ಜ್ಞಾನವಾಪಿಯ ಸಮೀಕ್ಷೆಗೆ ಹೋಗುವಾಗ ಸಾವಿರಾರು ಮುಸ್ಲಿಮರು ನಮ್ಮ ಕಾರಿಗೆ ಮುತ್ತಿಗೆ ಹಾಕಿದ್ದರು!

ಇತಿಹಾಸಕಾರ ವಿಕ್ರಮ ಸಂಪತ ಅವರ ಮುಂಬರುವ ಪುಸ್ತಕಗಳಲ್ಲಿ ಈ ನೆನಪುಗಳು ಶಬ್ದಬದ್ಧವಾಗಿರಲಿವೆ!

ಯಾರಿಗೂ ಯಾವುದೇ ವಿಚಾರಧಾರೆಯನ್ನು ನಾಶ ಮಾಡುವ ಅಧಿಕಾರವಿಲ್ಲ ! – ಮದ್ರಾಸ್ ಉಚ್ಚ ನ್ಯಾಯಾಲಯ

ಸನಾತನ ಧರ್ಮವನ್ನು ನಾಶ ಮಾಡುವ ಹೇಳಿಕೆ ನೀಡಿರುವ ಉದಯನಿಧಿ ಸ್ಟಾಲಿನ್ ಮತ್ತು ಪಿ.ಕೆ. ಶೇಖರ್ ಬಾಬು ಇವರ ಮೇಲೆ ಕ್ರಮ ಕೈಗೊಳ್ಳದ ಬಗ್ಗೆ ಪೊಲೀಸರಿಗೆ ಛೀಮಾರಿ !

ಕೇರಳ ಹೈಕೋರ್ಟ್ ನ ಪಟಾಕಿ ನಿಷೇಧದ ವಿರುದ್ಧ ಕೇರಳ ಸರಕಾರ ಸುಪ್ರೀಂ ಕೋರ್ಟ್ ನಲ್ಲಿ ಮೊರೆ !

ಕೇರಳ ಹೈಕೋರ್ಟ್‌ನ ಪಟಾಕಿ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯದ ದೇವಸ್ಥಾನಗಳ ನಿರ್ವಹಣೆಯನ್ನು ನೋಡಿಕೊಳ್ಳುವ ದೇವಸ್ವಂ ಬೋರ್ಡ್ ಮತ್ತು ಟ್ರಸ್ಟ್ ಮುಂದಾಗಿದೆ ಎಂದು ಕೇರಳ ಸರಕಾರದ ಸಚಿವರೊಬ್ಬರು ತಿಳಿಸಿದ್ದಾರೆ.

ದೆಹಲಿಯ ಗಲಭೆಯಲ್ಲಿ ಹಿಂದೂ ಯುವಕನನ್ನು ಬರ್ಬರವಾಗಿ ಕೊಂದ ೧೧ ಮುಸಲ್ಮಾನ ಆರೋಪಿಗಳ ಖುಲಾಸೆ!

೨೦೨೦ ರಲ್ಲಿ ಇಲ್ಲಿ ನಡೆದ ಗಲಭೆಯಲ್ಲಿ ದಿಲಬರ ನೇಗಿ ಹೆಸರಿನ ಹಿಂದೂ ಯುವಕನನ್ನು ಭೀಕರ ಹತ್ಯೆಯ ಪ್ರಕರಣದಲ್ಲಿ ಬಂಧಿಸಲಾಗಿದ್ದ ೧೧ ಮುಸಲ್ಮಾನರನ್ನು ದೆಹಲಿಯ ಕಡಕಡಡುಮಾ ನ್ಯಾಯಾಲಯವು ನಿರ್ದೋಷಿಗಳೆಂದು ತೀರ್ಪು ನೀಡಿ ಬಿಡುಗಡೆಗೊಳಿಸಿದೆ,

ಗುಜರಾತ ಉಚ್ಚ ನ್ಯಾಯಾಲಯದ ಒಂದು ವಿಭಾಗೀಯ ಪೀಠದಲ್ಲಿ ಇಬ್ಬರು ನ್ಯಾಯಮೂರ್ತಿಗಳಲ್ಲಿ ವಾಗ್ವಾದ

ಗುಜರಾತ ಉಚ್ಚ ನ್ಯಾಯಾಲಯದಲ್ಲಿನ ಒಂದು ಆಲಿಕೆಯ ಸಮಯದಲ್ಲಿ ಒಂದು ವಿಭಾಗೀಯ ಪೀಠದಲ್ಲಿನ ನ್ಯಾಯಮೂರ್ತಿ ಬೀರೇನ ವೈಷ್ಣವ ಮತ್ತು ಮಹಿಳಾ ಮೌನ ಭಟ್ಟ ಇವರಲ್ಲಿ ಆಲಿಕೆಯ ಸಮಯದಲ್ಲಿ ವಿವಾದವಾಯಿತು.

ಮೆರವಣಿಗೆ ಮಾರ್ಗದಲ್ಲಿ ಮಸೀದಿ ಮತ್ತು ಚರ್ಚ್  ಇರುವುದರಿಂದ ರಾಷ್ಟ್ರೀಯ ಸ್ವಯಂ ಸಂಘಕ್ಕೆ ಅನುಮತಿ ನಿರಾಕರಿಸುವುದು ಜಾತ್ಯತೀತದ ವಿರುದ್ಧ !

ರಸ್ತೆಯ ಮಧ್ಯದಲ್ಲಿ ಮಸೀದಿ, ಚರ್ಚ್ ಇದ್ದರೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಮೆರವಣಿಗೆ ನಡೆಸಲು ಅಥವಾ ಸಭೆ ನಡೆಸಲು ಏಕೆ ಅವಕಾಶ ಕೊಡುವುದಿಲ್ಲ ? ಒಂದು ವೇಳೆ ಇಂತಹ ಕಾರಣಗಳಿಂದ ಅನುಮತಿ ನೀಡದಿದ್ದರೆ, ಅದು ನಮ್ಮ ಜಾತ್ಯತೀತತೆಯ ಮೌಲ್ಯಗಳಿಗೆ ವಿರುದ್ಧವಾಗಿದೆ.

‘ದಿ ವಾಯರ್’ ವಾರ್ತಾ ಜಾಲತಾಣದ ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹಿಂದಿರುಗಿಸಲು ಆದೇಶ !

ದೆಹಲಿಯ ತೀಸಹಜಾರಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪವನಸಿಂಗ್ ರಾಜಾವತ್ ಅವರು ‘ದಿ ವಾಯರ್’ ಈ ವಾರ್ತಾ ಜಾಲತಾಣದ ಸಂಪಾದಕರ ಮೊಬೈಲ್ ಫೋನ್‌, ಲ್ಯಾಪ್‌ಟಾಪ್‌ ಮುಂತಾದವುಗಳನ್ನು ಜಪ್ತಿ ಮಾಡಿತ್ತು.

ಸಮಾಜವಾದಿ ಪಕ್ಷದ ನಾಯಕ ಆಜಮ್ ಖಾನ್, ಅವನ ಪತ್ನಿ ಮತ್ತು ಪುತ್ರನು ಸೇರಿ ಪ್ರತಿಯೊಬ್ಬರಿಗೆ ಏಳು ವರ್ಷದ ಜೈಲು ಶಿಕ್ಷೆ !

ಸ್ಥಳೀಯ ನ್ಯಾಯಾಲಯವು ಸಮಾಜವಾದಿ ಪಕ್ಷದ ನಾಯಕ ಮತ್ತು ಮಾಜಿ ಸಚಿವ ಆಜಮ್ ಖಾನ್, ಅವನ ಪತ್ನಿ ತಂಜಿನ್ ಫಾತಿಮಾ ಮತ್ತು ಪುತ್ರ ಅಬ್ದುಲ್ಲ ಇವರಿಗೆ ಪ್ರತಿಯೊಬ್ಬರಿಗೆ ಏಳು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ.

ಅಪ್ರಾಪ್ತ ಮಗಳ ಮೇಲೆ ನಿರಂತರ ಬಲಾತ್ಕಾರ ಮಾಡುವ ತಂದೆಗೆ ಜೀವಾವಧಿ ಶಿಕ್ಷೆ !

ಸ್ವಂತ ಅಪ್ರಾಪ್ತ ಮಗಳ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯವು ಆಕೆಯ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ಜೊತೆಗೆ ೧೦ ಸಾವಿರ ರೂಪಾಯಿ ದಂಡ ಕೂಡ ವಿಧಿಸಿದೆ. ಸಂತ್ರಸ್ತೇ ಹುಡುಗಿ ೧೪ ವರ್ಷದವಳಿರುವಾಗ ಈ ಘಟನೆ ನಡೆದಿತ್ತು.

ಕಲ್ಲು ತೂರಾಟ ಮಾಡುವ ಆರೋಪಿಗಳಿಗೆ ಲಾಠಿ ಬೀಸುವುದನ್ನು ಕಿರುಕುಳ ಎಂದು ಪರಿಗಣಿಸಬಾರದು !

ಗುಜರಾತ್ ನ ಖೇಡಾ ಜಿಲ್ಲೆಯಲ್ಲಿ ಕಳೆದ ವರ್ಷ ಕೆಲವು ಮುಸ್ಲಿಮರನ್ನು ಕಲ್ಲು ತೂರಾಟ ನಡೆಸಿರುವ ಪ್ರಕರಣದಲ್ಲಿ ಬಂಧಿಸಿ ಅವರ ಹಿಂಭಾಗಕ್ಕೆ ಲಾಠಿಯಿಂದ ಥಳಿಸಲಾಗಿತ್ತು.