ಪ್ರಿಯತಮನಿಗೆ ತನ್ನ 7 ವರ್ಷದ ಮಗಳ ಮೇಲೆ ಬಲಾತ್ಕಾರ ಮಾಡಲು ಒಪ್ಪಿಗೆ ನೀಡಿದ್ದ ಮಹಿಳೆಗೆ 40 ವರ್ಷಗಳ ಜೈಲು ಶಿಕ್ಷೆ !

ತ್ವರಿತ ನ್ಯಾಯಾಲಯವು ಪ್ರಿಯತಮೆಗೆ ತನ್ನ 7 ವರ್ಷದ ಮಗಳ ಮೇಲೆ ಬಲಾತ್ಕಾರ ನಡೆಸಲು ಅವಕಾಶ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆಗೆ 40 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ

ಅಮಾನ್ಯಗೊಂಡ ಮಸೂದೆಗಳ ಮೇಲೆ ನಿರ್ಣಯ ತೆಗೆದುಕೊಳ್ಳಿರಿ!

ನ್ಯಾಯಾಲಯವು ರಾಜ್ಯಪಾಲರು ತಮ್ಮ ಅಧಿಕಾರವನ್ನು ಉಪಯೋಗಿಸಿ, ಕಾನೂನು ರಚಿಸುವ ಮಾರ್ಗಕ್ಕೆ ಅಡ್ಡಿಪಡಿಸುವಂತಿಲ್ಲ ಎಂದು ಹೇಳಿದೆ.

ಇಬ್ಬರೂ ಸಹೋದರರಿಂದ ಯುವತಿಗೆ ಕೊಡಲಿಯಿಂದ ಹೊಡೆದು ಹತ್ಯೆ !

ಬಲಾತ್ಕಾರಿಗಳಿಗೆ ಶೀಘ್ರವಾಗಿ ಶಿಕ್ಷೆಯಾಗಲು ಸರಕಾರಿ ವ್ಯವಸ್ಥೆಯು ತತ್ಪರ್ತೆಯಿಂದ ಪ್ರಯತ್ನ ಮಾಡದೇ ಇರುವ ಪರಿಣಾಮವಿದು !

ಮಥುರೆಯ ಬಾಂಕೆ ಬಿಹಾರಿ ದೇವಸ್ಥಾನದ ಮಾರ್ಗಕ್ಕೆ (‘ಕಾರಿಡಾರ್’ಗೆ) ಉಚ್ಚನ್ಯಾಯಾಲಯದ ಅನುಮತಿ !

ಮಥುರಾದ ಪ್ರಸಿದ್ಧ ಬಾಂಕೆ ಬಿಹಾರಿ ದೇವಸ್ಥಾನದ ಮಾರ್ಗಕ್ಕೆ (‘ಕಾರಿಡಾರ್’ಗೆ) ಅಲಹಾಬಾದ ಉಚ್ಚನ್ಯಾಯಾಲಯವು ಅನುಮತಿ ನೀಡಿದೆ. ಇದಲ್ಲದೇ, ಕುಂಜ ರಸ್ತೆಯ ಮೇಲಿನ ಅತಿಕ್ರಮಣವನ್ನು ತೆಗೆದುಹಾಕಲು ಸಹ ಆದೇಶವನ್ನು ನೀಡಿದೆ

ಜ್ಞಾನವಾಪಿಯ ಸಮೀಕ್ಷೆಯ ವರದಿ ಪ್ರಸ್ತುತಪಡಿಸುವುದಕ್ಕಾಗಿ ಇನ್ನೂ ೧೫ ದಿನಗಳ ಕಾಲಾವಕಾಶ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಇಂದು ವಿಚಾರಣೆ

ಭಾರತೀಯ ಪುರಾತತ್ವ ಸಮೀಕ್ಷಾ ತಂಡವು (ಎ.ಎಸ್.ಐ. ಯು) ಜ್ಞಾನವಾಪಿಯ ಸಮೀಕ್ಷೆಯ ವರದಿ ಪ್ರಸ್ತುತಪಡಿಸುವುದಕ್ಕಾಗಿ ನ್ಯಾಯಾಲಯದಲ್ಲಿ ಇನ್ನೂ ೧೫ ದಿನಗಳ ಕಾಲಾವಕಾಶ ಕೋರಿದೆ.

೫ ವರ್ಷದ ಬಾಲಕಿಯಮೇಲೆ ಬಲಾತ್ಕಾರ ಮಾಡಿ ಕೊಲೆ ಮಾಡಿದ ಅಶಫಾಕನಿಗೆ ಗಲ್ಲು ಶಿಕ್ಷೆ

ಅತ್ಯಾಚಾರದ ಪ್ರತಿಯೊಂದು ಅಪರಾಧದಲ್ಲೂ ಇಂತಹ ಶಿಕ್ಷೆ ಕೂಡಲೇ ನೀಡಿದರೆ ಇಂತಹ ಘಟನೆಗಳು ಕಡಿಮೆಯಾಗಲು ಹೆಚ್ಚು ಸಮಯ ತಗಲುವುದಿಲ್ಲ!

‘ಸರ್ವಧರ್ಮಸಮಭಾವ’ದ ಕನಸು ಕಾಣುವ ಸಮಾಜವು ಇದರಿಂದ ಏನಾದರೂ ಪಾಠ ಕಲಿಯಬಹುದೇ ?

ಅವನನ್ನು ಗಂಭೀರ ಸ್ವರೂಪದಲ್ಲಿ ಥಳಿಸಲಾಗಿತ್ತು ಹಾಗೂ ಅವನ ದೂರಿನಲ್ಲಿ ಶಸ್ತ್ರದಿಂದ ಥಳಿಸಿದ ಉಲ್ಲೇಖವಿತ್ತು; ಆದರೆ ಇದರಲ್ಲಿ ಆರೋಪಿ ಮತಾಂಧ ಹಾಗೂ ಯಾರಲ್ಲಿ ಈ ಪ್ರಕರಣದ ಆಲಿಕೆ ನಡೆದಿತ್ತೊ, ಆ ನ್ಯಾಯಾಧೀಶರು ಕೂಡ ಆ ಆರೋಪಿಯ ಪಂಥದವರೆ ಆಗಿದ್ದರು.

ಸರ್ವೋಚ್ಚ ನ್ಯಾಯಾಲಯದ ಆದೇಶ ನಿರ್ಲಕ್ಷಿಸಿ ದೆಹಲಿ ಸಹಿತ ದೇಶಾದ್ಯಂತ ಬೃಹತ್ ಪ್ರಮಾಣದಲ್ಲಿ ಪಟಾಕಿಯ ಸದ್ದು !

ದೇಶದಲ್ಲಿ ದೀಪಾವಳಿಯ ಹಬ್ಬ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಎಲ್ಲಾ ಕಡೆಯಲ್ಲಿ ದೊಡ್ಡ ಪ್ರಮಾಣದಲ್ಲಿ ದೀಪೋತ್ಸವ ನಡೆಯುವಾಗ ಪಟಾಕಿಗಳ ಕೂಡ ಅಷ್ಟೇ ಪ್ರಮಾಣದಲ್ಲಿ ಬಳಕೆ ಆಗುತ್ತದೆ.

63 ವರ್ಷದ ಥಾಮಸ್ ಸ್ಯಾಮ್ಯುಯೆಲ್ ಹುಡುಗಿಯನ್ನು ದತ್ತು ಪಡೆದು ಬಲಾತ್ಕಾರ : ನ್ಯಾಯಾಲಯದಿಂದ 109 ವರ್ಷ ಶಿಕ್ಷೆ

ಕೇರಳದ ಒಂದು ನ್ಯಾಯಾಲಯವು ಇತ್ತೀಚೆಗೆ ಥಾಮಸ್ ಸ್ಯಾಮ್ಯುಯೆಲ್ ಹೆಸರಿನ 63 ವರ್ಷದ ವ್ಯಕ್ತಿಯನ್ನು ಅಪ್ರಾಪ್ತ ಬಾಲಕಿಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ದೋಷಿ ಎಂದು ನಿಧ್ರಿಸಿ 109 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಪ್ರಬಂಧ ಬರೆಯುವಾಗ ಸ್ಫೂರ್ತಿಭರಿತರಾಗಿ ಭಾವುಕರಾಗುವುದು ಮತ್ತು ದೇಶಭಕ್ತಿಯನ್ನು ಅನುಭವಿಸುವುದು ಸಹಜವಾಗಿದೆ ! – ಮದ್ರಾಸ್ ಹೈ ಕೋರ್ಟ್ ! 

ತಮಿಳುನಾಡು ಲೋಕಸೇವಾ ಆಯೋಗದ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಪ್ರಬಂಧದ ಕೊನೆಯಲ್ಲಿ ‘ಜೈ ಹಿಂದ’ ಎಂದು ಬರೆದಿದ್ದ ಮಹಿಳಾ ಅಭ್ಯರ್ಥಿಗೆ ಮದ್ರಾಸ್ ಉಚ್ಚನ್ಯಾಯಾಲಯದ ಮಧುರೈ ಪೀಠ ಸಾಂತ್ವನ ನೀಡಿದೆ.