ಕೇರಳದ ಪ್ರಾಧ್ಯಾಪಕರ ಕೈಕತ್ತರಿಸಿದ್ದ ೬ ಜನರಲ್ಲಿ ೩ ಮತಾಂಧ ಮುಸಲ್ಮಾನರಿಗೆ ಜೀವಾವಧಿ ಶಿಕ್ಷೆ !
೨೦೧೦ ರ ಪ್ರಕರಣ, ೧೩ ವರ್ಷಗಳ ನಂತರ ಶಿಕ್ಷೆ ವಿಧಿಸುವುದು ಇದು ಸಂತ್ರಸ್ತ ವ್ಯಕ್ತಿಗೆ ದೊರೆಯುವ ನ್ಯಾಯವಲ್ಲ, ಅನ್ಯಾಯವೇ ಆಗಿದೆ !
೨೦೧೦ ರ ಪ್ರಕರಣ, ೧೩ ವರ್ಷಗಳ ನಂತರ ಶಿಕ್ಷೆ ವಿಧಿಸುವುದು ಇದು ಸಂತ್ರಸ್ತ ವ್ಯಕ್ತಿಗೆ ದೊರೆಯುವ ನ್ಯಾಯವಲ್ಲ, ಅನ್ಯಾಯವೇ ಆಗಿದೆ !
ಗುಜರಾತ ಉಚ್ಚ ನ್ಯಾಯಾಲಯದಲ್ಲಿ ಗಾಂಧಿಯವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದರಿಂದ ಈಗ ರಾಹುಲ ಗಾಂಧಿಯವರು ಈ ಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ.
ವಿವಾಹದ ಮೊದಲು ನೌಕರಿ ಮಾಡುವ ಮಹಿಳೆ ವಿಚ್ಛೇದನ ಪಡೆದ ನಂತರ ನೌಕರಿ ಮಾಡದೆ ನಿರುದ್ಯೋಗಿ ಎಂದು ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಮತ್ತು ಪತಿಯಿಂದ ಸಂಪೂರ್ಣ ಜೀವನಾಂಶ ಕೇಳಲು ಸಾಧ್ಯವಿಲ್ಲ.
ಒಪ್ಪಿಗೆಯಿಂದ ದೈಹಿಕ ಸಂಬಂಧ ಇರಿಸಲು ೧೮ ವರ್ಷದ ಬದಲು ೧೬ ವರ್ಷ ಮಾಡಬೇಕೆಂದು ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದ ಗ್ವಾಲಿಯರ್ ಖಂಡ ಪೀಠದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಒಂದು ಮೊಕದ್ದಮೆಯ ವಿಚಾರಣೆಯ ಸಮಯದಲ್ಲಿ ಮನವಿ ಮಾಡಿದೆ.
ಕೇಂದ್ರ ಸರಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಟ್ವಿಟರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಕೇಂದ್ರ ಸರಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಟ್ವಿಟರ್‌ನಲ್ಲಿನ ಆಕ್ಷೇಪಾರ್ಹ ವಿಷಯವನ್ನು ಅಳಿಸಲು ಮತ್ತು ಸಂಬಂಧಪಟ್ಟ ಖಾತೆಗಳನ್ನು ನಿಷೇಧಿಸುವಂತೆ ಟ್ವಿಟರ್‌ಗೆ ಸೂಚಿಸಿತ್ತು.
2017 ರ ಪ್ರಕರಣದ ಕುರಿತು ಕರ್ನಾಟಕ ನ್ಯಾಯಾಲಯವು ನೀಡಿದ ತೀರ್ಪು
ಡೋಂಗಿ ಜಾತ್ಯತೀತ ಪ್ರಸಾರ ಮಾಧ್ಯಮ ಮತ್ತು ಸಂಘಟನೆಗಳ ಒತ್ತಡದಿಂದ ಹಿಂದುಗಳಿಗೆ ಅನಾವಶ್ಯಕ ಮೊಕದ್ದಮೆ ಎದುರಿಸಬೇಕಾಯಿತು ! – ನ್ಯಾಯಾಲಯದ ಟೀಕೆ
ಬಾಲಕಿಯ ಲೈಂಗಿಕ ಶೋಷಣೆ ಆಗಿದೆ ಎಂಬ ಆರೋಪದಿಂದ ಬಾಲಕಿ ಸರಕಾರದ ಅಧೀನದಲ್ಲಿ !
ನಾನು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿಎಫ್‌ಐ) ವಿರುದ್ಧದ ಪ್ರಕರಣದಲ್ಲಿ ಹೋರಾಡುತ್ತಿದ್ದೇನೆ. ಈ ಹಿಂದೆ ಪ್ರಕರಣದಲ್ಲಿ ಹೋರಾಡುತ್ತಿದ್ದ ವಕೀಲರು ಪ್ರಕರಣದಿಂದ ಹಿಂದೆ ಸರಿದರು; ಏಕೆಂದರೆ ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪಿಎಫ್‌ಐ ಕಾರ್ಯಕರ್ತರು ವಕೀಲರ ಛಾಯಾಚಿತ್ರ ಮತ್ತು ವಿಡಿಯೋ ತೆಗೆದು ಬೆದರಿಕೆ ಹಾಕುತ್ತಿದ್ದರು.
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಬಗ್ಗೆ ಹಿಂದೂಗಳ ಕಳೆದ ಅನೇಕ ವರ್ಷಗಳ ಒತ್ತಾಯವು ಈಗ ಮುನ್ನೆಲೆಗೆ ಬಂದಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಋತುರಾಜ ಅವಸ್ಥಿ ಇವರ ಅಧ್ಯಕ್ಷತೆಯಲ್ಲಿ ದೇಶದ ೨೨ ನೇಯ ಕಾನೂನು ಆಯೋಗದಿಂದ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಜನರಿಂದ ಅಭಿಪ್ರಾಯ ಕೇಳಿದೆ.