕ್ಷಕರಿಗೆ ನೀತಿ ಸಂಹಿತೆಯನ್ನು ಕೇವಲ ನೀಡುವುದಕ್ಕಿಂತ ಅವರಿಗೆ ನೈತಿಕತೆಯ ಶಿಕ್ಷಣವನ್ನು ಮತ್ತು ಧರ್ಮಶಿಕ್ಷಣವನ್ನು ನೀಡುವುದು ಅನಿವಾರ್ಯವಾಗಿದೆ.

ಪೈಥಾಗೊರಸನ ಪ್ರಮೇಯವು ಪೈಥಾಗೊರಸನ ಕಾಲಖಂಡಕ್ಕಿಂತ  ಮೊದಲು ವೇದಕಾಲದಲ್ಲಿಯೂ ತಿಳಿದಿತ್ತು! 

ಕರ್ನಾಟಕ ಸರಕಾರದ ‘ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ರಲ್ಲಿ ಒಂದು ಟಿಪ್ಪಣೆಯನ್ನು ಸಾದರಪಡಿಸಿದೆ. ಅದರಲ್ಲಿ ‘ಪೈಥಾಗೊರಸನ ಪ್ರಮೇಯವು  ಅವನ ಕಾಲಖಂಡಕ್ಕಿಂತ ಮೊದಲೇ ವೇದಕಾಲದಲ್ಲಿಯೂ ತಿಳಿದಿತ್ತು, ಎಂದು ಹೇಳಲಾಗಿದೆ.

ತಮಿಳುನಾಡಿನ ಕ್ರೈಸ್ತ ಶಾಲೆಯ ಶಿಕ್ಷಕ ನಡೆಸಿದ ಹಲ್ಲೆಯಲ್ಲಿ ವಿದ್ಯಾರ್ಥಿಯ ತಲೆಗೆ ಗಂಭೀರ ಗಾಯ

ತಮಿಳುನಾಡಿನ ತಿರುವಲ್ಲೂರ ಜಿಲ್ಲೆಯಲ್ಲಿರುವ ತಿರುವಲಂಗಡೂವಿನ ಸೆಂಟ ಜೊಸೆಫ ಶಾಲೆಯ ಶಿಕ್ಷಕನು ಓರ್ವ ೭ ವರ್ಷದ ವಿದ್ಯಾರ್ಥಿಗೆ ಕೋಲಿನಿಂದ ಹಲ್ಲೆ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಹಲ್ಲೆಯಲ್ಲಿ ವಿದ್ಯಾರ್ಥಿಯ ತಲೆಗೆ ಗಂಭೀರ ಗಾಯವಾಯಿತು. ಹೆದರಿದ ಪೋಷಕರು ಅವನನ್ನು ಆಸ್ಪತ್ರೆಗೆ ಭರ್ತಿ ಮಾಡಲು ಹೋಗುತ್ತಿರುವಾಗಲೇ ಅವನು ವಾಂತಿ ಮಾಡಿಕೊಂಡನು ಮತ್ತು ಅವನ ಪ್ರಜ್ಞೆ ತಪ್ಪಿತು.

ಕರ್ನಾಟಕದ ಮದರಸಾಗಳ ಮೇಲೆ ನಿಗಾ ಇಡಲು ರಾಜ್ಯ ಸರಕಾರ ಸ್ವತಂತ್ರ ಸಮಿತಿ ಸ್ಥಾಪಿಸಲಿದೆ

ಕರ್ನಾಟಕ ವಕ್ಫ ಬೋರ್ಡ್ ಬಳಿ ೯೦೦ ಮದರಸಾಗಳ ನೋಂದಣಿ ಇದೆ. ಪ್ರತಿಯೊಂದು ಮದರಸಾಗೆ ವಕ್ಫ ಬೋರ್ಡ್ ನಿಂದ ವರ್ಷಕ್ಕೆ ೧೦ ಲಕ್ಷ ರೂಪಾಯ ನೀಡುತ್ತದೆ.

ಸರಕಾರಿ ಆದೇಶವನ್ನು ಧಿಕ್ಕರಿಸಿ ರಾಷ್ಟ್ರಗೀತೆ ಹಾಡದೆ ಇರುವ ಬೆಂಗಳೂರಿನ ೩ ಖಾಸಗಿ ಶಾಲೆಯ ಮೇಲೆ ಕ್ರಮ

ಕರ್ನಾಟಕ ಸರಕಾರ ರಾಜ್ಯದ ಎಲ್ಲಾ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಪ್ರತಿದಿನ ಬೆಳಿಗ್ಗೆ ರಾಷ್ಟ್ರಗೀತೆ ಹಾಡುವುದು ಕಡ್ಡಾಯಗೊಳಿಸಿದೆ. ರಾಜ್ಯ ಸರಕಾರದ ಈ ಆದೇಶ ಎಲ್ಲಾ ಸರಕಾರಿ, ಖಾಸಗಿ ಮತ್ತು ಅನುದಾನಿತ ಶೈಕ್ಷಣಿಕ ಸಂಸ್ಥೆಗಳಿಗೆ ಅನ್ವಯಿಸುತ್ತದೆ.

ಕರ್ನಾಟಕ ರಾಜ್ಯದ ಶಾಲೆ ಮತ್ತು ಮಹಾವಿದ್ಯಾಲಯದಲ್ಲಿ ಶ್ರೀ ಗಣೇಶಚತುರ್ಥಿ ಆಚರಿಸಲು ಶಿಕ್ಷಣ ಸಚಿವರಿಂದ ಕರೆ !

ಮುಸಲ್ಮಾನ ಸಂಘಟನೆಯಿಂದ ವಿರೋಧ
ಈ ರೀತಿಯ ವಿರೋಧವು ಶಾಶ್ವತವಾಗಿ ನಿಲ್ಲಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದೇ ಪರ್ಯಾಯವಿಲ್ಲ !

ಧರ್ಮಾಪುರಿ (ತಮಿಳುನಾಡು)ಯಲ್ಲಿ ಕ್ರೈಸ್ತರೆಂದು ಹೇಳಿ ರಾಷ್ಟ್ರಧ್ವಜ ಹಾರಿಸಲು ನಿರಾಕರಿಸಿದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯನಿ !

ಇಲ್ಲಿಯ ಒಂದು ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯನಿ ತಮಿಳಸೆಲ್ವಿ ಇವರು ಧಾರ್ಮಿಕ ಪರಂಪರೆಯೆನ್ನುತ್ತಾ ಸ್ವಾತಂತ್ರ್ಯ ದಿನದಂದು ಶಾಲೆಯಲ್ಲಿ ರಾಷ್ಟ್ರಧ್ವಜ ಹಾರಿಸಲು ನಿರಾಕರಿಸಿತ್ತಿರುವ ಅವರ ಒಂದು ವಿಡಿಯೋ ಬೆಳಕಿಗೆ ಬಂದಿದೆ.

ಕೇರಳದ ಶಾಲೆಗಳಲ್ಲಿ ಗುಜರಾತಿನ ದಂಗೆ ಹಾಗೂ ಮೊಘಲರ ಕಾಲದ ವಿಷಯದ ಬಗ್ಗೆ ಪುನಃ ಕಲಿಸಬೇಕಾಗಿ ಶಿಫಾರಸ್ಸು !

ವಿದ್ಯಾರ್ಥಿಗಳಿಗೆ ‘ಗುಜರಾತ ದಂಗೆ’ಗಳ ಬಗ್ಗೆ ಮಾಹಿತಿ ನೀಡುವ ಕೇರಳದಲ್ಲಿನ ಸಾಮ್ಯವಾದಿ ಸರಕಾರವು ಇದೇ ದಂಗೆಗಳ ಹಿಂದಿನ ಮತಾಂಧ ಮುಸಲ್ಮಾನರು ಹಿಂದೂಗಳನ್ನು ಸುಟ್ಟು ಕೊಂದಿರುವ ’ಗೋಧ್ರಾ ಘಟನೆ’ಯ ಮಾಹಿತಿಯನ್ನು ನೀಡಿದೆಯೇ ?

ಬರೇಲಿ (ಉತ್ತರಪ್ರದೇಶ)ಯಲ್ಲಿ ಕ್ರೈಸ್ತ ಶಾಲೆಯಲ್ಲಿ ಮೆಹಂದಿ ಹಚ್ಚಿಕೊಂಡು ಹೋಗಿದ್ದ ಮೂರೂವರೆ ವರ್ಷದ ಬಾಲಕಿಯನ್ನು ಶಿಕ್ಷಕಿಯಿಂದ ಶಿಕ್ಷೆ !

ಇಲ್ಲಿಯ ಕ್ರೈಸ್ತ ಮಿಶನರಿಯ ‘ಸೇಂಟ ಜ್ಯೂಸ ಸ್ಕೂಲ’ ಶಾಲೆಯಲ್ಲಿ ಮೆಹಂದಿ ಹಚ್ಚಿಕೊಂಡು ಹೋಗಿದ್ದ ಮೂರೂವರೆ ವರ್ಷದ ಬಾಲಕಿಗೆ ಬೆದರಿಸಿ ಶಿಕ್ಷಿಸಿದ್ದರಿಂದ ವಿವಾದ ನಿರ್ಮಾಣವಾಯಿತು. ಈ ಪ್ರಕರಣದಲ್ಲಿ ಬಾಲಕಿಯ ಪೋಷಕರು ಶಾಲೆಗೆ ತೆರಳಿದಾಗ ಶಾಲೆಯ ವ್ಯವಸ್ಥಾಪಕರು ಕ್ಷಮೆಯಾಚಿಸಿದರು.