TN CM Shoes Secular Pongal : ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಉದಯನಿಧಿಯವರಿಂದ ಬೂಟುಗಳನ್ನು ಧರಿಸಿ ‘ಜಾತ್ಯತೀತ’ ಪೊಂಗಲ್ ಆಚರಣೆ
ತಮಿಳುನಾಡಿನಲ್ಲಿ ಹಿಂದೂ ಹಬ್ಬವಾದ ‘ಪೊಂಗಲ’ನ್ನು ಸಹ ‘ಜಾತ್ಯತೀತ’ವನ್ನಾಗಿಸುವ ಪಿತೂರಿಯನ್ನು ಡಿಎಂಕೆ ಸರಕಾರ ನಡೆಸಿದೆ. ಜನವರಿ 14 ರಂದು ಪೊಂಗಲ ಆಚರಿಸಲು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ರವರು ಒಂದು ಕಡೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.