ಝಾರಖಂಡ ಉಚ್ಚ ನ್ಯಾಯಾಲಯವು ರಾಹುಲ ಗಾಂಧಿ ವಿರುದ್ಧದ ಕ್ರಿಮಿನಲ್ ಕ್ರಮಕ್ಕೆ ತಾತ್ಕಾಲಿಕ ತಡೆ !

ಝಾರಖಂಡ ಉಚ್ಚ ನ್ಯಾಯಾಲಯವು ಜುಲೈ 4 ರಂದು ಕಾಂಗ್ರೆಸ್ ಮುಖಂಡ ರಾಹುಲ ಗಾಂಧಿ ವಿರುದ್ಧದ ಕ್ರಿಮಿನಲ್ ಕ್ರಮಕ್ಕೆ ತಾತ್ಕಾಲಿಕ ತಡೆ ನೀಡಿದೆ. ಅಗಸ್ಟ 16 ರಂದು ಈ ಸಂದರ್ಭದಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.

ರಾಷ್ಟ್ರವಾದಿ ಕಾಂಗ್ರೆಸ್ ನಲ್ಲಿ ಬಿರುಕು : ಅಜಿತ ಪವಾರ ಇವರ ಸಹಿತ ೯ ನಾಯಕರು ಸರಕಾರದಲ್ಲಿ ಸಹಭಾಗಿ !

ಅಜಿತ ಪವಾರ ಇವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ನೇಮಕ : ಎಲ್ಲರಿಗೂ ಸಚಿವ ಸ್ಥಾನ !

ಅಲ್ಲಾನ ಕೃಪೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ ! – ಗೃಹಸಚಿವ ಡಾ. ಜಿ. ಪರಮೇಶ್ವರ

ಅಲ್ಲಾನ ಕೃಪೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ. ನಿಮ್ಮ ಆಶೀರ್ವಾದದಿಂದ ನಾನು ಗೃಹಸಚಿವನಾಗಿದ್ದೇನೆ. ದೇವರ ಆಶೀರ್ವಾದ ಇಲ್ಲದೆ ಇದ್ದರೆ ನಾನು ಶಾಸಕನಾಗುತ್ತಿರಲಿಲ್ಲ, ಎಂದು ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ್ ಇವರು ಹೇಳಿಕೆ ನೀಡಿದರು.

ಹಿಂದೂ ಮತ್ತು ಸಿಖ್ಖ್ ಇವರಲ್ಲಿ ಬಿರಿಕು ನಿರ್ಮಾಣ ಮಾಡಲು ಕಾಂಗ್ರೆಸ್ ನಿಂದ ಖಲಿಸ್ತಾನಿಗೆ ಉತ್ತೇಜನ

`ರಾ’ನ ಮಾಜಿ ನಿರ್ದೇಶಕ ಜಿ.ಬಿ.ಎಸ್. ಸಿದ್ಧೂ ಇವರ ಗಂಭೀರ ಆರೋಪ

ಗೋರಕ್ಷಕರನ್ನು ಒದ್ದು ಜೈಲಿಗೆ ಹಾಕಬೇಕಂತೆ !’ – ಸಚಿವ ಪ್ರಿಯಾಂಕ್ ಖರ್ಗೆ

ಬಕ್ರಿ ಈದ್ ಸಂದರ್ಭದಲ್ಲಿ ‘ಕಾನೂನನ್ನು ಕೈಗೆತ್ತಿಕೊಳ್ಳುವ ಗೋರಕ್ಷಕರನ್ನು ಒದ್ದು ಜೈಲಿಗೆ ಹಾಕಿರಿ’, ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಸಚಿವ ಪ್ರಿಯಾಂಕ್ ಖರ್ಗೆ ಇವರು ಕರ್ನಾಟಕ ಪೊಲೀಸರಿಗೆ ಆದೇಶ ನೀಡಿದ್ದಾರೆ.

‘ಬ್ರೇಕಿಂಗ್ ಇಂಡಿಯಾ ಫೋರ್ಸಸ್’ ಮೂಲಕ ಯುವಕರನ್ನು ಭಾರತದ ವಿರುದ್ಧ ನಿಲ್ಲಿಸುವ ಸಂಚು ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ

ಹಿಂದೂ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಸಿಗಬೇಕೆಂದು ತಮ್ಮ ಮಕ್ಕಳನ್ನು ದೊಡ್ಡ ವಿಶ್ವವಿದ್ಯಾಲಯಗಳಿಗೆ ಕಳುಹಿಸುತ್ತಾರೆ; ಆದರೆ ಈ ವಿಶ್ವವಿದ್ಯಾಲಯಗಳು ಶಿಕ್ಷಣದ ಬದಲು ಪ್ರೊಪೊಗಂಡಾದ (ರಾಜಕೀಯ ಪ್ರಸಾರದ, ಉತ್ಪ್ರೇಕ್ಷೆಯ ವರ್ಣನೆಯ) ಸ್ಥಳಗಳಾಗಿವೆ.

ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾನೂನು ರದ್ದುಪಡಿಸಲಾಗುವುದು !

ಹೆಡಗೆವಾರ ಮತ್ತು ಸ್ವಾತಂತ್ರ್ಯವೀರ ಸಾವರ್ಕರ ಇವರ ಕುರಿತು ಇರುವ ಪಾಠಗಳು ಪಠ್ಯಕ್ರಮದಿಂದ ಹೊರಗೆ !

ಕಾಂಗ್ರೆಸನ ಮುಸಲ್ಮಾನ ಮುಖಂಡ ಹಸನುರ್ ಇಸ್ಲಾಮ್ ನಿಂದ ತನ್ನ ಪ್ರಿಯತಮೆ ಭಾಜಪದ ಮಹಿಳಾ ನಾಯಕಿಯ ಹತ್ಯೆ !

ರಾಜ್ಯದ ಗೋಲಪಾರಾ ಜಿಲ್ಲೆಯ ಭಾಜಪದ ಮಹಿಳಾ ನಾಯಕಿ ಜೋನಾಲಿ ನಾಥಳನ್ನು ಅವಳ ಮುಸಲ್ಮಾನ ಪ್ರಿಯಕರ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕ ಹಸನುರ್ ಇಸ್ಲಾಮ್ ಹತ್ಯೆ ಮಾಡಿ, ಶವವನ್ನು ಹತ್ತಿರದ ರಾಷ್ಟ್ರೀಯ ಹೆದ್ದಾರಿಯ ಮೇಲೆಸೆದನು. ಈ ಘಟನೆ ಜೂನ 11 ರಂದು ಸಾಯಂಕಾಲ ನಡೆದಿದ್ದು ಇಸ್ಲಾಮ್ ಗೆ ಜೂನ 12 ರಂದು ಬೆಳಿಗ್ಗೆ ಬಂಧಿಸಲಾಗಿದೆ.

ಹಿಂದೂ ಧರ್ಮ, ದೇವಾಲಯಗಳು ಮತ್ತು ದೇವರು ಇವು ಭಾಜಪದ ವೈಯಕ್ತಿಕ ಆಸ್ತಿಯಲ್ಲ ! – ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ

ಹಿಂದೂ ಧರ್ಮ, ದೇವಾಲಯಗಳು ಮತ್ತು ದೇವರು ಭಾಜಪ ಪಕ್ಷದ ವೈಯಕ್ತಿಕ ಆಸ್ತಿಯಲ್ಲ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳೀದರು. ಅವರು ಮಧ್ಯಪ್ರದೇಶದ ಪ್ರವಾಸದಲ್ಲಿದ್ದಾರೆ.

ರಾಷ್ಟ್ರವಾದಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಶಾಸಕ ಪ್ರಫುಲ್ಲ ಪಟೇಲ ಮತ್ತು ಸುಪ್ರಿಯಾ ಸುಳೆ ಆಯ್ಕೆ !

ರಾಷ್ಟ್ರವಾದಿ ಕಾಂಗ್ರೆಸ್ಸಿನ ಕಾರ್ಯಕಾರಿ ಅಧ್ಯಕ್ಷರಾಗಿ ಶಾಸಕ ಪ್ರಫುಲ್ಲ ಪಟೇಲ ಮತ್ತು ಶಾಸಕಿ ಸುಪ್ರಿಯಾ ಸುಳೆ ಇವರನ್ನು ಆಯ್ಕೆ ಮಾಡಲಾಗಿದೆಯೆಂದು ರಾಷ್ಟ್ರವಾದಿ ಕಾಂಗ್ರೆಸ್ಸಿನ ಅಧ್ಯಕ್ಷ ಶರದ ಪವಾರ ಇವರು ಜೂನ 10 ರಂದು ದೆಹಲಿಯಲ್ಲಿ ಪಕ್ಷದ 25ನೇ ವರ್ಷಾಚರಣೆಯ ಮಹೋತ್ಸವದ ದಿನದಂದು ಘೋಷಿಸಿದರು.