ರಾಕ್ಷಸರಲ್ಲಿ ಕೂಡ ಈ ರೀತಿಯ ಘಟನೆ ಘಟಿಸಿರಲಿಕ್ಕಿಲ್ಲ ! – ನ್ಯಾಯಾಲಯದ ಅಸಮಾಧಾನ

ಕೋಟ (ರಾಜಸ್ಥಾನ) – ಇಲ್ಲಿ ಸ್ವಂತ ಅಪ್ರಾಪ್ತ ಮಗಳ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯವು ಆಕೆಯ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ಜೊತೆಗೆ ೧೦ ಸಾವಿರ ರೂಪಾಯಿ ದಂಡ ಕೂಡ ವಿಧಿಸಿದೆ. ಸಂತ್ರಸ್ತೇ ಹುಡುಗಿ ೧೪ ವರ್ಷದವಳಿರುವಾಗ ಈ ಘಟನೆ ನಡೆದಿತ್ತು. ಈ ಹುಡುಗಿ ರಾಷ್ಟ್ರೀಯ ಸ್ತರದ ಆಟಗಾರ್ತಿಯಾಗಿದ್ದಾಳೆ.
ಅಪರಾಧಿಗೆ ಪ್ರತಿಯೊಂದು ಕ್ಷಣ ಪಾಪದ ಪ್ರಾಯಶ್ಚಿತ ತೆಗೆದುಕೊಳ್ಳಬೇಕಾಗುವುದು !
ನ್ಯಾಯಾಲಯ ಶಿಕ್ಷೆ ವಿಧಿಸುವಾಗ, ಹುಡುಗಿ ಅಪ್ಪ್ರಾಪ್ತ ಇರುವಾಗಿನಿಂದ ಯೌವನಕ್ಕೆ ಕಾಲು ಇಡುವವರೆಗೆ ಆಕೆಯ ಜೊತೆಗೆ ಈ ರೀತಿಯ ಶಾರೀರಿಕ ಸಂಬಂಧ ಇಟ್ಟುಕೊಳ್ಳುವುದು, ಇದು ಮಾನವೀಯತೆಗೆ ಲಚ್ಚಾಸ್ಪದ ಘಟನೆ ಆಗಿದೆ. ಈ ರೀತಿಯ ಉದಾಹರಣೆ ರಾಕ್ಷಸರಲ್ಲಿ ಕೂಡ ಇಲ್ಲ. ಕಾಲ ಕಳೆದಂತೆ ನೆನಪುಗಳು ಮಸುಕಾಗಬಹುದು; ಆದರೆ ತಂದೆಯೇ ಮಾಡಿರುವ ದುಷ್ಕೃತ್ಯ ಮತ್ತು ಮಗಳ ಮನಸ್ಸಿನಲ್ಲಿನ ಕಹಿ ನೆನಪುಗಳು ಮರೆಯಲು ಸಾಧ್ಯವಿಲ್ಲ. ಅಪರಾಧಿ ತಂದೆಗೆ ಅವನು ಜೀವನದ ಕೊನೆಯ ಉಸಿರಿರುವರೆಗೆ ಜೈಲಲ್ಲಿ ಇದ್ದು ಪ್ರತಿಕ್ಷಣ ಪಾಪದ ಪ್ರಾಯಶ್ಚಿತ ತೆಗೆದುಕೊಳ್ಳಬೇಕಾಗುತ್ತದೆ. ಅವನಿಗೆ ನೋಡಿ ಭವಿಷ್ಯದಲ್ಲಿ ಯಾವುದೇ ತಂದೆ ಮಗಳ ಮೇಲೆ ಕೆಟ್ಟ ದೃಷ್ಟಿ ಬೀರುವ ಧೈರ್ಯ ಮಾಡಲಾರರು.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath